Month: April 2023

ಕೈ ತಪ್ಪಿದ ಬಿಜೆಪಿ ಟಿಕೆಟ್..! ಹಳ್ಳಿ ಹಳ್ಳಿಗೂ ಕಾರ್ಯಕರ್ತರ ಸಭೆ ಮುಂದಿನ ನಿರ್ಧಾರಕ್ಕೆ ಎನ್.ರಘುಮೂರ್ತಿ

ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ಗರಿಗೆದರಿದ್ದು ಇಡೀ ಜಿಲ್ಲೆಯಲ್ಲಿ ಸದ್ದು ಮಾಡುತ್ತಿದೆ ಅದರಂತೆ ಕಳೆದ ಎರಡು ವರ್ಷಗಳ ಕಾಲ ಇದೇ ಚಳ್ಳಕೆರೆ ಕ್ಷೇತ್ರದಲ್ಲಿ ತಹಶೀಲ್ದಾರ್ ಹಾಗಿ ಸೇವೆ ಸಲ್ಲಿಸಿ ಇನ್ನೂ ಹೆಚ್ಚಿನದಾಗಿ ಸಾರ್ವಜನಿಕರ ಸೇವೆ ಮಾಡಲು ರಾಜಾಕೀಯಕ್ಕೆ…

ನೀತಿ ಸಂಹಿತೆ ಜಾರಿ ಪುರ್ಷ್ಪಾಚನೆಗೆ ಸೀಮಿತವಾದ ಅಂಬೇಡ್ಕರ್ ಜಯಂತಿ

ಚಳ್ಳಕೆರೆ : 2023ರ ವಿಧಾನ ಸಭೆ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿ ಇರುವುದರಿಂದ ರಾಜಾಕೀಯ ವ್ಯಕ್ತಿಗಳು ಯಾವುದೇ ಭಾಷಣ ಮಾಡದೆ ಕೇವಲ ಸರಳವಾಗಿ ಅಂಬೇಡ್ಕರ್ ಜಯಂತಿಯ ಶುಭಾಷಯಗಳನ್ನು ಕೋರಿದ್ದಾರೆ ಅದರಂತೆ ಬಿಜೆಪಿ ಅಭ್ಯರ್ಥಿ ಆರ್.ಅನಿಲ್‌ಕುಮಾರ ಕೂಡ ಸರಳವಾಗಿ ಅಂಬೇಡ್ಕರ್ ಪುತ್ಥಳಿಗೆ…

ಸಂವಿಧಾನ ಶಿಲ್ಪಿಗೆ ನೀತಿ ಸಂಹಿತೆ ಅಡ್ಡಿ : ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ

ಚಳ್ಳಕೆರೆ : ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಇಂದು ಪಕ್ಷೇತರ ಅಭ್ಯರ್ಥಿಯಾಗಿ 2023ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕೆ.ಟಿ.ಕುಮಾರಸ್ವಾಮಿ ಇಂದು ಸರಳವಾಗಿ ಅಂಬೇಡ್ಕರ್ ಜಯಂತಿಗೆ ಶುಭಾಷಯ ಕೋರಿದ್ದಾರೆ.ಅದರಂತೆ ಅವರು ನಗರದ ಚಿತ್ರದುರ್ಗ ರಸ್ತೆಯಲ್ಲಿರುವ ನೂತನ ಕಛೇರಿಯಲ್ಲಿ ಅಂಬೇಡ್ಕರ್ ಭಾವ ಚಿತ್ರಕ್ಕೆ…

ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿಯಿಂದ ಸರಳ ಅಂಬೇಡ್ಕರ್ ಜಯಂತಿ ಆಚರಣೆ

ಚಳ್ಳಕೆರೆ : ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಜಾತಿ, ಮತ, ಪಂಥ, ಧರ್ಮಗಳೆಂಬ ಮತ್ತಿನಿಂದ ಹೊರ ಬರಬೇಕು ಜನತಂತ್ರ ವ್ಯವಸ್ಥೆಯಲ್ಲಿ ಜನರೆ ನಿರ್ಣಯಕರು, ದೇಶ ಬಲಿಷ್ಟವಾಗಬೇಕಾದರೆ ಮತದಾರ ಪ್ರಭುಗಳು ಬಲಿಷ್ಠರಾಗಬೇಕು ಎಂಬ ಸಂದೇಶ ಸಾರಿದ ಅಂಬೇಡ್ಕರ್ ಜಯಂತಿ ಇಂದು ಸರಳವಾಗಿ ಆಚರಿಸುತ್ತಿದ್ದೆವೆ ಎಂದು…

ಸರಳ ಅಂಬೇಡ್ಕರ್ ಜಯಂತಿಗೆ ಹಾಲಿ ಶಾಸಕ ಟಿ.ರಘುಮೂರ್ತಿ ಪುಷ್ಪಮಾಲೆ ಅರ್ಪಣೆ

ಚಳ್ಳಕೆರೆ : ರಾಜ್ಯದಲ್ಲಿ 2023ರ ವಿಧಾನ ಸಭಾ ಚುನಾವಣೆ ಅಂಗವಾಗಿ ನೀತಿ ಸಂಹಿತೆ ಜಾರಿಯಿರುವುದರಿಂದ ಈ ಭಾರಿ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅತೀ ಸರಳವಾಗಿ ರಾಜಾಕೀಯ ಮುಖಂಡರು ಶುಭಾಷಯ ಕೋರಿದ್ದಾರೆ.ಅದರಂತೆ ಹಾಲಿ ಶಾಸಕ ಟಿ.ರಘುಮೂರ್ತಿ ರವರು ತಮ್ಮ ಅಪಾರ ಬೆಂಬಲಿಗರು…

ನಾಯಕನಹಟ್ಟಿಪಟ್ಟಣ ಪಂಚಾಯತಿ ವತಿಯಿಂದ ಮತದಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಹಿ ಸಂಗ್ರಹ : ಮುಖ್ಯ ಅಧಿಕಾರಿ ಎನ್ ಭಾಗ್ಯಮ್ಮ ಹೇಳಿಕೆ

ನಾಯಕನಹಟ್ಟಿ :: 2023ರ ವಿಧಾನಸಭಾ ಚುನಾವಣೆಯಲ್ಲಿ ಶೇಕಡ ನೂರರಷ್ಟು ಮತದಾನ ಮಾಡುವಂತೆ ಚುನಾವಣೆ ಆಯೋಗ ಸ್ಟೀಪ್ ಸಮಿತಿ ವಿವಿಧಡೆ ಜಾಗೃತಿ ಮೂಡಿಸುತ್ತದೆ. ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಎನ್ ಭಾಗ್ಯಮ್ಮ ಹೇಳಿದ್ದಾರೆ ಅವರು ಬುಧವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಾನವ ಸರಪಳಿ…

ಹಾಲಿ ಶಾಸಕ ಹ್ಯಾಟ್ರಿಕ್ ಬಾರಿಸುವರಾ..! ಆಯಿಲ್ ಸಿಟಿಯ ಕದನ ರಂಣರಂಗವಾಗುತ್ತಾ..!! ವಿಜ್ಞಾನ ನಗರಿಯ ಅಧಿಪತಿ ಯಾರಾಗುರೋ..

ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ತನ್ನ ವರ್ಷಸ್ಸು ಪಡೆದುಕೊಳ್ಳುತ್ತಿದೆ ಅದರಂತೆ ಹಾಲಿ ಶಾಸಕ ಟಿ.ರಘುಮೂರ್ತಿಯವರು ಈಗಾಗಲೇ ಎರಡು ಬಾರಿ ತನ್ನ ಕ್ಷೇತ್ರದ ಹಿಡಿತವನ್ನು ಹಿಟ್ಟುಕೊಂಟಿರುವ ಅನುಭವವಿದೆ.ಇಂತಹ ಕೈ ಪಡೆಯ ಶಾಸಕರನ್ನು ಕಟ್ಟಿಹಾಕಲು ಇನ್ನಿಲ್ಲದ ಕಸರತ್ತು ಜೆಡಿಎಸ್…

ಚಳ್ಳಕೆರೆ ಸ್ವೀಪ್ ಸಮಿತಿಯಿಂದ ಮೊಬೈಲ್ ಟಾರ್ಚ್ ಬೆಳಗಿಸುವ ಮೂಲಕ ಮತದಾನ ಜಾಗೃತಿ : ಜೆ.ಕೆ. ಹೊನ್ನಯ್ಯ

ಚಳ್ಳಕೆರೆ : ರಾಜಾಕೀಯ ಪಕ್ಷಗಳಲ್ಲಿ ಟಿಕೆಟ್ ಗಿಟ್ಟಿಸಿ ಮತದಾರರನ್ನು ಮನ ಸೇಳೆಯಲು ಅಭ್ಯರ್ಥಿಗಳು ನಾನಾ ಕಸರತ್ತು ಮಾಡುತ್ತಿರುವದು ಒಂದೆಡೆಯಾದರೆ ಕಡ್ಡಾಯ ಮತದಾನ ಮಾಡಬೇಕು ಪ್ರಜಾಪ್ರಭಯತ್ವದ ಉಳಿವಿಗೆ ನಿಮ್ಮ ಮತದಾನ ಶ್ರೇಷ್ಠಾವಾಗಿದೆ ಎಂದ ಅಧಿಕಾರಿಗಳು ಮತದಾರನಿಗೆ ಮನಹೋಲಿಸುವುದು ಮತ್ತೊಂದೆಡೆ ಕಾಣಸಿಗುತ್ತದೆ.ಒಟ್ಟಾರೆ ಆಯಿಲ್ ಸಿಟಿಯಲ್ಲಿ…

ವಿಜ್ಞಾನ ನಗರಿಯಲ್ಲಿ ಕೈ ಶಾಸಕ ಟಿ.ರಘುಮೂರ್ತಿ ಭರ್ಜರಿ ಪ್ರಚಾರ : ಮತದಾರ ಓಲೈಕೆಯಲ್ಲಿ ನಿರತ

ಚಳ್ಳಕೆರೆ : ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದೆನೆ, ಕಳೆದ ಹತ್ತು ವರ್ಷದ ಅವಧಿಯಲ್ಲಿ ಪ್ರತಿಯೊಂದು ಸಮುದಾಯಕ್ಕೂ, ಪ್ರತಿಯೊಂದು ವರ್ಗಕ್ಕೂ ನ್ಯಾಯ ಸಮ್ಮತವಾದ ಮೂಲ ಭೂತ ಸೌಲಭ್ಯ ಹೊದಗಿಸಿದ್ದೆನೆ ಇನ್ನೂ ಹೆಚ್ಚಿನದಾಗಿ ಶಿಕ್ಷಣಕ್ಕೆ ಹಾಗೂ ನೀರಾವರಿಗೆ ಮಹತ್ವ ನೀಡಿದ್ದೆನೆ ಆದ್ದರಿಂದ ಈ ಭಾರಿ…

ಚಳ್ಳಕೆರೆ : ಚುನಾವಣೆ ಪೂರ್ವ ರೈತನೊರ್ವ ನೆಣಿಗೆ ಶರಣು

ಚಳ್ಳಕೆರೆ : ಚುನಾವಣೆ ಪೂರ್ವ ರೈತನೊರ್ವ ನೆಣಿಗೆ ಶರಣು ಹೌದು ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ರೈತ ಹಿರಿಯ ಜೀವ ಆತ್ಮಹತ್ಯೆ ಗೆ ಶರಣಾಗಿರುವ ಘಟನೆ ಜರುಗಿದೆ. ಆತ್ಮಹತ್ಯೆಗೆ ಶರಣಾದ ಪಾಪಯ್ಯ ತಂದೆ ಮದುರೆ ಪಾಲಯ್ಯ ನಾಯಕ ಜನಾಂಗ 60 ವರ್ಷ…

error: Content is protected !!