Month: February 2023

ಫೆ.22ರಂದು ಚನ್ನಮ್ಮನಾಗತಿಹಳ್ಳಿ ಗ್ರಾಮದ ಶ್ರೀ ಪಾತಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಚಳ್ಳಕೆರೆ : ಚಳ್ಳಕೆರೆ ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮದ ಶ್ರೀ ಪಾತಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ.25 ಮತ್ತು 26 ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ.ಗೊರವಿನಕೆರೆ ವಂಶಸ್ಥರ ಆರಾಧ್ಯ ದೈವವಾಗಿರುವ ಶ್ರೀ ಪಾತಲಿಂಗೇಶ್ವರ ಸ್ವಾಮಿಗೆ ಪುರಾತನ ಇತಿಹಾಸವಿದೆ. ಪ್ರತಿ ವರ್ಷದಂತೆ ಈ…

ಕೋಡಿಹಳ್ಳಿ ಗ್ರಾಮದಲ್ಲಿ ನೂತನ ಅಂಬೇಡ್ಕರ್ ಸಂಘ ಉದ್ಘಾಟನೆ

ಚಳ್ಳಕೆರೆ : ದಲಿತರ ಏಳಿಗೆಗೆ ಆಶಾಕಿರವಾದ ಡಾ.ಬಿ.ಆರ್.ಅಂಬೇಡ್ಕರ್ ರವರ ಹೆಸರಲ್ಲಿ ಯುವಕ ಸಂಘ ಸ್ಥಾಪಿಸಿರುವುದು ಸಂತಸ ತಂದಿದೆ ಎಂದು ದಲಿತ ಮುಖಂಡ ಕೋಡಿಹಳ್ಳಿ ಎಂ.ಶಿವಮೂರ್ತಿ ಅಭಿಪ್ರಾಯ ವ್ಯಕ್ರಪಡಿಸಿದರು.ಅವರು ತಾಲೂಕಿನ ಕೋಡಿಹಳ್ಳಿ ಗ್ರಾಮದ ದಲಿತ ಕೊಲೋನಿಯ ಶ್ರೀ ದುರ್ಗಾಂಬಿಕ ದೇವಸ್ಥಾನದ ಆವರಣದಲ್ಲಿ ಯುವಕರು…

ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಹಾ ಶಿವರಾತ್ರಿ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರೆವೆರಿಸಿದರು.

ಚಳ್ಳಕೆರೆ : ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದ ತುಂಬೆಲ್ಲ ಭರ್ಜರಿ ರೌಂಡ್ಸ್ ಹೊಡೆಯುವುದರ ಮೂಲಕ ಶಿವನ ಆರಾಧನೆಗೆ ಸಾಕ್ಷಿಯಾಕರಿದ್ದಾರೆ.ಅದರಂತೆ ತಾಲೂಕಿನ ನರಹರಿ ನಗರದ ಶ್ರೀ ನರಹರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ನಡೆದ…

ಮಹಾ ಶಿವರಾತ್ರಿ ಪ್ರಯುಕ್ತ, ಶಿವನ ಆರಾಧನೆಗಾಗಿ ತಾಲೂಕಿನಾದ್ಯಾಂತ ತಹಶೀಲ್ದಾರ್ ಎನ್.ರಘುಮೂರ್ತಿ ಪ್ರವಾಸ.

ಚಳ್ಳಕೆರೆ : ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ತಹಶೀಲ್ದಾರ್ ಎನ್.ರಘುಮೂರ್ತಿ ಕ್ಷೇತ್ರದ ವಿವಿಧ ಖಾಸಗಿ ಕಾರ್ಯಕ್ರಮಗಳು, ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಶಿವನ ಆರಾಧನೆ ಮಾಡಿದ್ದಾರೆ.ಅದರಂತೆ ಚಳ್ಳಕೆರೆ ನಗರದ ಮಹಾಶಿವರಾತ್ರಿ ಉತ್ಸವ ಸಮಿತಿ ಗಾಂಧಿನಗರ ಇವರ ಸಮ್ಮಿಶ್ರಯದಲ್ಲಿ ಆಯೋಜಿಸಿದ ಶಿವರಾತ್ರಿ ಜಾಗರಣೆ ಕಾರ್ಯಕ್ರಮಕ್ಕೆ…

ಶಾಸಕರ ಕೈ ಬಲ ಪಡಿಸಲು ಮುಗಿಬಿದ್ದ ಬಿಜೆಪಿ, ಜೆಡಿಎಸ್ ನಾಯಕರು..! ಎರಡು ಪಕ್ಷ ತೊರೆದ ಮುಖಂಡರು ಕಾಂಗ್ರೇಸ್ ಗೆ ಸೆರ್ಪಡೆ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಕಳೆದ ಹತ್ತು ವರ್ಷಗಳ ಆಡಳಿತ ವೈಖರಿ, ಹಾಗೂ ಅಭಿವೃಧ್ದಿ ಹೆಜ್ಜೆಗಳನ್ನು ನೋಡಿದ ಮತದಾರರು ಹಾಗೂ ಮುಖಂಡರು ಎರಡು ಬಾರಿ ಗೆಲ್ಲಿಸಿದ ಶಾಸಕ ಟಿ.ರಘುಮೂರ್ತಿಯನ್ನು ಮತ್ತೊಂಮ್ಮೆ ಗೆಲ್ಲಿಸಲು ಈಡೀ ಕ್ಷೇತ್ರದಲ್ಲಿ ಪಣತೊಟ್ಟು ಬಿಜೆಪಿಯಿಂದ ಮತ್ತು ಜೆಡಿಎಸ್‌ಪಕ್ಷ ತೊರೆದು…

ಕನ್ನೆಶ್ವರ ಮಠಕ್ಕೆ ಬೇಟಿ ನೀಡಿದ ಕೆ.ಟಿ.ಕುಮಾರಸ್ವಾಮಿ…

ಚಳ್ಳಕೆರೆ : ತಾಲ್ಲೂಕು ದೊಡ್ಡೇರಿ ಗ್ರಾಮದ ಶ್ರೀ ಕನೇಶ್ವರ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ನೆಡೆದ ಕನ್ನೇಶ್ವರ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿ ದೇವರ ಕೃಪಾಶಿರ್ವಾದ ಪಡೆದು. ಕನೇಶ್ವರ ಆಶ್ರಮದ ಶ್ರೀಗಳಾದ ಶ್ರೀ ದತ್ತ ಅವಧೂತ ಪರಮಹಂಸ ಶ್ರೀ ಮಲ್ಲಯ್ಯಸ್ವಾಮಿಗಳ ಆಶೀರ್ವಾದ ಪಡೆದ ಚಳ್ಳಕೆರೆ…

ಬಯಲು ಸೀಮೆ ಹಸಿರುಕರಣ ಮಾಡಿದ ಶಾಸಕ ಟಿ.ರಘುಮೂರ್ತಿಗೆ ಅಭಿನಂಧನೆ

ಬಯಲು ಸೀಮೆ ಹಸಿರುಕರಣ ಮಾಡಿದ ಶಾಸಕ ಟಿ.ರಘುಮೂರ್ತಿಗೆ ಅಭಿನಂಧನೆಚಳ್ಳಕೆರೆ : ಬರಪೀಡಿತ ಪ್ರದೇಶ ಎಂಬ ಅಣೆ ಪಟ್ಟಿಯನ್ನು ಹೋಗಲಾಡಿಸಿದ ಶಾಸಕ ಟಿ. ರಘುಮೂರ್ತಿಗೆ ಅಭಿನಂಧನೆ ಸಲ್ಲಿಸಲು ಅಖಂಡ ಕರ್ನಾಟಕ ರಾಜ್ಯ ಸಂಘದವತಿಯಿAದ ಸನ್ಮಾನಿಸಿ ಗೌರವಿಸಲಾಗುವುದು ಎಂದು ಅಖಂಡ ಕರ್ನಾಟಕ ರಾಜ್ಯ ಸಂಸ್ಥಾಪನಾ…

ಸೇವಾಲಾಲ್ ಜಯಂತಿಯಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಬಾಗಿ

ಚಳ್ಳಕೆರೆ : ಭಾರತೀಯರಾದ ನಮಗೆ ನಮ್ಮ ಪರಂಪರೆ ಮತ್ತು ಇತಿಹಾಸವೇ ನಮ್ಮ ಉಸಿರಾಗಿದೆ ಸಿಂಧೂ ನದಿಯ ನಾಗರಿಕತೆ ಹರಪ್ಪ ಮತ್ತು ಮಹೇಜದರೋ ನಾಗರಿಕತೆ ಇವುಗಳ ಸಮ್ಮಿಲನದಿಂದ ಈಗಿನ ಭಾರತೀಯರ ಸಂಸ್ಕೃತಿ ಶ್ರೀಮಂತ ಗೊಂಡಿದೆ ಮತ್ತು ಉತ್ಕೃಷ್ಟವಾಗಿದೆ ಎಂದು ತಹಸೀಲ್ದಾರ್ ಎನ್ ರಘುಮೂರ್ತಿ…

ಯುವಕರು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಕ್ರೀಡೆ ಮುಖ್ಯ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಂ.ವಿಜಯ ನಾಯಕ ಅಭಿಪ್ರಾಯ

ಯುವಕರು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಕ್ರೀಡೆ ಮುಖ್ಯ : ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿ ಎಂ.ವಿಜಯ ನಾಯಕ ಅಭಿಪ್ರಾಯ ನಾಯಕನಹಟ್ಟಿ:: ಯುವಕರು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಲು ಕ್ರೀಡೆ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಹೊತ್ತನ್ನು ನೀಡುವಂತೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ…

ಬಸವೇಶ್ವರ ಆಸ್ಪತ್ರೆಯಲ್ಲಿ ಉಚಿತ ಕಿವಿ, ಮೂಗು, ಗಂಟಲು ಮತ್ತು ಕಣ್ಣಿನ ತಪಾಸಣಾ ಶಿಬಿರ

ಚಿತ್ರದುರ್ಗ, ಫೆ.20 – ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಿ. 22-2-23ರಂದು ಬುಧವಾರ ಬೆಳಗ್ಗೆ 9.00 ರಿಂದ ಸಂಜೆ 4.00 ರವರೆಗೆ ಉಚಿತ ಕಿವಿ, ಮೂಗು, ಗಂಟಲು ಮತ್ತು ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ಶಿಬಿರದಲ್ಲಿ ಭಾಗವಹಿಸುವವರಿಗೆ ಕೆಲವೊಂದು ಪರೀಕ್ಷೆಗಳು…

error: Content is protected !!