ಚಳ್ಳಕೆರೆ : ತಾಲ್ಲೂಕು ದೊಡ್ಡೇರಿ ಗ್ರಾಮದ ಶ್ರೀ ಕನೇಶ್ವರ ಮಠದಲ್ಲಿ ಶಿವರಾತ್ರಿ ಪ್ರಯುಕ್ತ ನೆಡೆದ ಕನ್ನೇಶ್ವರ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿ ದೇವರ ಕೃಪಾಶಿರ್ವಾದ ಪಡೆದು. ಕನೇಶ್ವರ ಆಶ್ರಮದ ಶ್ರೀಗಳಾದ ಶ್ರೀ ದತ್ತ ಅವಧೂತ ಪರಮಹಂಸ ಶ್ರೀ ಮಲ್ಲಯ್ಯಸ್ವಾಮಿಗಳ ಆಶೀರ್ವಾದ ಪಡೆದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ದಿನೇಶ್‌ರೆಡ್ಡಿ, ಬಂಡೆರAಗಪ್ಪ, ಉಗ್ರಯ್ಯ, ರಾಜಣ್ಣ ಇತರ ಮುಖಂಡರು ಉಪಸ್ಥಿತರಿದ್ದರು.