Month: December 2022

ಗ್ರಾಮಗಳು, ರಾಮ ರಾಜ್ಯವಾಗಲು ಅಧಿಕಾರಿಗಳು, ಜನಪ್ರತಿನಿಧಿಗಳು ಕಂಕಣ ಬದ್ಧರಾಗಬೇಕು : ತಹಶಿಲ್ದಾರ್ ಎನ್.ರಘುಮೂರ್ತಿ ಅಭಿಪ್ರಾಯ

ಚಳ್ಳಕೆರೆ : ಅಬ್ದುಲ್ ನಜೀರ್ ಸಾಬ್ ರವರು ಗ್ರಾಮೀಣಾಭಿವೃದ್ಧಿಯ ಕಲ್ಪನೆ ಕಂಡAತವರು ಅವರು ಮಹಾತ್ಮ ಗಾಂಧೀಜಿ ಅವರು ಹಾಕಿಕೊಟ್ಟಂತ ನೈರ್ಮಲ್ಯಕರಣದ ಉದಾತ್ತವಾದಂತ ಕನಸು ಹೊಂದಿದAತವರು ಎಂದು ತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು.ಅವರು ನಗರಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯಲ್ಲಿ ಚುನಾವಣಾ ಅಧಿಕಾರಿಯಾಗಿ…

ಶ್ರೀ ಮಂದ ಬೊಮ್ಮಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ತೆರೆಕಂಡಿತು

ಚಳ್ಳಕೆರೆ : ನಾಯಕನಹಟ್ಟಿ ಹೋಬಳಿಯ ನಲಗೇತನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ರಾಮದುರ್ಗ ಗ್ರಾಮದಲ್ಲಿ ಪ್ರತಿವರ್ಷದಂತೆ ಕಿರು ದೀಪಾವಳಿಯ ಪ್ರಯುಕ್ತ ಕಳೆದ ಮೂರು ದಿನಗಳಿಂದ ಶ್ರೀ ಮಂದ ಬೊಮ್ಮಲಿಂಗೇಶ್ವರ ಜಾತ್ರಾ ಮಹೋತ್ಸವವು ರಾಮದುರ್ಗ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು.ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ ಗ್ರಾಮದ…

ಕಾಂಗ್ರೇಸ್ – ಬಿಜೆಪಿ ದುರಾಡಳಿತಕ್ಕೆ ಈ ಬಾರಿ ಜೆಡಿಎಸ್‌ಗೆ ಒಲವು : ಜೆಡಿಎಸ್ ಮುಖಂಡ ಎಂ.ರವೀಶ್ ಕುಮಾರ್ ಅಭಿಪ್ರಾಯ

ರಾಮಾಂಜನೇಯ.ಕೆ.ಚನ್ನಗಾನಹಳ್ಳಿ ಚಳ್ಳಕೆರೆ : ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಮುಖಂಡರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯುವುದು ರಾಜಕೀಯ ಕಣ ರಂಗೇರಿದೆಹೌದು ಆಯಿಲ್‌ಸಿಟಿ ಎಂದೇ ಪ್ರಖ್ಯಾತವಾದ ವಾಣಿಜ್ಯ ನಗರಿ ಈಗ ವಿಜ್ಞಾನ ನಗರಿಯಾಗಿ ಮಾರ್ಪಟುಗೊಳ್ಳುತ್ತಿದಂತೆ ಪ್ರತಿದಿನವೂ ಕೂಡ ರಾಜಾಕೀಯ ಏರುಪೇರು…

ಕೆರೆ ಬಳಕೆದಾರರ ತಾಲೂಕು ಒಕ್ಕೂಟ ಸಮಾರಂಭದಲ್ಲಿ ಶಾಸಕ ಟಿ.ರಘುಮೂರ್ತಿ ಬಾಗಿ

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಯಾದವ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ನಡೆದ ಕೆರೆ ಬಳಕೆದಾರರ ತಾಲೂಕು ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ಚಳ್ಳಕೆರೆ ತಾಲೂಕು ಕೆರೆ ಬಳಕೆದಾರರ ಸಂಘಗಳ ಒಕ್ಕೂಟ ಚಳ್ಳಕೆರೆ…

ಚಳ್ಳಕೆರೆ ನಗರಕ್ಕೆ ಆಗಮಿಸಿದ ಕನ್ನಡದ ತೇರು..! ಮಳೆಯನ್ನು ಲೆಕ್ಕಿಸದೆ ಗಣ್ಯರಿಂದ ಅದ್ದೂರಿ ಸ್ವಾಗತ

ಚಳ್ಳಕೆರೆ : ಕನ್ನಡ ನಾಡಿನ ಸಾಹಿತ್ಯ ಶ್ರೀಮಂತವಾದದ್ದು ಈಡೀ ರಾಜ್ಯದಲ್ಲಿ ಈ ಕನ್ನಡದ ಸಾಹಿತ್ಯದ ತೇರು ಸಂಚಾರಿಸಿ ಕನ್ನಡದ ಮನಸ್ಸುಗಳನ್ನು ಒಂದೂಗೂಡಿಸುವ ಮಹತ್ವದ ಕಾರ್ಯ ಈ ಕನ್ನಡ ತೇರಿನ ಮೂಲಕ ಹಾಗುತ್ತದೆ ಎಂದು ಅಪಾರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.ಅವರು ನಗರದ ಬಳ್ಳಾರಿ…

ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳು ದೊರೆಯುವಂತಾಗಬೇಕು : ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿಕೆ

ಚಳ್ಳಕೆರೆ : ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳು ಹಾಗೂ ಎಲ್ಲಾ ವರ್ಗಕ್ಕೂ ದೊರೆಯುವಂತಾಗಬೇಕು ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ಅಂಬೇಡ್ಕರ್ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಯದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ…

ಚುನಾವಣೆಗೂ ಮುನ್ನೆವೇ ನಕಲಿ ಮತದಾರರ ಗುರುತಿನ ಚೀಟಿ ಪತ್ತೆ, ರಾಜ್ಯದಲ್ಲೆ ಎರಡನೇ ಪ್ರಕರಣ ಚಳ್ಳಕೆರೆಯಲ್ಲಿ

ರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಕಲಿ ಗುರುತಿನ ಮತದಾರರ ಚೀಟಿಗಳು ಪತ್ತೆಯಾಗಿರುವುದು ಈಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.ಹೌದು ಇನ್ನೂ ಕೇವಲ ಬೆರಳೆಣಿಕೆಯಷ್ಟು ತಿಂಗಳುಗಳು ಮಾತ್ರ ಚುನಾವಣೆಗೆ ಬಾಕಿ ಇರುವಾಗಲೇ ಇಂತಹ ನಕಲಿ ಗುರುತಿನ ಚೀಟಿ ಮಾರಾಟ ಜಾಲ…

ಗ್ರಾಮೀಣ ಪ್ರದೇಶದ ಮಕ್ಕಳು ಕ್ರೀಡೆಯಲ್ಲಿ ಮುಂದಾಗಿ : ಡಾ.ಯೋಗೇಶ್‌ಬಾಬು ಕರೆ

ಚಳ್ಳಕೆರೆ : ಗ್ರಾಮೀಣ ಭಾಗದ ಮಕ್ಕಳು ಇಂದು ಕ್ರೀಡೆಯಲ್ಲಿ ರಾಷ್ಟಿçÃಯ ಹಾಗೂ ರಾಜ್ಯ ಮಟ್ಟದಲ್ಲಿ ಮಿಂಚಬೇಕು ಗಡಿ ಭಾಗದ ಕೀರ್ತಿ ಪಾತಕೆಯನ್ನು ಎತ್ತಿ ಹಿಡಿಯಬೇಕು ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಯೋಗೇಶ್ ಬಾಬು ಹೇಳಿದರು,ಅವರು ತಾಲೂಕಿನ ತಳಕು ಗ್ರಾಮದ…

ಮೊಳಕಾಲ್ಮೂರು ವಕೀಲರ ಸಂಘಕ್ಕೆ ನಿವೇಶನ ಭಾಗ್ಯ : ತಹಶೀಲ್ದಾರ್ ಎನ್ ರಘುಮೂರ್ತಿ ಗ್ರೀನ್ ಸಿಗ್ನಲ್

ಮೊಳಕಾಲ್ಮೂರು ವಕೀಲರ ಸಂಘಕ್ಕೆ ನಿವೇಶನ ಭಾಗ್ಯ : ತಹಶೀಲ್ದಾರ್ ಎನ್ ರಘುಮೂರ್ತಿ ಗ್ರೀನ್ ಸಿಗ್ನಲ್ ಚಳ್ಳಕೆರೆ : ಅಂಬೇಡ್ಕರ್ ಅವರ ಆದರ್ಶಗಳು ಮತ್ತು ಸಂವಿಧಾನದ ಆಶಯಗಳನ್ನು ನಾವು ಪರಿಪೂರ್ಣವಾಗಿ ಪಾಲಿಸಿದ್ದೆ ಆದಲ್ಲಿ ಸಮಾಜದ ಋಣವನ್ನು ನಾವು ತೀರಿಸಿದಂತಾಗುತ್ತದೆ ಎಂದು ತಹಶೀಲ್ದಾರ್ ಎನ್…

ಗುಜರಾತ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ : ಚಳ್ಳಕೆರೆ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ

ಚಳ್ಳಕೆರೆ : ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸತತ 7ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಚಳ್ಳಕೆರೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು…ನಗರದ ನೆಹರು ವೃತ್ತದಲ್ಲಿ ಮಂಡಲದ ಹಲವು ಮುಖಂಡರು ಸೇರಿ ಪರಸ್ಪರ ಸಿಹಿತಿನಿಸುವುದರ ಮೂಲಕ ಸಂತಸ…

error: Content is protected !!