ಚಳ್ಳಕೆರೆ : ಕನ್ನಡ ನಾಡಿನ ಸಾಹಿತ್ಯ ಶ್ರೀಮಂತವಾದದ್ದು ಈಡೀ ರಾಜ್ಯದಲ್ಲಿ ಈ ಕನ್ನಡದ ಸಾಹಿತ್ಯದ ತೇರು ಸಂಚಾರಿಸಿ ಕನ್ನಡದ ಮನಸ್ಸುಗಳನ್ನು ಒಂದೂಗೂಡಿಸುವ ಮಹತ್ವದ ಕಾರ್ಯ ಈ ಕನ್ನಡ ತೇರಿನ ಮೂಲಕ ಹಾಗುತ್ತದೆ ಎಂದು ಅಪಾರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು.
ಅವರು ನಗರದ ಬಳ್ಳಾರಿ ರಸ್ತೆಯಲ್ಲಿ ಕನ್ನಡದ ತೇರಿಗೆ ಕನ್ನಡಭಿಮಾನಿಗಳು ಸೇರಿ ಅದ್ದೂರಿ ಸ್ವಾಗತ ಕೋರುವ ಮೂಲಕ ನಗರದ ಪ್ರಮುಖ ರಾಜಾ ಬೀದಿಗಳನ್ನು ಮೆರವಣೆಗೆ ಮಾಡುವ ಮೂಲಕ ಕನ್ನಡ ತೇರನ್ನು ಮೆರೆಸಿದರು.
ನಗರದ ಚಳ್ಳಕೆರೆಮ್ಮ ದೇವಾಸ್ಥಾನ ಮುಂಬಾಗದಲ್ಲಿ ಕನ್ನಡದ ತೇರು ಭರಮಾಡಿಕೊಂಡ ತಹಶೀಲ್ದಾರ್ ಎನ್.ರಘುಮೂರ್ತಿ, ರಥಕ್ಕೆ ಚಾಲನೆ ಮಾತನಾಡಿದ ಅವರು ಕನ್ನಡ ಭಾಷೆ, ಹಾಗೂ ನೆಲ, ಜಲ ನಮ್ಮ ನಾಡಿನ ಸಾಂಸ್ಕೃತಿಕ ಹಿರಿಮೆಗೆ ಕನ್ನಡ ಹಾಸುಹೊಕ್ಕಾಗಿದೆ ಇಂತಹ ನೆಲದಲ್ಲಿ ಹುಟ್ಟಿದ ನಾವು ಧನ್ಯರು. ಆದ್ದರಿಂದ ಕನ್ನಡ ಸಾಹಿತ್ಯದಲ್ಲೆ ಅತೀ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದು ನಮ್ಮ ಪುಣ್ಯ ಎಂದರು.

ರಾಜ್ಯಾಧ್ಯಾAತ ಸಂಚರಿಸುವ ಕನ್ನಡ ತೇರು ಇಂದು ಚಳ್ಳಕೆರೆ ನಗರಕ್ಕೆ ಆಗಮಿಸುತ್ತಿದಂತೆ ಭರ್ಜರಿಯಾಗಿ ಸ್ವಾಗತ ಸಿಕ್ಕಿತು.
ದಾರಿಯುದ್ದಕ್ಕೂ ಕನ್ನಡ ತೇರು ಸಾಗುವ ಮುನ್ನ ಕನ್ನಡಭಿಮಾಣಿಗಳು ಕಹಳೆ ಊದುತ್ತಾ ಉರಿಮೆ ಬಾರಿಸುತ್ತಾ, ಕನ್ನಡ ಬಾವುಟ ಹಾರಿಸಿದರು. ಜಿಡಿ ಜಿಟಿ ಮಳೆಯನ್ನು ಲೆಕ್ಕಿಸದ ಕನ್ನಡಿಗರು ಮನದಲ್ಲಿ ಕನ್ನದ ತೇರು ಮನಸೋರೆ ಗೊಂಡಿತು. ಇನ್ನೂ

ಬಿಇಒ ಕೆ.ಎಸ್.ಸುರೇಶ್,
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಮಲ್ಲಿಕಾರ್ಜುನ,

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲೂಕು ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಚೌಳೂರು ಲೋಕೇಶ್ ಹಲವು ಮುಖಂಡರು ಕನ್ನಡದ ತೇರು ಮುನ್ನಡೆಸುವಲ್ಲಿ ಯಶ್ವಸಿಯಾದರು.

Namma Challakere Local News
error: Content is protected !!