Month: December 2022

ಬೆಳೆ ಪರಿಹಾರ ಅತೀ ಶೀಘ್ರದಲ್ಲಿ ರೈತರ ಖಾತೆಗೆ : ತಹಶಿಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಸರ್ಕಾರದ ಪೂರ್ಣ ಪ್ರಮಾಣದ ಪರಿಹಾರ ಧನ ರೈತರ ಖಾತೆಗೆ ಜಮಾ ಆಗಲಿದ್ದು ಯಾವುದೇ ರೈತರು ಆತಂಕ ಗೊಳ್ಳುವ ಅಗತ್ಯವಿಲ್ಲವೆಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.ಅವರು ತಾಲೂಕಿನ ದೇವರಮರಿಕುಂಟೆ ಗ್ರಾಮದಲ್ಲಿ ರೈತರನ್ನು ಉದ್ದೇಶಿ ಮಾತನಾಡಿದ ಅವರು ಪರಿಹಾರಧನ ನಿಮ್ಮ ಖಾತೆಗಳಿಗೆ…

ಚಳ್ಳಕೆರೆ ಕ್ಷೇತ್ರದಲ್ಲಿ ಶಾಸಕ ಟಿ.ರಘುಮೂರ್ತಿ ಪುಲ್ ರೌಂಡ್ಸ್ :ವಿವಿಧ ಕಾಮಗಾರಿಗಳ ಉದ್ಘಾಟನೆ ! ಜಾತ್ರೆ, ಖಾಸಗಿ ಕಾರ್ಯಕ್ರಮಗಳಲ್ಲಿ ಬಾಗಿ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ರವರು ಚಳ್ಳಕೆರೆ ತಾಲೂಕಿನ ಹಾಲಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದ ಶ್ರೀತುಪ್ಪದ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಮತ್ತು ಶ್ರೀಆಂಜನೇಯಸ್ವಾಮಿ ಕಾರ್ತಿಕೋತ್ಸವದ ಪ್ರಯುಕ್ತ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜಿ ಸಲ್ಲಿಸಿ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ನಗರಸಭೆ…

ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ :ನಾಯಕನಹಟ್ಟಿ ಬಿಜೆಪಿ ಮುಖಂಡರಿAದ ಸಂಭ್ರಮಾಚರಣೆ

ಚಳ್ಳಕೆರೆ : 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಬಿಜೆಪಿ ಪಕ್ಷ ಕರ್ನಾಟಕದಲ್ಲಿ 150 ಸ್ಥಾನ ಗಳಿಸುವುದು ಖಚಿತ ಎಂದು ಸಚಿವರ ಆಪ್ತ ಸಹಾಯಕ ಪಾಪೇಶ್ ನಾಯಕ ಹೇಳಿದ್ದಾರೆ.ಅವರು ನಾಯಕನಟ್ಟಿ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಮಂಡಲ ವತಿಯಿಂದ ಗುಜರಾತ್ ಚುನಾವಣೆಯಲ್ಲಿ ಬಿಜೆಪಿ…

ಚಳ್ಳಕೆರೆ ಜಿ.ಟಿ.ಟಿ.ಸಿ. ಕಾಲೇಜಿಗೆ ಸು.40.ಲಕ್ಷ ವೆಚ್ಚದಲ್ಲಿ ಮುಖ್ಯದ್ವಾರ ಮತ್ತು ಕಾಂಪೌAಡ್ ನಿರ್ಮಾಣ : ಶಾಸಕ ಟಿ.ರಘುಮೂರ್ತಿಯಿಂದ ಶಂಕುಸ್ಥಾಪನೆ

ಚಳ್ಳಕೆರೆ : ಚಳ್ಳಕೆರೆ ನಗರದ ಜಿ.ಟಿ.ಟಿ.ಸಿ. ಕಾಲೇಜಿನ ಮುಖ್ಯದ್ವಾರ ಮತ್ತು ಕಾಂಪೌAಡ್ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸ್ಥಳೀಯ ಕ್ಷೆತ್ರದ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಪೂಜೆ ಸಲ್ಲಿಸಿದರು.ಸರ್ಕಾರಿ ಕೌಶಲ್ಯ ಅಭಿವೃದ್ಧಿ ಮತ್ತು ತಾಂತ್ರಿಕ ಕಾಲೇಜಿನ ವಿಶೇಷ ಅಭಿವೃದ್ಧಿ ಅನುದಾನದಡಿ ಮೀಸಲಿಟ್ಟಿರುವ ಸು.40.ಲಕ್ಷ…

ಶಿಕ್ಷಕರ ಬೇಡಿಕೆ ಈಡೇರಿಸಿದ ಶಾಸಕ ಟಿ.ರಘುಮೂರ್ತಿ..:ಸು.25ಲಕ್ಷದಲ್ಲಿ ಶಿಕ್ಷಕರ ಭವನ ಭೂಮಿ ಪೂಜೆ

ಚಳ್ಳಕೆರೆ : ಕಳೆದ ಹಲವು ವರ್ಷಗಳ ಶಿಕ್ಷಕರ ಬೇಡಿಕೆಗೆ ಇಂದು ಸೃಳೀಯ ಶಾಸಕ ಟಿ.ರಘುಮೂರ್ತಿ ನಗರದಲ್ಲಿ ಸುಸಜ್ಜಿತವಾದ ಶಿಕ್ಷಕರ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೆರಿಸಿದ್ದಾರೆ.ಹೌದು ನಿಜಕ್ಕೂ ಶ್ಲಾಘನೀಯ ಕಳೆದ ಹತ್ತಾರು ವರ್ಷಗಳಿಂದ ಶಿಕ್ಷಕರ ಬೇಡಿಕೆಗಳು ಕೇವಲ ಬೇಡಿಕೆಗಳಾಗಿ ಉಳಿದಿದ್ದವು,…

ವಿಕಲಚೇತನ ಮಕ್ಕಳಿಗೆ ಅನುಕಂಪ ಬೇಡ, ಅವಕಾಶ ನೀಡಿ : ಎ.ಚನ್ನಕೇಶವ ಹೇಳಿಕೆ

ಚಳ್ಳಕೆರೆ : ಅಂಗವಿಕಲತೆ ಹೋಗಲಾಡಿಸಲು ರಕ್ತ ಸಂಬAಧದಲ್ಲಿ ಮಧುವೆಯಾಗಬಾರದು ಇದು ವೈಜ್ಞಾನಿಕ ಸತ್ಯ ಎಂದು ಅಧ್ಯಕ್ಷತೆ ವಹಿಸಿದ್ದ ಮಂಜಣ್ಣ ಕರೆ ನೀಡಿದರು.ಅವರು ನಗರದ ಎಸ್‌ಜೆಎಂ ಹಿರಿಯ ಪ್ರಾಥಮಿಕ ಶಾಲೆ ಹಳೇ ನಗರದಲ್ಲಿ ಹಮ್ಮಿಕೊಂಡಿದ್ದ 2022-23ನೇ ಸಾಲಿನ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದ…

ಪ್ರತಿ ವರ್ಷದಂತೆ ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿ ದತ್ತ ಜಯಂತಿ ಆಚರಣೆ

ಪ್ರತಿ ವರ್ಷದಂತೆ ಚಳ್ಳಕೆರೆ ನಗರದ ತ್ಯಾಗರಾಜ ನಗರದಲ್ಲಿ ದತ್ತ ಜಯಂತಿ ಆಚರಣೆಚಳ್ಳಕೆರೆ ; ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ನಗರದ ತ್ಯಾಗರಾಜ ನಗರದಲ್ಲಿರುವ ದತ್ತ ಪಾದುಕಾ ಔದುಂಬರೇಶ್ವರ ಕ್ಷೇತ್ರದಲ್ಲಿ ದತ್ತ ಜಯಂತಿ ಮಹೋತ್ಸವ ಕಾರ್ಯಕ್ರಮವನ್ನು ಸಡಗರ ಸಂಭ್ರಮದೊAದಿಗೆ ಆಚರಣೆ ಮಾಡಲಾಯಿತು.ನಗರದ…

ಹಾಲಗೊಂಡನಹಳ್ಳಿಯಲ್ಲಿ ತುಪ್ಪದ ಮಾರಮ್ಮ ದೇವಿಯ ಅದ್ದೂರಿ ಜಾತ್ರೆ

ಹಾಲಗೊಂಡನಹಳ್ಳಿಯಲ್ಲಿ ತುಪ್ಪದ ಮಾರಮ್ಮ ದೇವಿಯ ಅದ್ದೂರಿ ಜಾತ್ರೆ ಚಳ್ಳಕೆರೆ : ಕಳೆದ ಎರಡು ದಿನಗಳಿಂದ ಸಂಭ್ರಮ ಸಡಗರದಿಂದ ಪುರಾತನ ಕಾಲದಿಂದ ಶ್ರಧ್ಧಾ ಭಕ್ತಿಯಿಂದ ಆರಾಧಿಸುವ ಶ್ರೀ ತುಪ್ಪದ ಮಾರಮ್ಮನ ಜಾತ್ರೆಗೆ ಈ ಬಾರಿ ವಿಶೇಷವಾಗಿ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.ಹೌದು ಬಯಲು…

ಜಿ ಪ್ಲಸ್‌ಟು ಮನೆ ಯಾವ ಪುರುಷಾರ್ಥಕ್ಕೆ ನಿರ್ಮಾಣ : ಆರ್.ಪ್ರಸನ್ನಕುಮಾರ್ ಕಿಡಿ..! ಚಳ್ಳಕೆರೆ ನಗರಸಭೆ ಆಯವ್ಯಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಆಕ್ರೋಶ

ಚಳ್ಳಕೆರೆ : ನಗರದ ಸರ್ವತೋಮುಖ ಅಭಿವೃದ್ದಿಗೆ ಸಾರ್ವಜನಿಕರ ಅಭಿಪ್ರಾಯ ಮುಖ್ಯವಾಗಿದೆ ನೀವು ನೀಡುವ ಸೂಚನೆಗಳು ನಮ್ಮ ನಗರದ ಶ್ರೇಯಸ್ಸುಗೆ ಕಾರಣವಾಗುತ್ತದೆ ಎಂದು ನಗರಸಭೆ ಅಧ್ಯಕ್ಷೆ ಸುಮಕ್ಕ ಹೇಳಿದ್ದಾರೆ.ಅವರು ನಗರದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಆಯವ್ಯಯ ಬಜೆಟ್ ಪೂರ್ವಭಾವಿಯ ಸಾರ್ವಜನಿಕರೊಂದಿಗೆ…

ಗ್ರಾಮೀಣ ಪ್ರತಿಭೆ ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರಬಂದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಗ್ರಾಮೀಣ ಪ್ರತಿಭೆ ಹತ್ತನೇ ತರಗತಿ ವಿದ್ಯಾರ್ಥಿನಿ ಪ್ರಬಂದ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಚಳ್ಳಕೆರೆ : ಜಿಲ್ಲಾ ಮಟ್ಟದ 2022-23ನೇ ಶೈಕ್ಷಣಿಕ ಸಾಲಿನ ಚುನಾವಣಾ ಸಾಕ್ಷರತಾ ಕ್ಲಬ್ ಅಡಿಯಲ್ಲಿ ರಾಷ್ಟಿçÃಯ ಮತದಾರರ ದಿನಾಚರಣೆ ಸಂಬAಧ ಏರ್ಪಡಿಸಿದ ಪ್ರೌಢ ಶಾಲಾ ವಿಭಾಗದಲ್ಲಿ, ಹತ್ತನೇ…

error: Content is protected !!