ಆರ್ಥಿಕ ಲಾಭ ಬರುವ ಬೆಳೆ ಬೆಳೆದು ರೈತರು ಸಬಲರಾಗಿ : ಶಾಸಕ ಟಿ.ರಘುಮೂರ್ತಿ ಕರೆ
ಚಳ್ಳಕೆರೆ : ಸಾಂಪ್ರದಾಯಿಕ ಬೆಳೆಗಳ ಜೋತಗೆ ಆರ್ಥಿಕ ಲಾಭ ಗಳಿಸುವ ಬೆಳೆಗಳನ್ನು ಬೆಳೆದು ರೈತರು ಮುಂದೆ ಬನ್ನಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ತಾಲೂಕಿನ ಭರಮಸಾಗರ ಗ್ರಾಮದ ಹೊಸಮನೆ ಎಸ್ಟೇಟ್‌ನಲ್ಲಿ ನಡೆದ ಸಾಂಬಾರ್ ಬೆಳೆಗಾರರ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಏಲಕ್ಕಿ…