Category: News Flash

ಚಿತ್ರದುರ್ಗ: ವೈದ್ಯರು ನರ್ಸ್ ಗಳು ಸಾಮೂಹಿಕ ರಜೆಮೇಲೆ ಹೋಗಿಲ್ಲ

ಚಳ್ಳಕೆರೆ : ಚಿತ್ರದುರ್ಗ: ವೈದ್ಯರು ನರ್ಸ್ ಗಳು ಸಾಮೂಹಿಕ ರಜೆಮೇಲೆ ಹೋಗಿಲ್ಲಚಿತ್ರದುರ್ಗ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಎಸ್.ಪಿ. ರವೀಂದ್ರಅವರು ಭಾನುವಾರ ಮಾಧ್ಯಮಗಳಿಗೆ ತಿಳಿಸಿರುವಂತೆ, ಚಿತ್ರದುರ್ಗದಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್‌ಗಳು ಯಾರೂ ರಜೆಮೇಲೆ ತೆರಳಿಲ್ಲ. ಆಡಳಿತ ವರ್ಗದ 15 ಮಂದಿಯಲ್ಲಿ 8…

ಚಳ್ಳಕೆರೆ: ಬ್ಯಾಂಕ್ ಲಾಕರ್ ನಲ್ಲಿ ಸಿಕ್ಕಿದ್ದು 17ವಜ್ರದುಂಗುರಗಳು

ಚಳ್ಳಕೆರೆ : ಚಳ್ಳಕೆರೆ: ಬ್ಯಾಂಕ್ ಲಾಕರ್ ನಲ್ಲಿ ಸಿಕ್ಕಿದ್ದು 17ವಜ್ರದುಂಗುರಗಳುಚಿತ್ರದುರ್ಗದ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಮನೆ ಮೇಲೆಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಶನಿವಾರ ಮೂರನೇ ಬಾರಿಗೆ ನಡೆದ ಈ ದಾಳಿಯಲ್ಲಿ, ಕೋಟಕ್ಮಹೀಂದ್ರಾ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್‌ಗಳ…

ಚಿತ್ರದುರ್ಗ: ಕೋಟೆ ನಾಡಲ್ಲಿ ಚಂದ್ರಗ್ರಹಣ ಕಂಡಿದ್ದುಹೀಗೆ

ಚಳ್ಳಕೆರೆ : ಚಿತ್ರದುರ್ಗ: ಕೋಟೆ ನಾಡಲ್ಲಿ ಚಂದ್ರಗ್ರಹಣ ಕಂಡಿದ್ದುಹೀಗೆಭಾನುವಾರ ರಾತ್ರಿ 9.56 ಕ್ಕೆ ಆರಂಭವಾದ ರಕ್ತ ಚಂದ್ರ ಗ್ರಹಣವು,ಚಂದ್ರ ಕೆಂಪು ಬಣ್ಣಕ್ಕೆ ತಿರುಗುತ್ತಾ ಆಕರ್ಷಕವಾಗಿ ಕಂಡುಬಂತು.ಚಿತ್ರದುರ್ಗದ ಖಗೋಳ ಶಾಸ್ತ್ರಜ್ಞ ಹೆಚ್.ಎಸ್.ಟಿ. ಸ್ವಾಮಿ ಅವರುಇದು ಭೂಮಿ ಮತ್ತು ಆಕಾಶಗಳ ನಡುವಿನ ನೆರಳು-ಬೆಳಕಿನಆಟವಾಗಿದ್ದು, ಬರಿಗಣ್ಣಿನಿಂದ…

ಜಾತಿ ವ್ಯವಸ್ಥೆ ಬಗ್ಗೆ ಅಂದು ಧ್ವನಿ ಎತ್ತಿದ ನಾರಾಯಣ ಗುರುಗಳು : ಶಾಸಕ ಟಿ.ರಘುಮೂರ್ತಿ

ಜಾತಿ ವ್ಯವಸ್ಥೆ ಬಗ್ಗೆ ಅಂದು ಧ್ವನಿ ಎತ್ತಿದ ನಾರಾಯಣ ಗುರುಗಳು : ಶಾಸಕ ಟಿ.ರಘುಮೂರ್ತಿ ಚಳ್ಳಕೆರೆ :ಜಾತಿ ವ್ಯವಸ್ಥೆ, ಅಸಮಾನತೆ ಮತ್ತು ದಬ್ಬಾಳಿಕೆಯನ್ನು ವಿರೋಧಿಸಿ, ಎಲ್ಲಾ ಮಾನವರಿಗೂ ಸಮಾನತೆ ಮತ್ತು ಉದಾರತ್ವವನ್ನು ಸಾರಿದವರು ಬ್ರಹ್ಮ ಶ್ರೀ ನಾರಾಯಣ ಗುರುಗಳು ಎಂದು ಕರ್ನಾಟಕ…

ಚಳ್ಳಕೆರೆ : ಡಿಜೆ ಸೌಂಡ್ ಗಾಗಿ ಮೂರು ಗಂಟೆಗಳ ಕಾಲ ಪೋಲಿಸ್ ಠಾಣೆ ಮುಂದೆ ಗಣೇಶ ಉತ್ಸವದೊಂದಿಗೆ ಪ್ರತಿಭಟನೆ

ಚಳ್ಳಕೆರೆ : ಡಿಜೆಗಾಗಿ ಮೂರು ಗಂಟೆಗಳ ಕಾಲ ಪೋಲಿಸ್ ಠಾಣೆ ಮುಂದೆ ಗಣೇಶ ಉತ್ಸವದೊಂದಿಗೆ ಪ್ರತಿಭಟನೆ ಹೌದು ಚಳ್ಳಕೆರೆ ನಗರದ ವಿಶ್ವ‌ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ಸೆ.6 ರಂದು ನಿಗಧಿಯಾಗಿ 11 ಗಂಟೆಗೆ ಪ್ರಾರಂಭವಾಗಿ ವಾಲ್ಮೀಕಿ ವೃತ್ತದಿಂದ ಅಂಬೇಡ್ಕರ್ ವೃತ್ತ, ಮೂಲಕ…

ಚಳ್ಳಕೆರೆ : ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಆಮ್ಮಿಕೊಂಡಿದ್ದ ಏಳನೇ ವರ್ಷದ ವಿಶ್ವ ಹಿಂದೂ ಮಹಾಗಣಪತಿಯ ಮಹೋತ್ಸವದ ಬೃಹತ್ ಶೋಭಾಯಾತ್ರೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ಸಾಗಿತು.

ಚಳ್ಳಕೆರೆ : ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಆಮ್ಮಿಕೊಂಡಿದ್ದ ಏಳನೇ ವರ್ಷದ ವಿಶ್ವ ಹಿಂದೂ ಮಹಾಗಣಪತಿಯ ಮಹೋತ್ಸವದ ಬೃಹತ್ ಶೋಭಾಯಾತ್ರೆ ನಗರದ ಪ್ರಮುಖ ರಾಜ ಬೀದಿಗಳಲ್ಲಿ ಸಾಗಿತು. ನಗರದ ಕ್ಷೇತ್ರ ಶಿಕ್ಷಣಾಧಿಗಳ ಕಛೇರಿ ಆವರಣದಲ್ಲಿ ವಿಶ್ವಹಿಂದೂ ಪರಿಷತ್ ಬಜರಂಗದಳದ ವತಿಯಿಂದ…

ಕೆ ಸಿ ವೀರೇಂದ್ರ ಪಪ್ಪಿಯ ವಿವಿಧ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ ಇಡಿ ಅಧಿಕಾರಿಗಳು….

ಕೆ ಸಿ ವೀರೇಂದ್ರ ಪಪ್ಪಿಯ ವಿವಿಧ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದ ಇಡಿ ಅಧಿಕಾರಿಗಳು…. ಚಿತ್ರದುರ್ಗ ಶಾಸಕ ಕೈ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿಯನ್ನು ಈಗಾಗಲೇ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿರುವ ಇಡಿ ಅಧಿಕಾರಿಗಳು ಚಳ್ಳಕೆರೆ ನಗರದಲ್ಲಿ ಇಂದು ಸಹ ದಾಳಿ ನಡಸಿ ವಿವಿಧ…

ಚಳ್ಳಕೆರೆ :ಭಾರತದ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ಮನೆಯಲ್ಲಿ ಪೂಜಿಸುವ ದೇವರು ಎಂದರೆ ಅದು ವಿಘ್ನೇಶ್ವರ ಎಂದು ನಿವೃತ್ತ ಕೆಎಎಸ್ ಅಧಿಕಾರಿಯನ್ನು ರಘುಮೂರ್ತಿ ಹೇಳಿದರು

ಚಳ್ಳಕೆರೆ :ಭಾರತದ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಪ್ರತಿ ಮನೆಯಲ್ಲಿ ಪೂಜಿಸುವ ದೇವರು ಎಂದರೆ ಅದು ವಿಘ್ನೇಶ್ವರ ಎಂದು ನಿವೃತ್ತ ಕೆಎಎಸ್ ಅಧಿಕಾರಿಯನ್ನು ರಘುಮೂರ್ತಿ ಹೇಳಿದರು ಅವರು ನಾಯಕನಹಟ್ಟಿ ಪಟ್ಟಣದಲ್ಲಿ ವಿಶ್ವ ಹಿಂದೂ ಮಹಾಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿ ವಿಘ್ನ ವಿನಾಯಕನು ಸಮೃದ್ಧ…

ಈರುಳ್ಳಿ ಬೆಲೆ ಕುಸಿತದಿಂದ ಸಾಲದ ಸುಳಿಗೆ ಸಿಲುಕಿದ ರೈತ

ಈರುಳ್ಳಿ ಬೆಲೆ ಕುಸಿತದಿಂದ ಸಾಲದ ಸುಳಿಗೆ ಸಿಲುಕಿದ ರೈತ ನಾಯಕನಹಟ್ಟಿ:-ಪಾತಾಳ ಮುಟ್ಟಿದ ಈರುಳ್ಳಿ ಬೆಲೆಯಿಂದ ರೈತಾಪಿ ವರ್ಗ ಕಂಗಾಲಾಗಿದ್ದು, ಮೊದಲೇ ನೀರಿಲ್ಲದೆ ಬರಗಾಲ ಬವಣೆಯಿಂದ ಬಳಲುತ್ತಿರುವ ಚಳ್ಳಕೆರೆ ತಾಲೂಕಿನ ರೈತರಿಗೆ ಈರುಳ್ಳಿ ಬೆಲೆ ನೆಲ ಕಚ್ಚಿರುವುದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.…

ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ ವೀರವನಿತೆಯರು ಅಲ್ಲದೆ ಲೇಖಕಿಯರು ಸಹ ತಮ್ಮ ಚಾಪು ಮೂಡಿಸಿದ್ದಾರೆ ಎನ್ನಲಾಗಿದೆ.

ಚಳ್ಳಕೆರೆ : ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೇವಲ ವೀರವನಿತೆಯರು ಅಲ್ಲದೆ ಲೇಖಕಿಯರು ಸಹ ತಮ್ಮ ಚಾಪು ಮೂಡಿಸಿದ್ದಾರೆ ಎನ್ನಲಾಗಿದೆ. ಹೌದು ಜಿಲ್ಲೆಯಲ್ಲಿ ಮಹಿಳೆಯರೇ ಸೇರಿ ಕಥೆ ಕವನ, ಸಂಕಲನಗಳನ್ನು ಬಿಡುಗಡೆ ಮಾಡುವುದರ ಮೂಲಕ ಮೇಲುಗೈ ಸಾಧಿಸಿದ್ದಾರೆ. ಅದರಂತೆ ಜಿಲ್ಲೆಯಲ್ಲಿ ಸಂಘ ಕೂಡ…

error: Content is protected !!