ಚಳ್ಳಕೆರೆ :

ಚಳ್ಳಕೆರೆ: ದೇವಸ್ಥಾನ ಶುದ್ದಿಗೊಳಿಸಿ, ದೇವಿಗೆ ವಿಶೇಷ
ಪೂಜೆ ಸಲ್ಲಿಕೆ
ಖಗ್ರಾಸ ಚಂದ್ರ ಗ್ರಹಣದ ಕಾರಣ ಭಾನುವಾರ ಮಧ್ಯಾಹ್ನದಿಂದ
ಬಾಗಿಲು ಹಾಕಿದ್ದ ಚಳ್ಳಕೆರೆ ಗೌರಸಮುದ್ರ ಮಾರಮ್ಮನ
ದೇವಸ್ಥಾನವನ್ನು ಇಂದು ಬೆಳಿಗ್ಗೆ 6 ಗಂಟೆಯಿಂದ ಶುದ್ಧಿಗೊಳಿಸಿ,
ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರ ದರ್ಶನಕ್ಕೆ ಅವಕಾಶ
ಕಲ್ಪಿಸಲಾಗಿದೆ. ಆಡಳಿತ ಮಂಡಳಿಯು ಗ್ರಹಣದ ಹಿನ್ನೆಲೆಯಲ್ಲಿ
ದೇವಿಯ ದರ್ಶನಕ್ಕೆ ತಾತ್ಕಾಲಿಕವಾಗಿ ಬ್ರೇಕ್ ನೀಡಿತ್ತು.

About The Author

Namma Challakere Local News
error: Content is protected !!