ದತ್ತ ಜಯಂತಿ ಪ್ರಯುಕ್ತ ನಗರದ ತ್ಯಾಗರಾಜ ನಗರದಲ್ಲಿ ನೂರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಚಳ್ಳಕೆರೆ : ದತ್ತ ಜಯಂತಿ ಪ್ರಯುಕ್ತ ನಗರದ ತ್ಯಾಗರಾಜ ನಗರದಲ್ಲಿ ನೂರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಪ್ರತಿವರ್ಷದಂತೆ ಈ ಬಾರಿಯೂ ನಗರದ ಮಹಿಳಾ ಮಂಡಳಿ ಹಾಗೂ ಸರ್ವ ಭಕ್ತರು ಮುಂಜಾನೆಯಿಂದ ದತ್ತಾತ್ರೇಯ ಜಯಂತೋತ್ಸವದಲ್ಲಿ ಭಾಗವಹಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಇನ್ನೂ…