ಚಳ್ಳಕೆರೆ ‌: ಗುರುವಿನ ಸ್ಥಾನಕ್ಕೆ ನಿವೃತ್ತಿ ಎಂಬುದು ಕೊನೆಯಿಲ್ಲ, ಬದಲಾಗಿ ಸರಕಾರಿ ಸೇವೆಯಲ್ಲಿ ಮಾತ್ರ ನಿವೃತ್ತಿ ಎಂಬುದು ಮಾತ್ರ ಇದೆ, ಆದರೆ ಗುರುವಿನ ಸ್ಥಾನ ಜೀವಿತಾ ಅವಧಿಯವರೆಗೆ ಸದಾ ವೃತ್ತಿಯಲ್ಲಿ ತೊಡಗಿರುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಹೇಳಿದರು.

ಅವರು ತಾಲೂಕಿನ ನಲಗೇತನಹಟ್ಟಿಯ ಸರಕಾರಿ ಪ್ರಾಥಮಿಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿ‌ ನಿವೃತ್ತಿ ಹೊಂದಿದ
HR ಮಂಜು ನಾಥ್ ರವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಇದೇ ಸಂಧರ್ಭದಲ್ಲಿ
ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಯ್ಯ,. NGO ಶಿಕ್ಷಕರ ಉಪಾಧ್ಯಕ್ಷರಾದ 5 ವಿಶ್ವನಾಥ್, ಚಳ್ಳಕೆರೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಣ್ಣ ಸೂರಮ್ಮ, ಮೊಳಕಾಲ್ಮೂರು ತಾಲ್ಲೂಕು ಅಧ್ಯಕ್ಷರಾದ ಮಮತ, ನಿವೃತ್ತ ಶಿಕ್ಷಕರು, ಉಮೇಶ,CRP ಗಳಾದ H ಜಗನ್ನಾಥ್. ಪಾಲಯ್ಯ, ದೊಡ್ಡ ಉಳ್ಯಾ ತಿ೯ ಶಾಲೆಯ ಎಲ್ಲಾ ಶಿಕ್ಷಕ ವೃಂದ ಹಾಗೂ ನೆಲಗೇತನಹಟ್ಟಿ ಶಾಲೆಯ ಶಿಕ್ಷಕ ವ್ಯಂದ ಹಾಗೂ ಕ್ಲಸ್ಟರಿನ ಎಲ್ಲಾ ಶಾಲೆಗಳಿರದ ಬಂದ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಹಾಗೂ ಪೋಷಕ ವೃಂದ ಹಾಗೂ ಊರಿನ ಎಲ್ಲಾ ನಾಗರಿಕರು ಭಾಗವಹಿಸಿದ್ದರು.

About The Author

Namma Challakere Local News
error: Content is protected !!