ಮಕ್ಕಳ ಕಳ್ಳರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವುದಾ..??
ಮಕ್ಕಳ ಕಳ್ಳರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳುವುದಾ..?? ಚಳ್ಳಕೆರೆ : ರಾಜ್ಯದಲ್ಲಿ ಮಕ್ಕಳಕಳ್ಳರ ಬಗ್ಗೆ ಹಬ್ಬಿರುವ ಸುದ್ಧಿ ಈಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಇನ್ನೂ ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದೆ ಕಳ್ಳರ ಕೈಚಳಕದ ಜಾಡು ಹಿಡಿಯುವಲ್ಲಿ ವಂಚು ಹಾಕಿ ಕಾಯುವ ಸಮಯದಲ್ಲಿ…
