ಹೋರಾಟಕ್ಕೂ ಸೈ.. ರಂಗಭೂಮಿಗೂ ಸೈ..! ಕೆ.ಪಿ.ಭೂತಯ್ಯ
ಹೋರಾಟಕ್ಕೂ ಸೈ..ರಂಗಭೂಮಿಗೂ ಸೈ.. : ಕೆ.ಪಿ.ಭೂತಯ್ಯಚಳ್ಳಕೆರೆ : ಮನುಷ್ಯನ ಜೀವನದಲ್ಲಿ ವಿಭಿನ್ನವಾದ ಕೆಲಸಗಳನ್ನು ನಾವು ಕಾಣಬಹುದು ಅದರಂತೆ ಹುಟ್ಟಿನಿಂದ ಜೀವನದ ಕೊನೆಯತನಕÀ ಹಲವಾರು ವಿಧಗಳಲ್ಲಿ ನಾವು ಜೀವನದ ವಿಭಿನ್ನತೆಗಳನ್ನು ಕಾಣುತ್ತೆವೆಅಂತಹ ಜೀವನವನ್ನು ವೈಧ್ಯಮಯ ಮಾಡಿಕೊಂಡ ಅಪ್ಪಟ ಹಳ್ಳಿಯಲ್ಲಿ ಜನಿಸಿದರು ಸಾಧನೆಯ ಶಿಖರ…
