ರತ್ನಗಿರಿಹಟ್ಟಿಯಲ್ಲಿ ವ್ಯಕ್ತಿಯೊಬ್ಬ ನೆಣಿಗೆ ಶರಣು
ರತ್ನಗಿರಿಹಟ್ಟಿಯಲ್ಲಿ ವ್ಯಕ್ತಿಯೊಬ್ಬ ನೆಣಿಗೆ ಶರಣು ಚಳ್ಳಕೆರೆ : ವ್ಯಕ್ತಿಯೊಬ್ಬ ನೆಣಿಗೆ ಶರಣಾದ ಘಟನೆ ನನ್ನಿವಾಳದಲ್ಲಿ ನಡೆದಿದೆ.ಚಳ್ಳಕೆರೆ ತಾಲೂಕಿನ ನನ್ನಿವಾಳ ಮಜಿರೆ ಗ್ರಾಮದ ರತ್ನಗಿರಿ ಹಟ್ಟಿಯ ತಿಪ್ಪೆಸ್ವಾಮಿ 55ವರ್ಷ ಎಂಬ ವ್ಯಕ್ತಿ ನೆಣಿಗೆ ಶರಣಾಗಿದ್ದಾನೆ.ಮನೆಯಿಂದ ತೆರಳಿದ ವ್ಯಕ್ತಿ ನಿರ್ಜನ ಪ್ರದೇಶದ ಒಲವೊಂದರ ಬ್ಯಾಲದ…
