ಜಾನುವಾರುಗಳ ರ‍್ಮಗಂಟು ರೋಗದ ಬಗ್ಗೆ ಎಚ್ಚರವಿರಲಿ : ಪಶು ವೈದ್ಯಾಧಿಕಾರಿ ವಿಜಯಕುಮಾರ್ ಹೇಳಿಕೆ
ಜಾನುವಾರುಗಳ ರ‍್ಮಗಂಟು ರೋಗದ ಬಗ್ಗೆ ಎಚ್ಚರವಿರಲಿ : ಪಶು ವೈದ್ಯಾಧಿಕಾರಿ ವಿಜಯಕುಮಾರ್ ಹೇಳಿಕೆ ಚಳ್ಳಕೆರೆ : ಜಾನುವಾರುಗಳಿಗೆ ಬರುವ ರ‍್ಮಗಂಟು ರೋಗಗಳು ತೀವ್ರವಾದರೆ ಶರೀರವನ್ನು ಸೊರಗುವಂತೆ ಮಾಡುತ್ತದೆ ಆದ್ದರಿಂದ ರೈತರು ಎಚ್ಚೆತ್ತುಕೊಂಡು ಮುಂಬರುವ ರೋಗವನ್ನು ನಿಯಂತ್ರಣ ಮಾಡಲು ಲಸಿಕೆ ಹಾಕಿಸಿ ಎಂದು…
