Category: News Flash

ಅಕ್ರಮ ಮಣ್ಣು ಸಾಗಟಕ್ಕೆ ತಡೆಗೆ : ಎಡಿಸಿ,ಗೆ ರೈತ ಸಂಘದಿAದ ಮನವಿ

ಅಕ್ರಮ ಮಣ್ಣು ಸಾಗಟಕ್ಕೆ ತಡೆಗೆ : ಎಡಿಸಿ,ಗೆ ರೈತ ಸಂಘದಿAದ ಮನವಿ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬಂಗಾರದೇವರಹಟ್ಟಿ ಗೆ ಸೇರಿದ ರಿ ಸ ನಂ 75 ಮತ್ತು 76 ರ ಜಮೀನಿನಲ್ಲಿ ಪಿಎನ್‌ಸಿ ಕಂಪೆನಿಯವರು ಅಕ್ರಮವಾಗಿ…

ಸಾಯಿಚೇತನ ವಿದ್ಯಾಸಂಸ್ಥೆಯಿAದ : ಸಾಹಿತಿ ಕರ‍್ಲಕುಂಟೆ ತಿಪ್ಪೇಸ್ವಾಮಿಗೆ ಅಭಿನಂದನೆ

ಸಾಯಿಚೇತನ ವಿದ್ಯಾಸಂಸ್ಥೆಯಿAದ : ಸಾಹಿತಿ ಕರ‍್ಲಕುಂಟೆ ತಿಪ್ಪೇಸ್ವಾಮಿಗೆ ಅಭಿನಂದನೆ ಚಳ್ಳಕೆರೆ : ಗಡಿ ಭಾಗದ ಸಾಹಿತಿ ಹಾಗೂ ಕನ್ನಡಪರ ಚಿಂತಕ ಕರ‍್ಲಕುಂಟೆ ತಿಪ್ಪೆಸ್ವಾಮಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೊರಕಿರುವುದು ಸಂತಸ ತಂದಿದೆ ಎಂದು ಸಾಯಿಚೇತನ ವಿದ್ಯಾಸಂಸ್ಥೆ ಅಧ್ಯಕ್ಷ ಆರ್.…

ಅದಗೆಟ್ಟ ರಸ್ತೆಗೆ..! ನಗರಸಭೆ ಕರುಣಿಸುವುದೋ..?

ಅದಗೆಟ್ಟ ರಸ್ತೆಗೆ..! ನಗರಸಭೆ ಕರುಣಿಸುವುದೋರಾಮಾಂಜನೇಯ ಕೆ.ಚನ್ನಗಾನಹಳ್ಳಿಚಳ್ಳಕೆರೆ : ಮಳೆ ಬಂದರೆ ಸಾಕು ರಸ್ತೆ ಮೇಲೆ ನೀರು, ಚರಂಡಿಗಳಿಲ್ಲದೆ..! ವಾಸದ ಮನೆಗಳಿಗೆ ನುಗ್ಗುವ ಮಳೆನೀರು, ಮಕ್ಕಳಿಂದ ಇಡಿದು ವಯೋವೃದ್ದರವರೆಗೂ ಸಂಕಷ್ಟದ ಪರಸ್ಥಿತಿ ಎದುರಿಸುವಂತಾಗಿದೆ ಅಂಗನವಾಡಿಗಳ ಸಂಕಷ್ಟ :ನಾಲ್ಕು ವಾರ್ಡ್ಗಳ ಮಕ್ಕಳು ಇದೇ 18ನೇ…

ಶ್ರೀ ಧರ್ಮಸ್ಥಳದ ಸಂಘದಿಂದನೂರು ಹಾಸಿಗೆ ಆಸ್ಪತ್ರೆಗೆ ಪೀಠೋಪಕರಣ ವಿತರಣೆ : ಶಾಸಕ ಟಿ.ರಘುಮೂರ್ತಿಯಿಂದ ಶ್ಲಾಘನೀಯ

ಶ್ರೀ ಧರ್ಮಸ್ಥಳದ ಸಂಘದಿಂದನೂರು ಹಾಸಿಗೆ ಆಸ್ಪತ್ರೆಗೆ ಪೀಠೋಪಕರಣ ವಿತರಣೆ : ಶಾಸಕ ಟಿ.ರಘುಮೂರ್ತಿಯಿಂದ ಶ್ಲಾಘನೀಯ ಚಳ್ಳಕೆರೆ : ನಗರದ ನೂರು ಹಾಸಿಗೆ ಆಸ್ಪತ್ರೆಗೆ ಅವಶ್ಯವಾದ ಸಾರ್ವಜನಿಕರ ಹಾಸನದ ವ್ಯವಸ್ಥೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘಧಿಂದ ನೀಡಿರುವುದು ಶ್ಲಾಘನೀಯ ಎಂದು ಶಾಸಕ…

ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಮಸ್ಯೆಗಳ‌ ಸರಮಾಲೆ..!!ಜನಪ್ರತಿಧಿನಿಗಳಂತೆ ಅಧಿಕಾರಿಗಳ ನಿರ್ಲಕ್ಷ್ಯ..!?

ಮೊಳಕಾಲ್ಮೂರು ಕ್ಷೇತ್ರದಲ್ಲಿ ಸಮಸ್ಯೆಗಳ‌ ಸರಮಾಲೆ..!!ಜನಪ್ರತಿಧಿನಿಗಳಂತೆ ಅಧಿಕಾರಿಗಳ ನಿರ್ಲಕ್ಷ್ಯ..!? ಗೌರಸಮುದ್ರ ಮಾರಮ್ಮ ದೇವಾಸ್ಥಾನಕ್ಕೆ ಸಾಗುವ ಮಾರ್ಗ ಚಳ್ಳಕೆರೆ : ಗಡಿ ಗಡಿ ಗ್ರಾಮಗಳ ಗೋಳು ಕೇಳುವಾರ್ಯಾರು ಹೌದು ನಿಜಕ್ಕೂ ಶೋಚನೀಯ ಆಂಧ್ರದ ಗಡಿ ರೇಖೆಯನ್ನು ಹೊಂದಿರುವ ಕರ್ನಾಟಕ ರಾಜ್ಯದ ಹಲವು ಗ್ರಾಮಗಳ ಇಂದಿಗೂ…

ಕೊಟ್ಟ ಮಾತಿನಂತೆ ನಡೆದ ಸಚಿವ ಬಿ.ಶ್ರೀರಾಮುಲು, ನ.20 ಬೃಹತ್ ಎಸ್ಟಿ ಸಮಾವೇಶ

ನಾಯಕನಹಟ್ಟಿ: ಎಸ್‌ಸಿ-ಎಸ್‌ಟಿ ಮೀಸಲಾತಿ ವಿಚಾರದಲ್ಲಿ ಸಚಿವ ಬಿ.ಶ್ರೀರಾಮುಲು ಮೀಸಲಾತಿ ಹೆಚ್ಚಳ ಮಾಡಿಸಿ ನುಡಿದಂತೆ ನಡೆದಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್‌ಟಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪಾಪೇಶ್ ನಾಯಕ ಹೇಳಿದರು. ಬಳ್ಳಾರಿಯಲ್ಲಿ ನಡೆಯುವ ರಾಜ್ಯ ಮಟ್ಟದ ಎಸ್‌ಟಿ ಸಮಾವೇಶದ ಕುರಿತು ನಾಯಕನಹಟ್ಟಿ ಬಿಜೆಪಿ…

ಪಿಎನ್ ಸಿ ಕಂಪನಿಯಿಂದ ಅಕ್ರಮ ಮಣ್ಣು ಸಾಗಟ: ರೈತರ ಆಕ್ರೋಶ

ಪಿಎನ್ ಸಿ ಕಂಪನಿಯಿಂದ ಅಕ್ರಮ ಮಣ್ಣು ಸಾಗಟ ಜಿಲ್ಲಾಡಳಿತ ಅವೈಜ್ಞಾನಿಕ ಪರವಾನಿಗೆ ರೈತರ‌ ಫಲವತ್ತಾದ ಕೃಷಿ ಭೂಮಿಯಲ್ಲಿ ಅಕ್ರಮ ಮಣ್ಣು ಸಾಗಟ ಕೃಷಿ ಭೂಮಿ ಉಳಿವಿಗಾಗಿ ಜಿಲ್ಲಾಡಳಿತಕ್ಕೆ ಮುತ್ತಿಗೆ ತಹಶಿಲ್ದಾರ್ ಸೂಕ್ತ ಕ್ರಮಕ್ಕೆ ರೈತರ ಮನವಿ ಹೌದು ಚಳ್ಳಕೆರೆ ತಾಲೂಕಿನ ನನ್ನಿವಾಳ…

ದುರ್ಬಲರ ಏಳಿಗೆಗೆ ಇಂದಿರಾಗಾAಧಿ ಕೊಡುಗೆ ಅಪಾರ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

ದುರ್ಬಲರ ಏಳಿಗೆಗೆ ಇಂದಿರಾಗಾAಧಿ ಕೊಡುಗೆ ಅಪಾರ : ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಹೊಳಲ್ಕೆರೆ : ಬ್ಯಾಂಕುಗಳ ರಾಷ್ಟಿçÃಕರಣ ಮಾಡಿ ಬಡವರಿಗೆ ಆರ್ಥಿಕ ಸ್ವಾತಂತ್ರö್ಯ ಕೊಡಿಸಿದ ಕೀರ್ತಿ ದೇಶದ ಮಾಜಿ ಪ್ರಧಾನಿ ಇಂದಿರಾಗಾAಧಿ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ, ಕೆಪಿಸಿಸಿ…

ಗೌಡಗೆರೆ ಗ್ರಾಪಂ.67ನೇ ಕನ್ನಡ ರಾಜ್ಯೋತ್ಸವ ಸಂಭ್ರಮಗ್ರಾಪಂ. ಅಧ್ಯಕ್ಷ ಜಿಓ.ಓಬಳೇಶ್ ಹೇಳಿಕೆ

ಗೌಡಗೆರೆ ಗ್ರಾಪಂ.67ನೇ ಕನ್ನಡ ರಾಜ್ಯೋತ್ಸವ ಸಂಭ್ರಮಗ್ರಾಪಂ. ಅಧ್ಯಕ್ಷ ಜಿಓ.ಓಬಳೇಶ್ ಹೇಳಿಕೆಚಳ್ಳಕೆರೆ : 67ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ತಡಗರದಿಂದ ಆಚರಿಸಲಾಗುತ್ತದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಜಿಓ ಓಬಳೇಶ್ ಹೇಳಿದ್ದಾರೆ.ತಾಲೂಕಿನ ನಾಯಕನಹಟ್ಟಿ ಹೋಬಳಿಯ ಗೌಡಗೆರೆ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ 67ನೇ ಕನ್ನಡ…

ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ, ತಾಯಿಯಂತೆ ಕನ್ನಡವನ್ನು ಪ್ರೀತಿಸಿ : ಶಾಸಕ ಟಿ.ರಘುಮೂರ್ತಿ ಕರೆ

ಚಳ್ಳಕೆರೆ : ಅದ್ದೂರಿಯಾಗಿ ಜರುಗಿದ ಕನ್ನಡ ರಾಜ್ಯೋತ್ಸವ, ತಾಯಿಯಂತೆ ಕನ್ನಡವನ್ನು ಪ್ರೀತಿಸಿ : ಶಾಸಕ ಟಿ.ರಘುಮೂರ್ತಿ ಕರೆ ಚಳ್ಳಕೆರೆ : ಕನ್ನಡ ಉಳಿವಿಗೆ ಪ್ರತಿಯೊಬ್ಬರೂ ಕಂಕಣ ಬದ್ದರಾಗಬೇಕು, ಇಂದಿನ ಆಧುನಿಕ ಯುಗದಲ್ಲಿ ತಂದೆ-ತಾಯಿಗಳಿಗೆ ನೀಡುವ ಗೌರವವನ್ನು ಕನ್ನಡ ಭಾಷೆಗೆ ನೀಡಬೇಕು ಎಂದು…

error: Content is protected !!