Category: News Flash

ತಾಯ್ನಾಡಿನ ಋಣ ತೀರಿಸಲು ಅವಕಾಶ ನೀಡಿ : ಪ್ರಭಾಕರ್ ಮ್ಯಾಸ ನಾಯಕ..!!ಘಟಪರ್ತಿಯಲ್ಲಿ ಶುಭೋಧಯ ಕಾರ್ಯಕ್ರಮಕ್ಕೆ ಚಾಲನೆ

ಚಳ್ಳಕೆರೆ : ತಾಯಿನಾಡಿನ ಜನ್ಮ ಭೂಮಿಯ ಋಣ ತೀರಿಸುವ ಕಾಲ ಬಂದಿದೆ, ಆದ್ದರಿಂದ ನಿಮ್ಮೆಲ್ಲಾರ ಪ್ರೀತಿ ವಿಶ್ವಾಸ ನನ್ನ ಮೇಲೆ ಇದ್ದರೆ ಈ ಬಾರಿ ನಿಮ್ಮ ಸೇವೆ ಮಾಡಲು ಬಂದಿದ್ದನೆ ಎಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಪ್ರಭಕರ…

ಕಾಡುಗೊಲ್ಲರು ಒಗ್ಗಟ್ಟಾಗದಿದ್ದರೆ ಮೀಸಲಾತಿ ದೊರೆಯುವುದಿಲ್ಲ ;ಟಿ ರವಿಕುಮಾರ್

ಕಾಡುಗೊಲ್ಲರು ಒಗ್ಗಟ್ಟಾಗದಿದ್ದರೆ ಮೀಸಲಾತಿ ದೊರೆಯುವುದಿಲ್ಲ ;ಟಿ ರವಿಕುಮಾರ್ ಚಳ್ಳಕೆರೆ: ಕಾಡುಗೊಲ್ಲ ಸಮುದಾಯವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ ಹೀಗಾಗಿ ಎಸ್ ಟಿ ಮೀಸಲಾತಿ ಪಡೆಯುವುದು ನಮ್ಮ ಧ್ಯೇಯವಾಗಬೇಕು ಎಂದು ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಟಿ ರವಿಕುಮಾರ್ ಹೇಳಿದರು ನಗರದ ಗೋಕುಲ…

ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಸಮಿತಿಯಿಂದ ಶತಮಾನೋತ್ಸವ : ಹಿರಿಯೂರು ಶಾಸಕಿ ಕೆ. ಪೂರ್ಣಿಮ ಶ್ರೀನಿವಾಸ್

ವಿದ್ಯುತ್ ಗುತ್ತಿಗೆದಾರರ ಸಂಘ ಜಿಲ್ಲಾ ಸಮಿತಿಯಿಂದ ಶತಮಾನೋತ್ಸವ : ಹಿರಿಯೂರು ಶಾಸಕಿ ಕೆ. ಪೂರ್ಣಿಮ ಶ್ರೀನಿವಾಸ್ ಚಿತ್ರದುರ್ಗ: ಎಲ್ಲಾ ಕಡೆ ಸಮಸ್ಯೆಗಳು ಇದ್ದೆ ಇರುತ್ತವೆ. ಹಾಗಾಗಿ ನಿಮ್ಮ ಕುಂದುಕೊರತೆ ಸಮಸ್ಯೆಗಳ ನಿವಾರಣೆಗಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಇಂಧನ ಸಚಿವರ ಬಳಿ ನಿಯೋಗ…

ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಾಂದ ಜಯಂತಿ

ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಯುವ ದಿನದ ಅಗವಾಗಿ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪರವರು ಇಡೀ ಜಗತ್ತು ಬೆರಗಾಗುವ ಹಾಗೆ ಮಾಡಿದವರು ವಿವೇಕಾನಂದರು. ಯುವಕರನ್ನು ಬಡಿದೆಬ್ಬಿಸುವ…

ಮಹಿಳೆಯರಿಗೆ ಪ್ರತಿ ತಿಂಗಳು ನೆರವಿನ ಸಹಾಯಸ್ತ ನೀಡಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ನಗರದಲ್ಲಿ ಕಡುಬಡತನ ನಡೆಸುವ ಕುಟುಂಬವೊAದು ಸ್ವತಃ ಮನೆಯಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿದ್ದು ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಬಾಡಿಗೆ ಕಟ್ಟಲಾಗದ ಸಂದ್ಘಿದ ಪರಸ್ಥಿತಿಯಲ್ಲಿ, ಕ್ಷೇತ್ರದ ಶಾಸಕರನ್ನು ಬೇಟಿ ಮಾಡಿದ ಕುಟುಂಬದ ಮಹಿಳೆಯರಿಗೆ ಶಾಸಕ ಟಿ.ರಘುಮೂರ್ತಿ ಅಭಯ ಹಸ್ತ…

ದೊಡ್ಡಉಳ್ಳಾರ್ತಿ : ಜ್ಞಾನಗಂಗೋತ್ರಿ ಶಾಲೆಯಲ್ಲಿ 170ನೇ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

ಚಳ್ಳಕೆರೆ : ತಾಲೂಕು ದೊಡ್ಡ ಉಳ್ಳಾರ್ತಿ ಗ್ರಾಮದ ಜ್ಞಾನಗಂಗೋತ್ರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 170ನೇ ಸ್ವಾಮಿ ವಿವೇಕಾನಂದರ ಜನ್ಮದಿನ ಅಥವಾ ರಾಷ್ಟೀಯ ಯುವ ದಿನಾಚರಣೆಯನ್ನು ಆಚರಿಸಲಾಯಿತು.ಸ್ವಾಮಿ ವಿವೇಕಾನಂದರು 1863 ಜನವರ 12ರಂದು ಜನಿಸಿದರು. ನಂತರ 1893ರಲ್ಲಿ ಅಮೆರಿಕದ ಚಿಕ್ಕೋಗದಲ್ಲಿ ಸ್ವಾಮಿ ವಿವೇಕಾನಂದರ…

ದೇಶದ ಆರ್ಥಿಕ ಸುವ್ಯವಸ್ಥೆಗೆ ಎಲ್‌ಐಸಿ ಜಿವಾ ವಿಮಾ ಇರುವುದು ನಮ್ಮೆಲ್ಲಾರ ಹೆಮ್ಮೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಇಂದು ದೇಶದ ರಕ್ಷಣೆಗೆ ಸೈನಿಕರು ಒಬ್ಬರಾದರೆ, ದೇಶದ ಆರ್ಥಿಕ ಸುವ್ಯವಸ್ಥೆಗೆ ಎಲ್‌ಐಸಿ ಜಿವಾ ವಿಮಾ ಇರುವುದು ನಮ್ಮೆಲ್ಲಾರ ಹೆಮ್ಮೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಭಾರತೀಯ ಜೀವವಿಮಾ ಪ್ರತಿನಿಧಿಗಳ ಚಳ್ಳಕೆರೆ ಶಾಖೆವತಿಯಿಂದ…

ಸಂತೆಮೈದಾನಕ್ಕೆ ಸು.30ಲಕ್ಷ ವೆಚ್ಚದಲ್ಲಿ ನೆಲಹಾಸು ಕಾಮಗಾರಿಗೆ : ಶಾಸಕ ಟಿ.ರಘುಮೂರ್ತಿ ಉದ್ಘಾಟನೆ

ಚಳ್ಳಕೆರೆ : ನಗರದ ಸಂತೆ ಮಾರುಕಟ್ಟೆ ಆವರಣದಲ್ಲಿ ನಗರಸಭೆಯ 30ಲಕ್ಷ ರೂಗಳ ಅನುದಾನದಲ್ಲಿ ಖರೀದಿಸಿರುವ ನೆಲಹಾಸು ಅಳವಡಿಸುವ ಕಾಮಗಾರಿಗೆ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿ ಮಾತನಾಡಿದರು. ನಗರದಲ್ಲಿ ಸಂತೆ ಮಾರುಕಟ್ಟೆ ಬದಲಾಯಿಸಿದ ಸಂಧರ್ಭದಲ್ಲಿ ನನ್ನ ಬಗ್ಗೆ ತುಂಬಾ ವಿರೋಧ…

ಚುನಾವಣೆ ಮತದಾರರ ಪರಿಷ್ಕರಣೆ ವೇಳೆ ಎಲ್ಲಾ ಸಿಬ್ಬಂದಿಗಳು ಕಾರ್ಯ ಶ್ಲಾಘನೀಯ : ಎಸಿ.ಚಂದ್ರಯ್ಯ 

ಚಿತ್ರದುರ್ಗ: ಚುನಾವಣೆ ಪರಿಷ್ಕರಣೆ ಸಮಯದಲ್ಲಿ ಬಿಎಲ್ ಓ ಗಳು ಉತ್ತಮವಾಗಿ ಕೆಲಸವನ್ನು ಮಾಡಿದ್ದರಿಂದ ಅಚ್ಚುಕಟ್ಟಾಗಿ ಪೂರ್ಣಗೊಳ್ಳಲು ಸಹಕಾರಿ ಆಯಿತು ಎಂದು ಉಪ ವಿಭಾಗಧಿಕಾರಿ ಚಂದ್ರಯ್ಯ ಹೇಳಿದರು. ನಗರದ ತಾಲೂಕು ಪಂಚಾಯತ ಸಭಾಂಗಣದಲ್ಲಿ ಚಿತ್ರದುರ್ಗ ತಾಲೂಕಿನ ಚುನಾವಣಾ ಮತದಾರರ ಪರಿಷ್ಕರಣೆ ವೇಳೆ ಕೆಲಸ…

ಚಳ್ಳಕೆರೆ ನಗರಸಭೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಚಳ್ಳಕೆರೆ (ಕರ್ನಾಟಕ ವಾರ್ತೆ)ಜ.11: ಚಳ್ಳಕೆರೆ ನಗರಸಭೆಯಲ್ಲಿ ಇಂಜಿನಿಯರಿAಗ್ ಶಾಖೆ, ಕಂದಾಯ ಶಾಖೆ, ಅರೋಗ್ಯ ಶಾಖೆಗಳಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಸಲಾಗಿದೆ.ಸಿವಿಲ್ ಇಂಜಿನಿಯರ್ ಇಂಟರ್ನ್ ಒಂದು ಹುದ್ದೆಗೆ ಡಿಪ್ಲೋಮೋ, ಬಿ.ಇ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು, ನೈರ್ಮಲ್ಯ ಹಾಗೂ ಘನತ್ಯಾಜ್ಯ ವಸ್ತು ನಿರ್ವಹಣೆ…

error: Content is protected !!