Category: News Flash

ಕೋಟೆನಾಡು ಅದಿಪತ್ಯಕ್ಕೆ , ಕೈ ಅಭ್ಯರ್ಥಿ ಕೆ.ಸಿವಿರೇಂದ್ರ ಪಪ್ಪಿ…! ಬಿಜೆಪಿ ಜಿಹೆಚ್.ತಿಪ್ಪಾರೆಡ್ಡಿನಾ..ಜನರು ಏನಾಂತರೇ..!

ಚಳ್ಳಕೆರೆ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ 2023ಕ್ಕೆ ಈ ಏಳು ಸುತ್ತಿನ ಕೋಟೆಯ ಮೇಲೆ ಯಾವ ಶಾಸಕರು ಕಲ್ಲಿನ ಕೋಟೆಯ ಮೇಲೆ ಬಾವುಟ ಹಾರಿಸುವರೋ ಕಾದು ನೋಡಬೇಕಿದೆ. ಅದರಂತೆ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದಲ್ಲಿ ಜಿದ್ದಾ ಜಿದ್ದು ಪೈಟ್ ಇರುವುದು…

ರೇಷ್ಮೆ ನಗರಿ ಮೊಳಕಾಲ್ಮೂರು ಅದಿಪತ್ಯಕ್ಕೆ ಕ್ಷಣಗಣನೆ

ಚಳ್ಳಕೆರೆ : ರೇಷ್ಮೆನಗರಿ ಮೊಲಕಾಲ್ಮೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಎದುರಾಳಿ ಕಾಂಗ್ರೇಸ್ ಗೆ ನೇರ ಹಣಾ ಹಣೆ ಏರ್ಪಟ್ಟಿದ್ದು. ಕೈ ಅಭ್ಯರ್ಥಿ ಎನ್.ವೈ ಗೋಪಾಲಕೃಷ್ಣ, ಹಾಗೂ ಕಮಲ ಪಾಳಯದ ಎಸ್‌.ತಿಪ್ಪೆಸ್ವಾಮಿ ಮಧ್ಯೆ ನೆಕ್ಕು ನೆಕ್ಕು ಪೈಟ್ ಇರುವುದು ಕಂಡು ಬಂದಿದೆ…

ಆಯಿಲ್ ಸಿಟಿಯ ಅಧಿಪತ್ಯ ಹಾಲಿ ಶಾಸಕರಿಗೋ..ಅಥವಾ ಜೆಡಿಎಸ್ ಗೋ..! ಸಮೀಕ್ಷೆ ಉಲ್ಟಾ ಒಡೆದರೆ ಪಕ್ಷೇತರ ಅಭ್ಯರ್ಥಿ ಗೋ..!

ಚಳ್ಳಕೆರೆ : ಆಯಿಲ್ ಸಿಟಿಯ ಕದನದಲ್ಲಿ ತ್ರೀಯಂಗಲ್ ಪೈಟ್ ಇರುವುದು ಮೊದಲಿನಿಂದಲೂ ತಿಳಿದಿರುವ ವಿಷಯ ಆದರೆ ಕೊನೆಯವರೆಗೆ ಪೈಟ್ ಇದೆ ತರ ಮುಂದುವರದಿದ್ದು ಇಲ್ಲಿ ಕೈ ಅಭ್ಯರ್ಥಿ ಟಿ.ರಘುಮೂರ್ತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನಭಿಪ್ರಾಯ ವ್ಯಕ್ತವಾಗಿದೆ. ಅದರಂತೆ ಇಲ್ಲಿ ಅತೀ ಕಡಿಮೆ ಅಂತರದಲ್ಲಿ…

ಈ ಬಾರಿ ಯಾದವ ಸಮಯದ ನಿರ್ಣಾಯಕ ಮತಗಳು ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಗಾ..! ಕೈ ಅಭ್ಯರ್ಥಿ ಡಿ.ಸುಧಾಕರ್ ಗಾ…!!

ಚಳ್ಳಕೆರೆ : ಹಿರಿಯೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 2018ರಿಂದ ನೆಕ್ಕು ನೆಕ್ಕು ಪೈಟ್ ಕೊಡುತ್ತಾ ಬಂದಿರುವ ಕೈ ಅಭ್ಯಥಿ ಡಿ.ಸುಧಾಕರ್ ಹಾಗೂ ಬಿಜೆಪಿ ಅಭ್ಯರ್ಥಿ ಪೂರ್ಣೀಮಾ ಶ್ರೀನಿವಾಸ್ ಮಧ್ಯೆ ಮೊದಲಿನಿಂದಲೂ ನೆರ ಹಾಣಿ ಹಣೆ ಏರ್ಪಟಿದೆ . ಆದರೆ ಚುನಾವಣೆ…

ದೇವರ ಪೂಜೆ ನಂತರ ಮತದಾನ ಮಾಡಿದ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ

ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಸುಮಾರು259 ಮತಗಟ್ಟೆಗಳಲ್ಲಿ ಮುಂಜಾನೆಯಿಂದ‌ ಬಿರುಸಿನ ಮತದಾನ ಪ್ರಕ್ರಿಯೆ‌ ನಡೆಯುತ್ತಿದೆ. ಅದರಂತೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಮುಂಜಾನೆಯ ನಗರದ ಆದಿ ದೇವರುಗಳಿಗೆ ಪೂಜೆ ಸಲ್ಲಿಸಿ ನಂತರ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು.…

ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ‌ ಶಾಸಕ‌ ಟಿ.ರಘುಮೂರ್ತಿ..!! ಯುವ ಮತದಾರರಿಗೆ‌ ಕಿವಿಮಾತು

ಚಳ್ಳಕೆರೆ : ಪ್ರಜಾಪ್ರಭುತ್ವದ ಹಬ್ಬವನ್ನು ಈಡೀ ರಾಜ್ಯದ ಮತದಾರರು ಸಂಭ್ರಮದ ಮೂಲಕ ಆಚರಿಸುತ್ತಿದ್ದಾರೆ ಅದರಂತೆ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ರವರು ತಮ್ಮ ಸ್ವಗ್ರಾಮವಾದ ಕಡಬನಕಟ್ಟೆ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಮುಂಜಾನೇಯೇ ತಮ್ಮ ಕುಟುಂಬದ ಸಮೇತರಾಗಿ ದೇವಾಸ್ಥಾನಕ್ಕೆ ತೆರಳಿ ನಂತರ…

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡ ಚಳ್ಳಕೆರೆ ತಾಲ್ಲೂಕು

ಎಸ್ ಎಸ್ ಎಲ್ ಸಿ ಪರೀಕ್ಷೆ ಜಿಲ್ಲೆಯಲ್ಲಿ ಚಳ್ಳಕೆರೆ ತಾಲೂಕು ಪ್ರಥಮ ಸ್ಥಾನ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್ ಚಳ್ಳಕೆರೆ: ಕಳೆದ ಹಲವು ವರ್ಷಗಳಿಂದ ತನ್ನ ಸ್ಥಾನವನ್ನು ಬಿಟ್ಟುಕೊಡದ ಆಯಿಲ್ ಸಿಟಿ ಈ ಬಾರಿಯೂ ಕೂಡ ಜಿಲ್ಲೆಗೆ ಪ್ರಥಮ ಸ್ಥಾನವನ್ನು…

ಚಳ್ಳಕೆರೆ : ಶತಾಯುಷ್ ಅಜ್ಜಿ ಯುವ ಮತದಾರರಿಗೆ ಮಾದರಿ..!!ಯಾರ ಸಹಾಯವಿಲ್ಲದೆ ಮತಗಟ್ಟೆಗೆ ಬಂದು ಮತದಾನ ಮಾಡಿದ ಮೆಹಬೂಬಿ..!!!

ಚಳ್ಳಕೆರೆ : ಪ್ರಜಾತಂತ್ರದ ಹಬ್ಬವನ್ನು ಪ್ರಜೆಗಳು ಸಂತಸದಿಂದ ಸ್ವೀಕರಿಸಿದ ಮತದಾರರು ತಮ್ಮ ತಮ್ಮ ಮತಗಟ್ಟೆಗಳಲ್ಲಿ ಮತಚಲಾಯಿಸಿ ಸಂಭ್ರಮಿಸಿದ್ದಾರೆ ಇನ್ನೂ ಶತಾಯುಷ್ ಅಜ್ಜಿಯೊಬ್ಬರು ತಮ್ಮ ಮನೆಯಿಂದ ಯಾರ ಸಹಾಯವಿಲ್ಲದೆ ಸ್ವತಃ ನಡೆದುಕೊಂಡೆ ಮತಗಟ್ಟೆಗೆ ತೆರಳಿ ತಮ್ಮ ಕುಟುಂಬದೊಂದಿಗೆ ಆಗಮಿಸಿ ಮತದಾನ ಮಾಡಿದ್ದಾರೆ. ಹೌದು…

ಸಿಸಿಟಿವಿ ಕಣ್ಗಾವಲು : ಮಹಿಳಾ ಸಿಬ್ಬಂದಿಗಳು ಎಚ್ಚರ..!

ಈಡೀ ರಾಜ್ಯದ ಎಲ್ಲಾ ಮತಗಟ್ಟೆಗಳಲ್ಲಿ ಸಿಸಿಟಿವಿ ಕಣ್ಗಾವಲ್ಲಿನಲ್ಲಿ ಕರ್ತವ್ಯ ನಿರ್ವಸಹಿಲಿವೆ ಏಕ ರೂಪದಲ್ಲಿ ಈಡೀ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ಪರೀಶಿಲನೆಯಲ್ಲಿ ಇಡಲಾಗಿದೆ ಒಂದು ವೇಳೆ ಮತಗಟ್ಟೆ ಹೊದ ಸಂಧರ್ಭದಲ್ಲಿ ಸಿಬ್ಬಂದಿ ಜಾಗೂರುಕತೆಯಿಂದ ಮತಗಟ್ಟೆಯಲ್ಲಿ ವರ್ತಿಸಬೇಕು ಮೈಮರೆಯದಂತೆ ಮಹಿಳಾ ಸಿಬ್ಬಂದಿ ಕೂಡ ತಮ್ಮ…

ಚಳ್ಳಕೆರೆ : ದೇಶದಲ್ಲಿ ಪ್ರಥಮ ಶಾಯಿ ಬಾಟಲ್ ಸ್ಟಾಂಡ್ ಪ್ರಯೋಗ

ಪ್ರತಿ ವರ್ಷ ಚುನಾವಣೆ ಆಯೋಗ ಪ್ರತಿ ಮತಗಟ್ಟೆಗಳಲ್ಲಿ ಶಾಯಿ ಹಾಕುವಾಗ ಪ್ಲಾಸ್ಟಿಕ್ ಬಟ್ಟಲದಲ್ಲಿ ಮರಳು ತುಂಬಿ ಇಡುವ ಪದ್ದತಿ ಇತ್ತು ಆದರೆ ಈ ಬಾರಿ ವಿಶೇಷವಾಗಿ ಈಡೀ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅದು ಕೂಡ ಚಳ್ಳಕೆರೆ ಕ್ಷೇತ್ರದಲ್ಲಿ ಮಾತ್ರ ಪ್ರಯೋಗಿಕವಾಗಿ ಮತದಾನ…

error: Content is protected !!