ಶಾಸಕರಾಗಿ ಮೂರೇ ದಿನದಲ್ಲಿ ಆಡಳಿತ ಯಂತ್ರಕ್ಕೆ ಬಿಸಿ ಮುಟ್ಟಿಸಿದ ನೂತನ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ..!! ಜಿಲ್ಲಾ ಸರಕಾರಿ ಆಸ್ವತ್ರೆಗೆ ದಿಡೀರ್ ಬೇಟಿ
ಚಳ್ಳಕೆರೆ : ಕ್ಷೇತ್ರದಲ್ಲಿ ಬಹು ಅಂತರದಿAದ ಗೆಲವು ಸಾಧಿಸಿ ಕ್ಷೇತ್ರದಲ್ಲೆ ಬೀಡು ಬಿಟ್ಟ ಕಲ್ಲಿನ ಕೋಟೆಯ ಅದಿಪತಿ ನೂತನ ಶಾಸಕರಾದ ಕೆ.ಸಿ.ವಿರೆಂದ್ರ ಪಪ್ಪಿರವರು ಇಂದು ಜಿಲ್ಲಾ ಸಾರ್ವಜನಿಕ ಆಸ್ವತ್ರೆಗೆ ತೆರಳಿ ರೋಗಿಗಳ ಯೋಗ ಕ್ಷೇಮ ವಿಚಾರಿಸಿ ಚಿಕಿತ್ಸೆ ಬಗ್ಗೆ ಪರೀಶಿಲನೆ ನಡೆಸಿ…
