ಚಳ್ಳಕೆರೆ : ಹಿರಿಯೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 2018ರಿಂದ ನೆಕ್ಕು ನೆಕ್ಕು ಪೈಟ್ ಕೊಡುತ್ತಾ ಬಂದಿರುವ ಕೈ ಅಭ್ಯಥಿ ಡಿ.ಸುಧಾಕರ್ ಹಾಗೂ ಬಿಜೆಪಿ ಅಭ್ಯರ್ಥಿ ಪೂರ್ಣೀಮಾ ಶ್ರೀನಿವಾಸ್ ಮಧ್ಯೆ ಮೊದಲಿನಿಂದಲೂ ನೆರ ಹಾಣಿ ಹಣೆ ಏರ್ಪಟಿದೆ .

ಆದರೆ ಚುನಾವಣೆ ನಂತರ ಸಮೀಕ್ಷೆಗಳ ಹೇಳುವ ಪ್ರಕಾರ ಕೈ ಅಭ್ಯರ್ಥಿ ಡಿ.ಸುಧಾಕರ ಮುನ್ನೆಲೆ ಇದೆ ಎಂಬುದು ಹೆಚ್ಚಿನ ಸಂಖ್ಯೆಯಲ್ಲಿ ಹೇಳುವುದು ಕಾಣಬಹುದು

ಇನ್ನೂ ಇಲ್ಲಿ ಕೂಡ ಯಾದವ ಸಮುದಾಯದ ನಿರ್ಣಯಕ ಮತಗಳು ಇವೆ ಅದರಂತೆ ಪೂರ್ಣಿಮಾರವರನ್ನು ಅಷ್ಟು ಸುಲಭವಾಗಿ ಮಣಿಸಲು ದಾಧ್ಯವಿಲ್ಲ ಎನ್ನುವ ಮಾತುಗಳು ಕೂಡ ದಡ್ಡವಾಗಿವೆ

ಆದರೂ 13 ನಂತರ ಶನಿವಾರವೇ ಕಾದು ನೋಡೊಣ

About The Author

Namma Challakere Local News
error: Content is protected !!