Category: News Flash

ರಾಷ್ಟ್ರೀಯ ಡೆಂಗಿ ದಿನಾಚರಣೆಯ ಜಾತ ಕಾರ್ಯಕ್ರಮ : ತಹಶೀಲ್ದಾರ್ ರೆಹಾನ್ ಪಾಷಾ, ತಾಲೂಕು ಆರೋಗ್ಯ ಅಧಿಕಾರಿ ಡಾ.ಕಾಶಿ ಚಾಲನೆ

ಚಳ್ಳಕೆರೆ: ರಾಷ್ಟ್ರೀಯ ಡೆಂಗಿ ದಿನದ ಘೋಷ ವಾಕ್ಯವನು ಚಳ್ಳಕೆರೆ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಿಂದ ಡೆಂಗೀ ಜಾತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತುಈ ಕಾರ್ಯಕ್ರಮಕ್ಕೆ ತಹಶೀಲ್ದಾರ್ ರೆಹಾನ್ ಪಾಷಾ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಡಾಕ್ಟರ್ ಕಾಶಿ, ಡಾಕ್ಟರ್ ಶ್ರೀನಿವಾಸ್ , ಡಾಕ್ಟರ್ ಮೇಘನಾ…

ಏಳು ಬಾರಿ ಗೆದ್ದಿರುವ ಎನ್ ವೈ ಗೋಪಾಲಕೃಷ್ಣರವರಿಗೆ ಸಚಿವ ಸ್ಥಾನ ನೀಡುವಂತೆ ನಾಯಕನಹಟ್ಟಿ ಹೋಬಳಿಯ ಕಾಂಗ್ರೆಸ್ ಮುಖಂಡರ ಒತ್ತಾಯ

ನಾಯಕನಹಟ್ಟಿ :: ಕಳೆದ ಹತ್ತು ವರ್ಷದಿಂದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಶಾಸಕರಿಲ್ಲದೆ ಪಕ್ಷದ ಮುಖಂಡರು ಕಾರ್ಯಕರ್ತರು ಅನಾಥರಾಗಿದ್ದೆವು 2023ರ ವಿಧಾನಸಭಾ ಚುನಾವಣೆಯಲ್ಲಿ ಸರಳ ಸಜ್ಜನ ಅಭಿವೃದ್ಧಿ ಹರಿಕಾರರಾದ ಎನ್ ವೈ ಗೋಪಾಲಕೃಷ್ಣರವರ ರವರಿಂದ ನಮಗೆಲ್ಲ ಆನೆ ಬಲಬಂದಂತಾಗಿದೆ ಎಂದು ಕಾಂಗ್ರೆಸ್ ಮುಖಂಡ…

ಚಳ್ಳಕೆರೆ : ಮಧುವೆ ಮಂಟಪವನ್ನು ಬಿಡದ ಕಳ್ಳರು ..! 28 ಸಾ.ರೂ ಕದ್ದು ಪರಾರಿಯಾಗಿದ್ದಾರೆ.

ಚಳ್ಳಕೆರೆ : ಆಂದ್ರದ ಗಡಿಯನ್ನು ಅಂಚಿಕೊAಡಿರುವ ಚಳ್ಳಕೆರೆ ನಗರದಲ್ಲಿ ಕಳ್ಳರ ತಮ್ಮ ಕೈಚಳಕ ತೋರುವುದು ಮಾಮೂಲು ಹಾಗಿದೆಇನ್ನೂ ನಗರದಲ್ಲಿ ಮಧುವೆ ಮಂಟಪದಲ್ಲಿ ಕಳ್ಳರು ತಮ್ಮ ಕೈ ಚಳಕ ತೊರಿರುವ ಘಟನೆ ಸಾರ್ವಜನಿಕರ ಅಚ್ಚರಿಗೆ ಕಾರಣವಾಗಿದೆ.ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದ ಇಬ್ಬರ ಸಂಬAದಿಕರ ಜೇಬಿನಲ್ಲಿದ್ದ…

ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ವರಿಷ್ಠರಿಗೆ ಒತ್ತಾಯ ಮಾಡಿದ ಉಪ್ಪಾರ ಸಂಘದ ಕಾರ್ಯಧ್ಯಕ್ಷ ದುರ್ಗಾವಾರ ಎಲ್‌ಐಸಿ ರಂಗಸ್ವಾಮಿ

ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ವರಿಷ್ಠರಿಗೆ ಒತ್ತಾಯ ಮಾಡಿದ ಉಪ್ಪಾರ ಸಂಘದ ಕಾರ್ಯಧ್ಯಕ್ಷ ದುರ್ಗಾವಾರ ಎಲ್‌ಐಸಿ ರಂಗಸ್ವಾಮಿ ಚಳ್ಳಕೆರೆ : ಬಯಲು ಸೀಮೆಯಲ್ಲಿ ಸತತವಾಗಿ ಕಳೆದ ಮೂರು ಬಾರಿ ಅಧಿಕಾರದ ಗದ್ದುಗೆ ಹಿಡಿದ ಶಾಸಕ ಟಿ.ರಘುಮೂರ್ತಿ ಅಭಿವೃದ್ದಿಯ ಹರಿಕಾರರಾಗಿದ್ದಾರೆ.ಇನ್ನೂ ಇವರಗೆ…

ಕಾಂಗ್ರೇಸ್ ವರಿಷ್ಠರಿಗೆ ತಲೆ ನೋವು ತಂದ ಸಿಎಂ ಹುದ್ದೆ..! ಕೊನೆಗೆ ಸಿದ್ದರಾಮಯ್ಯ ಹೆಸರು ಪೈನಲ್ ನಾಳೆ ಪ್ರಮಾಣ ವಚನ ಸಾಧ್ಯತೆ

ಬೆಂಗಳೂರು : ಕಳೆದ ನಾಲ್ಕು ದಿನಗಳಿಂದ ಸಿಎಂ ಹುದ್ದೆಯ ಹಗ್ಗ ಜಗ್ಗಾಟದಲ್ಲಿ ಕೊನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಸಿಕ್ಕಂತೆ ಕಾಣಸಿಗುತ್ತಿದೆ.ಕರ್ನಾಟಕದಲ್ಲಿ ಯಾರು ಸಿಎಂ ಆಗ್ತಾರೆ ಎನ್ನುವ ಗೊಂದಲಗಳಿಗೆ ತೆರೆ ಬಿದ್ದಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಲಿದ್ದಾರೆ ಎನ್ನುವ…

ಶಾಸಕ ಟಿ.ರಘುಮೂರ್ತಿಗೆ ಸಚಿವ ಸ್ಥಾನ ನೀಡುವಂತೆ ವರಿಷ್ಠರಿಗೆ ಒತ್ತಾಯ ಮಾಡಿದ ಉಪ್ಪಾರ ಸಂಘದ ಕಾರ್ಯದರ್ಶಿ ಎಲ್‌ಐಸಿ ರಂಗಸ್ವಾಮಿ

ಚಳ್ಳಕೆರೆ : ಬಯಲು ಸೀಮೆಯಲ್ಲಿ ಸತತವಾಗಿ ಕಳೆದ ಮೂರು ಬಾರಿ ಅಧಿಕಾರದ ಗದ್ದುಗೆ ಹಿಡಿದ ಶಾಸಕ ಟಿ.ರಘುಮೂರ್ತಿ ಅಭಿವೃದ್ದಿಯ ಹರಿಕಾರರಾಗಿದ್ದಾರೆ.ಇನ್ನೂ ಇವರಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಉಪ್ಪಾರ ಸಂಘದ ಕಾರ್ಯದರ್ಶಿ ಎಲ್‌ಐಸಿ ರಂಗಸ್ವಾಮಿ ಒತ್ತಾಯಿಸಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ…

ಆಯಿಲ್ ಸಿಟಿಯಲ್ಲಿ ಕಳ್ಳರ ಕೈ ಚಳಕ..! ಸಿಸಿಟಿವಿ ಕ್ಯಾಮರಾವನ್ನು ಬಿಡದ ಕಳ್ಳರು ಕ್ಯಾಮರಾವನ್ನು ಕದ್ದಿದ್ದಾರೆ

ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಕಳ್ಳರ ಕೈ ಚಳಕದಿಂದ ಸಾರ್ವಜನಿಕರು ಚಿಂತೆಗೀಡಾಗಿದ್ದಾರೆ.ಹೌದು ನಗರದಲ್ಲಿ ಎಗ್ಗಿಲ್ಲದೆ ಸರಣಿ ಮನೆಗಳ್ಳತನಗಳು, ಅಪರಾದಗಳು ನಿರಂತರವಾಗಿ ನಡೆಯುತ್ತಿವೆ ಇನ್ನೂ ಎಷ್ಟೋ ಪ್ರಕರಣಗಳು ದಾಖಲಾದರೆ ಕೆಲವು ಪ್ರಕರಗಳು ದಾಖಲಾಗದೆ ಉಳಿದು ಬಿಡುತ್ತಿವೆಜಿಲ್ಲೆಯಲ್ಲೆ ದೊಡ್ಡದಾದ ವಿಜ್ಞಾನ ನಗರಿ ಚಳ್ಳಕೆರೆ ತಾಲೂಕು…

ಕೇಂದ್ರ ಸಚಿವ ಎ ನಾರಾಯಣಸ್ವಾಮಿ ರವರ 64ನೇ ವರ್ಷದ ಜನ್ಮದಿನದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಚಳ್ಳಕೆರೆ : ಕೇಂದ್ರ ಸಚಿವ ಎ ನಾರಾಯಣಸ್ವಾಮಿ ರವರ 64ನೇ ವರ್ಷದ ಜನ್ಮದಿನದ ಪ್ರಯುಕ್ತ ಬಿಜೆಪಿ ಕಾರ್ಯಕರ್ತರಿಂದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು ನಾಯಕನಹಟ್ಟಿ ಶ್ರೀಕ್ಷೆತ್ರದಲ್ಲಿ ಮಂಗಳವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.…

ಕಲ್ಲಿನ ಕೋಟೆ ಐವರಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಗೆ ಒಲಿಯುತ್ತಾ ಮಂತ್ರಿಗಿರಿ..? ಕೇಸರಿಪಾಳಯದ ಕ್ಷೇತ್ರಗಳನ್ನು ದೂಳಿಪಟ ಮಾಡಿದ ಕೀರ್ತಿ ರಘುಮೂತಿಗೆ ಸಲ್ಲುತ್ತಾ..! ಇವರ ಪರಿಶ್ರಮಕ್ಕೆ ದಕ್ಕುತ್ತಾ ಮಂತ್ರಿಗಿರಿ..?

ಚಳ್ಳಕೆರೆ : ರಾಜ್ಯದಲ್ಲಿ ಸಿಎಂ ಖುರ್ಚಿಗಾಗಿ ಕಳೆದ ಮೂರು ದಿನಗಳಿಂದ ನಡೆಯುವ ಲಾಭಿ ಕೊನೆಗೆ ದೆಹಲಿ ಅಂಗಳದಲ್ಲಿ ಮುಕ್ತಾಯವಾಗುವಂತಿದೆ ಇನ್ನೂ ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಹು ಮತಗಳಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದುಹಲವು ಉದ್ದೆಗಳಿಗೆ ಭರ್ಜರಿಯಾಗಿ…

ನಿರುದ್ಯೋಗ ಯುವತಿ/ಯುವಕರಿಗೆ ಉದ್ಯೋಗ ಅವಕಾಶ..!! ನೇರ ನೇಮಕಾತಿಗೆ ಮೇ.20 ರಂದು ಕೊನೆ ದಿನ..!

ಚಳ್ಳಕೆರೆ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಇದೇ ಮೇ.20ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಚಿತ್ರದುರ್ಗದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ನೇಮಕಾತಿ ಸಂದರ್ಶನ ಹಮ್ಮಿಕೊಳ್ಳಲಾಗಿದೆ.ಸಂದರ್ಶನದಲ್ಲಿ ಕರಾವಳಿ ಟೀಚರ್ಸ್ ಹೆಲ್ಪ್ಲೈನ್ ಸಂಸ್ಥೆಯಲ್ಲಿ ಖಾಲಿ ಇರುವ…

error: Content is protected !!