1) ಚಿತ್ರದುರ್ಗ ಕೈ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿ ಜಯಭೇರಿ

53412ಮತಗಳ ಅಂತರದಿAದ ವಿರೇಂದ್ರ ಪಪ್ಪಿ ಗೆಲುವು

ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿಗೆ ಹೀನಾಯ ಸೋಲು

ಕೈ ಅಭ್ಯರ್ಥಿ ಕೆ.ಸಿ.ವಿರೇಂದ್ರ ಪಪ್ಪಿ ಪಡೆದ ಮತಗಳು 120849

ಬಿಜೆಪಿ ಅಭ್ಯರ್ಥಿ ಜಿ.ಹೆಚ್.ತಿಪ್ಪಾರೆಡ್ಡಿ ಪಡೆದ ಮತಗಳು 67437

ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಪಡೆದ ಮತ 5021

ಚಿತ್ರದುರ್ಗ ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 685

2) ಹಿರಿಯೂರು ವಿಧಾನಸಭಾ ಕ್ಷೇತ್ರ ಮತ ಎಣಿಕೆ ಮುಕ್ತಾಯ

ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಜಯಭೇರಿ

30322 ಮತಗಳ ಅಂತರದಿAದ ಕೈ ಅಭ್ಯರ್ಥಿ ಡಿ.ಸುಧಾಕರ್ ಜಯ

ಕಾಂಗ್ರೆಸ್ ಅಭ್ಯರ್ಥಿ ಡಿ.ಸುಧಾಕರ್ ಪಡೆದ ಮತಗಳು 92050

ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ಪಡೆದ ಮತಗಳು 61728

ಜೆಡಿಎಸ್ ಅಬ್ಯರ್ಥಿ ರವೀಂದ್ರಪ್ಪ ಪಡೆದ ಮತಗಳು 38686

ಹಿರಿಯೂರು ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 691

3) ಮೊಳಕಾಲ್ಮೂರು ಕ್ಷೇತ್ರದ ಮತ ಎಣಿಕೆ ಮುಕ್ತಾಯ

ಕೈ ಅಭ್ಯರ್ಥಿ ಎನ್.ವೈ ಗೋಪಾಲಕೃಷ್ಣ ಜಯಭೇರಿ

22149 ಮತಗಳ ಅಂತರದಲ್ಲಿ ಕೈ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಜಯ

ಕೈ ಅಭ್ಯರ್ಥಿ ಗೋಪಾಲಕೃಷ್ಣ ಪಡೆದ ಮತಗಳು 109459

ಬಿಜೆಪಿ ಅಭ್ಯರ್ಥಿ ಎಸ್.ತಿಪ್ಪೇಸ್ವಾಮಿ ಪಡೆದ ಮತಗಳು 87316

ಜೆಡಿಎಸ್ ಅಭ್ಯರ್ಥಿ ವೀರಭದ್ರ ಪಡೆದ ಮತಗಳು 1594

ಮೊಳಕಾಲ್ಮೂರು ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 1561

4) ಹೊಸದುರ್ಗ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮುಕ್ತಾಯ

ಕೈ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪ ಜಯಭೇರಿ

32816 ಮತಗಳ ಅಂತರದಿAದ ಕೈ ಅಭ್ಯರ್ಥಿ ಬಿ.ಜಿ.ಗೋವಿಂದಪ್ಪ ಜಯ

ಕೈ ಅಭ್ಯರ್ಥಿ ಬಿಜಿ ಗೋವಿಂದಪ್ಪ ಪಡೆದ ಮತ 81050

ಬಿಜೆಪಿ ಅಭ್ಯರ್ಥಿ ಎಸ್. ಲಿಂಗಮೂರ್ತಿ ಪಡೆದ ಮತ 48234

ಜೆಡಿಎಸ್ ಅಭ್ಯರ್ಥಿ ಎಂ. ತಿಪ್ಪೇಸ್ವಾಮಿ ಪಡೆದ ಮತಗಳು 1914

ಪಕ್ಷೇತರ ಅಬ್ಯರ್ಥಿ ಗೂಳಿಹಟ್ಟಿ ಶೇಖರ್ ಪಡೆದ ಮತಗಳು 10449

ಪಕ್ಷೇತರ ಅಭ್ಯರ್ಥಿ ಟಿ.ಮಂಜುನಾಥ್ ಪಡೆದ ಮತಗಳು 20812

ಹೊಸದುರ್ಗ ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 1030

5) ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಮತ ಎಣಿಕೆ ಮುಕ್ತಾಯ

ಬಿಜೆಪಿ ಅಭ್ಯರ್ಥಿ ಎಂ.ಚAದ್ರಪ್ಪ ಜಯಭೇರಿ

5682 ಮತಗಳ ಅಂತರದಲ್ಲಿ ಎಂ.ಚAದ್ರಪ್ಪಗೆ ಜಯ

ಬಿಜೆಪಿ ಅಭ್ಯರ್ಥಿ ಎಂ.ಚAದ್ರಪ್ಪ ಗಳಿಸಿದ ಮತಗಳು 88732

ಕೈ ಅಭ್ಯರ್ಥಿ ಹೆಚ್. ಆಂಜನೇಯ ಗಳಿಸಿದ ಮತಗಳು 83050

ಜೆಡಿಎಸ್ ಅಭ್ಯರ್ಥಿ ಇಂದ್ರಜಿತ್ ನಾಯ್ಕ್ ಪಡೆದ ಮತಗಳು 1576

ಪಕ್ಷೇತರ ಅಭ್ಯರ್ಥಿ ಡಾ.ಜಯಸಿಂಹ ಪಡೆದ ಮತಗಳು 19685

ಹೊಳಲ್ಕೆರೆ ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 1159

6) ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮುಕ್ತಾಯ

ಕೈ ಅಭ್ಯರ್ಥಿ ಟಿ.ರಘುಮೂರ್ತಿ ಜಯಭೇರಿ

16450 ಮತಗಳ ಅಂತರದಿAದ ಕೈ ಅಭ್ಯರ್ಥಿ ಟಿ.ರಘುಮೂರ್ತಿ ಜಯ

ಕಾಂಗ್ರೆಸ್ ನ ಟಿ.ರಘುಮೂರ್ತಿ ಪಡೆದ ಮತಗಳು 67952

ಜೆಡಿಎಸ್ ಅಭ್ಯರ್ಥಿ ರವೀಶ್ ಕುಮಾರ್ ಪಡೆದ ಮತಗಳು 51502

ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಪಡೆದ ಮತಗಳು 22894

ಪಕ್ಷೇತರ ಅಭ್ಯರ್ಥಿ ಕೆ.ಟಿ.ಕುಮಾರಸ್ವಾಮಿ ಪಡೆದ ಮತಗಳು 29148

ಚಳ್ಳಕೆರೆ ಕ್ಷೇತ್ರದಲ್ಲಿ ನೋಟಾಗೆ ಚಲಾವಣೆಯಾದ ಮತಗಳು 1625

About The Author

Namma Challakere Local News
error: Content is protected !!