ಶುದ್ಧ ನೀರಿನ ಘಟಕ ದುರಸ್ತಿ ಪಡಿಸುವಂತೆ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರಾದ ಕೆ. ಟಿ. ಮಲ್ಲಿಕಾರ್ಜುನ್ ಆಗ್ರಹ
ಶುದ್ಧ ನೀರಿನ ಘಟಕ ದುರಸ್ತಿ ಪಡಿಸುವಂತೆ ಗುಂತಕೋಲಮ್ಮನಹಳ್ಳಿ ಗ್ರಾಮಸ್ಥರಾದ ಕೆ. ಟಿ. ಮಲ್ಲಿಕಾರ್ಜುನ್ ಆಗ್ರಹ ನಾಯಕನಹಟ್ಟಿ:: ಹೋಬಳಿ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಗುಂತಕೋಲಮ್ಮನಹಳ್ಳಿ ನಮ್ಮಗ್ರಾಮದಲ್ಲಿ ಸುಮಾರು ಒಂದು ಸಾವಿರದಿಂದ 1500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸರ್ಕಾರ ಗ್ರಾಮೀಣ ಪ್ರದೇಶದ…
