ಸಭೆಗೆ ಬರುವಾಗ ಮಾಹಿತಿ ಜೊತೆ ಬನ್ನಿ : ಇಓ ಹೊನ್ನಯ್ಯ—-ಪ್ರಗತಿ ಪರೀಶಿಲನ ಸಭೆಗೆ ಗೈರು ಪಿಡಿಓಗಳಿಗೆ ನೊಟೀಸ್
ಚಳ್ಳಕೆರೆ : ಪ್ರಗತಿ ಪರೀಶಿಲನೆಗೆ ಬರುವಾಗ ಕೈ ಬಿಸಿಕೊಂಡು ಬಾರದೆ ಸಭೆಗೆ ತಕ್ಕ ಮಾಹಿತಿಯನ್ನು ತೆಗೆದುಕೊಂಡು ಬರಬೇಕು ನಿಮ್ಮ ಕಾರ್ಯವ್ಯಾಪ್ತಿಗೆ ನಿಮ್ಮ ಕಡತಗಳೇ ಕೈಗನ್ನಡಿಯಾಗುತ್ತವೆ ಎಂದು ತಾಪಂ.ಕಾರ್ಯನಿರ್ವಾಹಣಾಧಿಕಾರಿ ಹೊನ್ನಯ್ಯ ಪಿಡಿಓಗಳಿಗೆ ತರಾಟೆಗೆ ತೆಗೆದುಕೊಂಡರು.ಅವರು ನಗರದ ತಾಲೂಕು ಪಂಚಾಯಿತಿ ಸಭಾಗಂಣದಲ್ಲಿ ಪಿಡಿಓಗಳಿಗೆ ಆಯೋಜಿಸಿದ್ದ…
