Category: News Flash

ರೇಖಲಗೆರೆ ಗ್ರಾಮದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ಆರ್ ಪ್ರಕಾಶ್.

ರೇಖಲಗೆರೆ ಗ್ರಾಮದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ಆರ್ ಪ್ರಕಾಶ್.ನಾಯಕನಹಟ್ಟಿ:: ಸಮೀಪದ ರೇಖಲಗೆರೆ ಗ್ರಾಮದಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಚಳ್ಳಕೆರೆಪೋಷಕರ -ಹಾಗೂ ಶಿಕ್ಷಕರ ಮಹಾಸಭೆ ಮತ್ತು ಮಕ್ಕಳ ದಿನಾಚರಣೆ 2025 ರಂದು ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ…

ಪೋಷಕರು ಶಿಕ್ಷಕರಿಗೆ ಸಹಕಾರಿ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ ಪಿ. ಎನ್. ಮುತ್ತಯ್ಯ ಪೋಷಕರಿಗೆ ಕಿವಿ ಮಾತು.

ಪೋಷಕರು ಶಿಕ್ಷಕರಿಗೆ ಸಹಕಾರಿ ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯ ಪಿ. ಎನ್. ಮುತ್ತಯ್ಯ ಪೋಷಕರಿಗೆ ಕಿವಿ ಮಾತು. ನಾಯಕನಹಟ್ಟಿ:: ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಶಿಕ್ಷಕರಿಗೆ ಸಹಕಾರ ನೀಡಬೇಕು ಎಂದು ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಪಿ.ಎನ್.…

ಬಿಹಾರದಲ್ಲಿ ಕಾಂಗ್ರೆಸ್ ಸೋಲಿಗೆ ಸುಳ್ಳು ಆಶ್ವಾಸನೆಗೆ ಕಾರಣ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ.

ಬಿಹಾರದಲ್ಲಿ ಕಾಂಗ್ರೆಸ್ ಸೋಲಿಗೆ ಸುಳ್ಳು ಆಶ್ವಾಸನೆಗೆ ಕಾರಣ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ. ನಾಯಕನಹಟ್ಟಿ:: ಕರ್ನಾಟಕದಲ್ಲಿ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವುದು ಗ್ಯಾರಂಟಿ ಎಂದು ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಭವಿಷ್ಯ ನುಡಿದರು. ಶುಕ್ರವಾರ ನಾಯಕನಹಟ್ಟಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ…

ಚಳ್ಳಕೆರೆ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಡೆ ಹಟ್ಟಿ ನನ್ನಿವಾಳ ಕ್ಲಸ್ಟರ್ ಚಳ್ಳಕೆರೆ ತಾಲೂಕು ಪೋಷಕರ ಮತ್ತು ಶಿಕ್ಷಕರ ಮಹಾಸಭೆ 2025- 26 ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂಸಿ ಅಧ್ಯಕ್ಷ‌ G ಗೋವಿಂದರಾಜು ವಹಿಸಿದ್ದರು

ಚಳ್ಳಕೆರೆ : ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂಡೆ ಹಟ್ಟಿ ನನ್ನಿವಾಳ ಕ್ಲಸ್ಟರ್ ಚಳ್ಳಕೆರೆ ತಾಲೂಕು ಪೋಷಕರ ಮತ್ತು ಶಿಕ್ಷಕರ ಮಹಾಸಭೆ 2025- 26 ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂಸಿ ಅಧ್ಯಕ್ಷ‌…

ಮೊಳಕಾಲ್ಕೂರು: ಆಟೋಚಾಲಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ಪಿಎಸೈ

ಮೊಳಕಾಲ್ಕೂರು: ಆಟೋಚಾಲಕರಿಗೆ ಖಡಕ್ವಾರ್ನಿಂಗ್ ಕೊಟ್ಟ ಪಿಎಸೈಮೊಳಕಾಲ್ಕೂರು ಠಾಣೆಯ ಪಿಎಸ್‌ಐ ಮಹೇಶ್ ಅವರುಹೊಸಪೇಟೆಯ ಆಟೋ ಚಾಲಕರು ಮತ್ತು ಮಾಲೀಕರಿಗೆಎಚ್ಚರಿಕೆ ನೀಡಿದ್ದಾರೆ. ಇನ್ನೂರೆನ್ಸ್ ಮತ್ತು ಡ್ರೈವಿಂಗ್ ಲೈಸೆನ್ಸ್ಇಲ್ಲದ ಆಟೋಗಳಿಗೆ ದಂಡ ವಿಧಿಸಲಾಗುವುದು ಎಂದುಅವರು ತಿಳಿಸಿದ್ದಾರೆ. ಮೊಳಕಾಲ್ಕೂರಿನಲ್ಲಿ ಮಾತನಾಡಿದಅವರು, ಆಟೋಗಳ ದಾಖಲೆ ಪರಿಶೀಲಿಸುವಾಗ, ಪರವಾನಗಿಹೊರತುಪಡಿಸಿ ಡ್ರೈವಿಂಗ್…

ಮೊಳಕಾಲ್ಕೂರು: ಜಮೀನುಗಳಿಗೆ ದಾರಿ ಯಾವುದಯ್ಯ

ಮೊಳಕಾಲ್ಕೂರು: ಜಮೀನುಗಳಿಗೆ ದಾರಿ ಯಾವುದಯ್ಯಮೊಳಕಾಲ್ಕೂರಿನ ತುಮಕೂರ್ಲಹಳ್ಳಿಯಲ್ಲಿ ಕೆಲ ಸೋಲಾರ್ಕಂಪನಿಗಳು ರೈತರ ಜಮೀನುಗಳಿಗೆ ಹೋಗುವ ಬಂಡಿ ದಾರಿಯನ್ನುಮುಚ್ಚಿ, ನಾಮಫಲಕ ಅಳವಡಿಸಿ ಒತ್ತುವರಿ ಮಾಡಿರುವುದಾಗಿರೈತರು ತಹಶೀಲ್ದಾರ್ ಜಗನ್ನಾಥ್ ಅವರಲ್ಲಿ ಆಕ್ರೋಶವ್ಯಕ್ತಪಡಿಸಿದರು. ಇಂದು ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ಗೆರೈತರು, ಬಿತ್ತನೆ ಸಮಯದಲ್ಲಿ ಬೀಜ, ರಸಗೊಬ್ಬರ, ರಸಾಯನಿಕಸಾಮಗ್ರಿಗಳನ್ನು…

ಚಿತ್ರದುರ್ಗ: ಕಾರಜೋಳ ಅಸಿಂಧು ಕೋರಿದ್ದ ಅರ್ಜಿವಜಾ

ಚಿತ್ರದುರ್ಗ: ಕಾರಜೋಳ ಅಸಿಂಧು ಕೋರಿದ್ದ ಅರ್ಜಿವಜಾಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಗೋವಿಂದಕಾರಜೋಳ ಅವರ ಆಯ್ಕೆಯನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ಇಂದುವಜಾಗೊಳಿಸಿದೆ. ಕ್ಷೇತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾಮಪತ್ರತಿರಸ್ಕೃತಗೊಂಡಿದ್ದ ವಿ.ಎಸ್. ಮಂಜುನಾಥ್ ಅವರು ಈ ಅರ್ಜಿಸಲ್ಲಿಸಿದ್ದರು. ನ್ಯಾಯಮೂರ್ತಿ ಪ್ರದೀಪ್ ಸಿಂಗ್…

ಚಳ್ಳಕೆರೆ : ಸಾಲುಮರದ ತಿಮ್ಮಕ್ಕ ನಿಧನವಾರ್ತೆ ತಿಳಿದ ಚಳ್ಳಕೆರೆ ನಗರದ ಜನತೆ ಸಂತಾಪ ಸೂಚಿಸುವ ಮೂಲಕ ಕಂಬನಿ ಮಿಡಿದಿದ್ದಾರೆ.

ಚಳ್ಳಕೆರೆ : ಸಾಲುಮರದ ತಿಮ್ಮಕ್ಕ ನಿಧನವಾರ್ತೆ ತಿಳಿದ ಚಳ್ಳಕೆರೆ ನಗರದ ಜನತೆ ಸಂತಾಪ ಸೂಚಿಸುವ ಮೂಲಕ ಕಂಬನಿ ಮಿಡಿದಿದ್ದಾರೆ. ನಗರದ ನ್ಯಾಷನಲ್ ಪೋಟೋ ಸ್ಟೂಡಿಯೋದಲ್ಲಿ ಸಾಲು ಮರದ ತಿಮ್ಮಕ್ಕ ರವರಭಾವಚಿತ್ರಕ್ಕೆ ಪುಪ್ಷನಮನ ಸಲ್ಲಿಸುವ ಮೂಲಕ ಶ್ರಧ್ದಂಜಲಿ ಸಲ್ಲಿಸಿದರು. ಇನ್ನೂ ನೇತಾಜಿ ಸ್ನೇಹ…

ಗ್ರಾಹಕರು ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ ಎನ್.ಜಿ. ಮಮತಾ.

ಗ್ರಾಹಕರು ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಿ ಎನ್.ಜಿ. ಮಮತಾ. ನಾಯಕನಹಟ್ಟಿ ಪ್ರತಿಯೊಬ್ಬ ಗ್ರಾಹಕರು ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯೇತರರಾದ ಎನ್. ಜಿ. ಮಮತಾ ತಿಳಿಸಿದರು. ಬುಧವಾರ ಪಟ್ಟಣದ…

ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಕುಟುಂಬದ ದಾಖಲಾತಿಗಳು ಅಗತ್ಯ ಆದ್ದರಿಂದ ಸಂಪೂರ್ಣವಾದ ದಾಖಲಾತಿಗಳನ್ನು ನೀಡಿ ನಿವೇಶನ ಪಡೆದುಕೊಳ್ಳಿ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.

ಚಳ್ಳಕೆರೆ : ಗ್ರಾಮೀಣ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡಲು ಕುಟುಂಬದ ದಾಖಲಾತಿಗಳು ಅಗತ್ಯ ಆದ್ದರಿಂದ ಸಂಪೂರ್ಣವಾದ ದಾಖಲಾತಿಗಳನ್ನು ನೀಡಿ ನಿವೇಶನ ಪಡೆದುಕೊಳ್ಳಿ ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು. ಅವರು ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಸಾರ್ವಜನಿಕರೊಟ್ಟಿಗೆ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ…

error: Content is protected !!