ಮೊಳಕಾಲ್ಕೂರು: ಆಟೋಚಾಲಕರಿಗೆ ಖಡಕ್
ವಾರ್ನಿಂಗ್ ಕೊಟ್ಟ ಪಿಎಸೈ
ಮೊಳಕಾಲ್ಕೂರು ಠಾಣೆಯ ಪಿಎಸ್‌ಐ ಮಹೇಶ್ ಅವರು
ಹೊಸಪೇಟೆಯ ಆಟೋ ಚಾಲಕರು ಮತ್ತು ಮಾಲೀಕರಿಗೆ
ಎಚ್ಚರಿಕೆ ನೀಡಿದ್ದಾರೆ. ಇನ್ನೂರೆನ್ಸ್ ಮತ್ತು ಡ್ರೈವಿಂಗ್ ಲೈಸೆನ್ಸ್
ಇಲ್ಲದ ಆಟೋಗಳಿಗೆ ದಂಡ ವಿಧಿಸಲಾಗುವುದು ಎಂದು
ಅವರು ತಿಳಿಸಿದ್ದಾರೆ. ಮೊಳಕಾಲ್ಕೂರಿನಲ್ಲಿ ಮಾತನಾಡಿದ
ಅವರು, ಆಟೋಗಳ ದಾಖಲೆ ಪರಿಶೀಲಿಸುವಾಗ, ಪರವಾನಗಿ
ಹೊರತುಪಡಿಸಿ ಡ್ರೈವಿಂಗ್ ಲೈಸೆನ್ಸ್ ಮತ್ತು ವಿಮಾ ದಾಖಲೆಗಳನ್ನು
ಕೇಳಲಾಗುವುದು. ಇವುಗಳನ್ನು ಹೊಂದಿರದವರು ಕೂಡಲೇ
ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

About The Author

Namma Challakere Local News
error: Content is protected !!