ಜಿಲ್ಲಾ ಪಂಚಾಯಿತಿ ಮುಂದೆ ಎಲ್ಲೆಲ್ಲೂ ಪೊಲೀಸ್ ಕಣ್ಗಾವಲು
ಚಳ್ಳಕೆರೆ ನ್ಯೂಸ್ : ಜಿಲ್ಲಾ ಪಂಚಾಯಿತಿ ಮುಂದೆ ಎಲ್ಲೆಲ್ಲೂ ಪೊಲೀಸ್ಕಣ್ಣಾವಲುಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮುಂದೆ ಎಲ್ಲೆಲ್ಲೂ ಪೊಲೀಸರ ಬಿಗಿಬಂದೋಬಸ್ತ್ ಹಾಕಲಾಗಿದ್ದು, ಕಾರಣ ರೈತರು ಭದ್ರಾ ಮೇಲ್ದಂಡೆಯೋಜನೆಗೆ ಹಣ ಬಿಡುಗಡೆ ಸೇರಿದಂತೆ ತ್ವರಿತ ಹಣ ಬಿಡುಗಡೆಮಾಡಬೇಕೆಂದು ಒತ್ತಾಯಿಸಿ ಧರಣಿ ನೆಡಸುತ್ತಿದ್ದಾರೆ. ಇಲ್ಲಿಗೆಇಂದು ಕೇಂದ್ರ…
