ಚಳ್ಳಕೆರೆ ನ್ಯೂಸ್: ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ನೇಣಿಗೆ
ಶರಣಾಗಿರುವುದು ಬೆಳಕಿಗೆ ಬಂದಿದೆ.
ಚಳ್ಳಕೆರೆ ತಾಲೂಕಿನ ಸಿದ್ದಾಪುರ ಮಂಜುನಾಥ (40) ಸಾಲಬಾದೆಗೆ
ಸಿಲುಕಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪತ್ನಿ
ಶಶಿಕಲಾ ಚಳ್ಳಕೆರೆ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೇವರಮರಿಕುಂಟೆ ಗ್ರಾಮದ ಈರಣ್ಣ(2) ಈತನಿಗೆ ಮೂರು ಜನ
ಮಕ್ಕಳಿದ್ದು 18 ವರ್ಷದ ಮಗಳಿಗೆ ಎರಡು ವರ್ಷಗಳಿಂದ ಅನಾರೋಗ್ಯಕ್ಕೆ
ತುತ್ತಾಗಿದ್ದು ಮಗಳ ಆರೋಗ್ಯ ಸುಧಾರಣೆಯಾಗದೆ ಇರುವುದರಿಂದ
ಮನನೊಂದು ಆತ್ಯಹತ್ಯೆ ಮಾಡಿಕೊಂಡಿದ್ದಾನೆ ಮೃತನ ತಂದೆ ರಾಜಣ್ಣ
ಚಳ್ಳಕೆರೆ ಠಾಣೆಯಲ್ಲಿ ದೂರು ನೀಡಿದ್ದಾರೆ