ಚಳ್ಳಕೆರೆ ನ್ಯೂಸ್ :

ಕೆಲಸ ಮಾಡಿ ಇಲ್ಲವೇ ರಾಜೀನಾಮೆ ಕೊಟ್ಟು ಹೋಗಿ

ಸಂಸದರು ಹಾಗು ಕೇಂದ್ರ ಸಚಿವರು ಆಗಿರುವ ಎ.
ನಾರಾಯಣಸ್ವಾಮಿ ಅವರೇ ನಿಮಗೆ ಮೋದಿ ಎದುರಿಗೆ
ಮಾತಾಡಲು ಧೈರ್ಯವಿಲ್ಲವಾ?

ಅವರತ್ತಿರ ಮಾತಾಡಿ ಹಣ ಬಿಡುಗಡೆ ಮಾಡಿಸಿ
ಇಲ್ಲವೇ ರಾಜೀನಾಮೆ ನೀಡಿ ಮನೆಗೆ ಹೋಗಿ ಎಂದು ರಾಜ್ಯ ರೈತ
ಸಂಘದ ಹೆಚ್ ಆರ್ ಬಸವರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಅವರು ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ
ಮಾತಾಡಿದರು.

ಯಾಕೆ ನೀವು ಅಧಿಕಾರಕ್ಕೆ ಅಂಟಿಕೊಂಡಿದ್ದೀರಾ?
ಎಂದು ಆಕ್ರೋಶ ಹೊರ ಹಾಕಿದರು.

About The Author

Namma Challakere Local News
error: Content is protected !!