Category: News Flash

ಚಳ್ಳಕೆರೆ : ಎತ್ತಿನಗಾಡಿಗೆ ಲಾರಿ ಡಿಕ್ಕಿ : ಓರ್ವ ಮಹಿಳೆ ಹಾಗೂ ಎತ್ತುಗಳು ಸ್ಥಳದಲ್ಲೆ ಸಾವು…

ಚಳ್ಳಕೆರೆ ಡಿ.17ಲಾರಿ ಹಾಗೂ ಎತ್ತಿನ ಗಾಡಿ ಡಿಕ್ಕಿ ಹೆಂಡತಿ ಹಾಗೂ ಎರಡುಎತ್ತುಗಳು ಸ್ಥಳದಲ್ಲೇ ಮೃತಪಟ್ಟ ಗಂಡ ಗಂಭೀರಗಾಯಗೊಂಡ ಘಟನೆ ನಡೆದಿದೆ.ಚಳ್ಳಕೆರೆ ತಾಲೂಕಿನಸಾಣೀಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿಸಾಣೀಕೆರೆ ಗೊಲ್ಲರಹಟ್ಟಿಯ ದಂಪತಿಗಳು ಎತ್ತಿನಗಾಡಿಯಲ್ಲಿ ಬರುವಾಗ ಲಾರಿ ಡಿಕ್ಕಿ ಹೊಡೆದ ಪರಿಣಾಮಪತ್ನಿ ಎಂಜಮ್ಮ(45) ಹಾಗೂ ಎರಡು ಎತ್ತುಗಳು…

ಚಳ್ಳಕೆರೆ : ಬಸ್ ಅಪಘಾತ ನಾಲ್ವರಿಗೆ ಗಾಯ : ಇಪ್ಪತ್ತಕ್ ಹೆಚ್ಚು ಪ್ರಯಾಣಿಕರು ಪಾರು

ಚಿತ್ರದುರ್ಗ ಡಿ.17ಚಿತ್ರದುರ್ಗ ಸಮೀಪಮಾದಕರಿಪುರ ಮತ್ತು ದಂಡಿನಕುರುಬರಹಟ್ಟಿ ನಡುವೆ ಚಳ್ಳಕೆರೆಯಿಂದ ಚಿತ್ರದುರ್ಗದ ಕಡೆಹೋಗುವ ಮಹಾದೇವಿ ಬಸ್ ಸಂಜೆ 7-15 ರಸುಮಾರಿನಲ್ಲಿ ಮರಕ್ಕೆ ಹಿಡೆದಿದ್ದು ಬಸ್ಸಿನಲ್ಲಿ ಸುಮಾರು 20ಪ್ರಯಾಣಿಕರಿದ್ದು 4 ರಿಂದ 5 ಜನಕ್ಕೆ ಸಣ್ಣ ಪುಟ್ಟಗಾಯಗಳಾಗಿದ್ದು ಪ್ರಾಣಾಪಯದಿಂದ ಪಾರಾಗಿದ್ದರೆ,ವಾಹನ ಚಾಕಕ ಮೊಬೈಲ್ ನೋಡಿಕೊಂಡು…

ಡಿ.18 ರಂದು ಬುಧವಾರ ನಾಯಕನಹಟ್ಟಿ ಹೋಬಳಿ ವಿದ್ಯುತ್ ಪೂರೈಕೆ ಸ್ಥಗಿತ.

ಡಿ.18 ರಂದು ಬುಧವಾರ ನಾಯಕನಹಟ್ಟಿ ಹೋಬಳಿ ವಿದ್ಯುತ್ ಪೂರೈಕೆ ಸ್ಥಗಿತ. ನಾಯಕನಹಟ್ಟಿ:: ಡಿ.18 ರಂದು ಬುದುವಾರ ತಳಕು ಉಪ ವಿಭಾಗ ವ್ಯಾಪ್ತಿಯಲ್ಲಿ ಬರುವ ನಾಯಕನಹಟ್ಟಿ ಮತ್ತು ನೇರಲಗುಂಟೆ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬುಧವಾರ ಕೆಪಿಟಿಸಿಎಲ್ ವತಿಯಿಂದ 3ನೇ ತ್ರೈಮಾಸಿಕ ನಿರ್ವಹಣಾ…

ಕ್ಷಯಮುಕ್ತ ಅಭಿಯಾನದಲ್ಲಿ ಟಿಹೆಚ್‍ಇಒ ಎನ್.ಎಸ್.ಮಂಜುನಾಥ್ಕ್ಷಯರೋಗದ ಬಗೆಗಿನ ಭೀತಿಯನ್ನು ತ್ವರಿತವಾಗಿ ಕೊನೆಗಾಣಿಸೋಣ

ಕ್ಷಯಮುಕ್ತ ಅಭಿಯಾನದಲ್ಲಿ ಟಿಹೆಚ್‍ಇಒ ಎನ್.ಎಸ್.ಮಂಜುನಾಥ್ಕ್ಷಯರೋಗದ ಬಗೆಗಿನ ಭೀತಿಯನ್ನು ತ್ವರಿತವಾಗಿ ಕೊನೆಗಾಣಿಸೋಣ ಚಿತ್ರದುರ್ಗ(ಕರ್ನಾಟಕ ವಾರ್ತೆ)ಡಿ.17:ಕ್ಷಯರೋಗದ ಬಗೆಗಿನ ಭೀತಿಯನ್ನು ತ್ವರಿತವಾಗಿ ಕೊನೆಗಾಣಿಸೋಣ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.ನಗರದ ವಿ.ಪಿ.ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಆರೋಗ್ಯ ಇಲಾಖೆ…

ಚಿತ್ರದುರ್ಗ : ಡಾ.ಬಿಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಚಿತ್ರದುರ್ಗ :2024-25ನೇ ಸಾಲಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆ-ಕುರಿ ಸಾಕಾಣಿಕೆ ಹಾಗೂ ಸ್ವಾವಲಂಬಿ ಸಾರಥಿ-ಪುಡ್ ಕಾರ್ಟ್ ಯೋಜನೆಗಳಡಿ ನಿಗಮದ ವ್ಯಾಪಿಗೆ ಒಳಪಡುವ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆ ಅವಧಿಯನ್ನು ಡಿ.29…

ಜಿಲ್ಲಾಮಟ್ಟದ ಸ್ವೀಪ್ ಸ್ಪರ್ಧೆಗಳು ಕಾರ್ಯಕ್ರಮದಲ್ಲಿ ಡಿಡಿಪಿಐ ಎಂ.ಆರ್.ಮಂಜುನಾಥ್ಪ್ರಜಾಪ್ರಭುತ್ವ ಯಶಸ್ವಿಗೆ ಯುವ ಮತದಾರರ ಪಾತ್ರ ಬಹುಮುಖ್ಯ

ಜಿಲ್ಲಾಮಟ್ಟದ ಸ್ವೀಪ್ ಸ್ಪರ್ಧೆಗಳು ಕಾರ್ಯಕ್ರಮದಲ್ಲಿ ಡಿಡಿಪಿಐ ಎಂ.ಆರ್.ಮಂಜುನಾಥ್ಪ್ರಜಾಪ್ರಭುತ್ವ ಯಶಸ್ವಿಗೆ ಯುವ ಮತದಾರರ ಪಾತ್ರ ಬಹುಮುಖ್ಯ ಚಿತ್ರದುರ್ಗ :ಪ್ರಜಾಪ್ರಭುತ್ವದ ಯಶಸ್ವಿಗೆ ಯುವ ಮತದಾರರ ಪಾತ್ರ ಪ್ರಮುಖವಾದುದು. ಪ್ರತಿಯೊಬ್ಬ ಯುವ ಮತದಾರರು ಮತದಾನದಿಂದ ವಂಚಿತರಾಗಬಾರದು. ಪ್ರಜಾಪ್ರಭುತ್ವದ ಯಶಸ್ಸು ಯುವ ಮತದಾರರ ಕೈಯಲ್ಲಿದೆ ಎಂದು ಶಾಲಾ…

ಚಳ್ಳಕೆರೆ: ಗಾಂಜಾ ಪೆಡ್ಲರ್ ಗಳ ಹುಡುಕಾಟತೀವ್ರಗೊಳಿಸಿದ ಅಬಕಾರಿ ಇಲಾಖೆ

ಚಳ್ಳಕೆರೆ : ಚಳ್ಳಕೆರೆ: ಗಾಂಜಾ ಪೆಡ್ಲರ್ ಗಳ ಹುಡುಕಾಟತೀವ್ರಗೊಳಿಸಿದ ಅಬಕಾರಿ ಇಲಾಖೆಕಳೆದ 15 ದಿನಗಳ ಹಿಂದೆ ಅಬಕಾರಿ ಅಧಿಕಾರಿಗಳು ಚಳ್ಳಕೆರೆಯಹೊರ ವಲಯದ ಮನೆಯಲ್ಲಿ 13 ಕೆ ಜಿ ಒಣ ಗಾಂಜಾ ಜೊತೆಗೆದಾದಾಪೀರ್ ನನ್ನು ಬಂಧಿಸಿದ್ದರು. ಅವನು ನೀಡಿದ ಮಾಹಿತಿಪ್ರಕಾರ ಆಂಧ್ರದಿಂದ ಗಾಂಜಾ…

ಚಿತ್ರದುರ್ಗ: ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಿದಬಸವ ದಳ

ಚಳ್ಳಕೆರೆ : ಚಿತ್ರದುರ್ಗ: ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಿದಬಸವ ದಳವಿಶ್ವ ಗುರು ಬಸವಣ್ಣನವರ ಬಗ್ಗೆ ಹಗುರವಾಗಿ ಮಾತಾಡಿರುವ,ಶಾಸಕ ಬಸವನಗೌಡ ಯತ್ನಾಳ್ ವಿರುದ್ಧ ಬಸವದಳದಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆನಡೆಸಿದರು. ಯತ್ನಾಳ್ ಬಸವಣ್ಣನವರಿಗೆ ಹಗುರವಾಗಿ ಮಾತಾಡುವ ಮೂಲಕಅವರ ಅನುಯಾಯಿಗಳಿಗೆ ಮನ ನೋಯಿಸಿದ್ದಾರೆ. ಒಂದುಸಮುದಾಯದ…

ಮೊಳಕಾಲ್ಕೂರು: ಅನಾವರಣಗೊಂಡ ಬುಡಕಟ್ಟುಆಚರಣೆ

ಚಳ್ಳಕೆರೆ : ಮೊಳಕಾಲ್ಕೂರು: ಅನಾವರಣಗೊಂಡ ಬುಡಕಟ್ಟುಆಚರಣೆಮೊಳಕಾಲ್ಮುರಿನ ಕನಕನಹಟ್ಟಿ ಯಾದವ ಸಮುದಾಯದಬುಡಕಟ್ಟು ಆಚರಣೆಗಳನ್ನು ಅನಾವರಣ ಮಾಡುವ, ಈರಣ್ಣದೇವರ ಕಾರ್ತಿಕೋತ್ಸವಕ್ಕೆ ಇಂದು ಚಾಲನೆ ನೀಡಲಾಯಿತು. ಈರಣ್ಣದೇವರನ್ನು ಅರಣ್ಯ ಪ್ರದೇಶದಲ್ಲಿ ಕರೆ ತಂದು ಪೂಜೆ ಸಲ್ಲಿಸಿದರು. ದೇವರ ಮೂರ್ತಿಯನ್ನು ಅಟ್ಟಿಗೆ ಕಳಸು ಹೊತ್ತ ಮಕ್ಕಳ ಜೊತೆಮೆರವಣಿಗೆ…

ಚಳ್ಳಕೆರೆ: ಸ್ನೇಹಿತನ ಮಧುವೆಯ ಡಿ ಜೆ ಯಲ್ಲಿ ಕುಣಿಯುತ್ತಲೆ ಕುಸಿದು ಬಿದ್ದು ಪ್ರಾಣ ಬಿಟ್ಟ ಯುವಕ.

ಚಳ್ಳಕೆರೆ : ಚಳ್ಳಕೆರೆ: ಕುಣಿಯುತ್ತಲೆ ಕುಸಿದು ಬಿದ್ದು ಪ್ರಾಣ ಬಿಟ್ಟಯುವಕಸ್ನೇಹಿತನ ಮದುವೆ ಮೆರವಣಿಗೆ ಡಿಜೆ ಸದ್ದಿಗೆ ಕುಣಿಯುತ್ತಿದ್ದಯುವಕನೋರ್ವ ಕುಸಿದು ಬಿದ್ದು ಚಿಕಿತ್ಸೆ ಫಲಿಸದೆಸಾವನ್‌ನಪ್ಪಿದ್ದಾನೆ. ಚಳ್ಳಕೆರೆ ತಾಲೂಕಿನ ಪಗಡಲಬಂಡೆ ಗ್ರಾಮದ ಯುವ ಆದರ್ಶಭಾನುವಾರ ತಡರಾತ್ರಿ ಸ್ನೇಹಿತನ ಮದುವೆ ಮೆರವಣಿಗೆಯಲ್ಲಿಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವಾಗ…

error: Content is protected !!