ಚಳ್ಳಕೆರೆನ್ಯೂಸ್ : ಮತಗಟ್ಟೆ ಸಿಬ್ಬಂದಿಗೆ ಮತಗಟ್ಟೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ : ಡಿಸಿ.ಟಿ ವೆಂಕಟೇಶ್
ಚಳ್ಳಕೆರೆ ನ್ಯೂಸ್ : ಏ. 26ರ ಮತದಾನಕ್ಕೆ ಕಾರ್ಯಕ್ಕೆ 9904 ಅಧಿಕಾರಿ ಹಾಗೂ ಸಿಬ್ಬಂದಿಗಳ ನೇಮಕಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಏ.26ರಂದು ಮತದಾನ ಜರುಗಲಿದೆ. ಲೋಕಸಭಾ ಕ್ಷೇತ್ರದ 8ವಿಧಾನ ಸಭಾಕ್ಷೇತ್ರದಲ್ಲಿ 1856876 ಮತದಾರರು ಇದ್ದು, 2168ಮತಗಟ್ಟೆ ಸ್ಥಾಪಿಸಲಾಗಿದೆ. ಮತದಾನ ಕಾರ್ಯಕ್ಕೆ 9904ಅಧಿಕಾರಿ…
