ಚಳ್ಳಕೆರೆ ನ್ಯೂಸ್ : ಅಡಿಕೆ ಬೆಳೆ ಉಳಿಸಲು ಪರದಾಡುತ್ತಿರುವ ರೈತ
ಚಳ್ಳಕೆರೆ ನ್ಯೂಸ್ : ಅಡಿಕೆ ಬೆಳೆ ಉಳಿಸಲು ಪರದಾಡುತ್ತಿರುವ ರೈತ ಹಿರಿಯೂರು ತಾಲೂಕಿನಲ್ಲಿ ಅಡಿಕೆ ಬೆಳೆಗೆ ಮಾರು ಹೋದ ರೈತರಪಾಡು ಚಿಂತಾಜನಕವಾಗಿದೆ. ಕಳೆದೆರಡು ವರ್ಷಗಳ ಹಿಂದೆ ಉತ್ತಮಮಳೆಯಾಗಿದ್ದು, ವಿವಿಸಾಗರ ಮತ್ತು ಗಾಯಿತ್ರಿ ಜಲಾಶಯಗಳುತುಂಬಿ ಹರಿದಿದ್ದವು. ಇದರಿಂದ ಅಡಿಕೆ ಬೆಳೆಯತ್ತ ಮುಖ ಮಾಡಿದ್ದ…
