Category: News Flash

ಉಚಿತ ಯೋಗ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಿ

ಚಳ್ಳಕೆರೆಮಂತ್ರದಿಂದ ವಾಕ್ಯ ಶುದ್ದಿ: ಯೋಗದಿಂದ ದೇಹ ಸುದ್ದಿ: ಎಂಬ ಗಾದೆಯಂತೆ ಇಂದಿನ ಯುವ ಪೀಳಿಗೆ ಮಾನಸಿಕ ಒತ್ತಡದಿಂದ ದೇಹವನ್ನು ಅಶುದ್ಧ ಗೊಳಿಸಿಕೊಂಡಿದ್ದಾರೆ ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಯುವಕರು ಉಚಿತ ಯೋಗ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಯೋಗ ಶಿಕ್ಷಕ ಶಿವ…

ಎನ್‌ಜಿಒ ಸಂಸ್ಥೆಗಳಿಗೆ ತರಬೇತಿಗಳ ಹೆಸರಲ್ಲಿ ಕೋಟಿಗಟ್ಟಲೆ ವಂಚನೆ.

ಚಳ್ಳಕೆರೆ;ಹೈದರಬಾದಿನ ಸನ್‌ರೈಸ್ ಫೌಂಡೇಷನ್ ಕಂಪನಿ ಹಾಗೂ ಮಲ್ಲಾರಗಟ್ಟಿ ಶಂಕರ್ ಎನ್ನುವ ವ್ಯಕ್ತಿ ನಗರದ ಸಮುದಾಯ ನಿರ್ವಹಣಾ ಸಂಪನ್ಮೂಲ ಕೇಂದ್ರ ಸೇರಿದಂತೆ ಸುಮಾರು ೨೦ ಜಿಲ್ಲೆಗಳ ಎನ್‌ಜಿಒ ಸಂಸ್ಥೆಗಳಿಗೆ ತರಬೇತಿಗಳ ಹೆಸರಲ್ಲಿ ಕೋಟಿಗಟ್ಟಲೆ ವಂಚನೆ ಮಾಡಲಾಗಿದೆ ಎಂದು ಸ್ಪೂರ್ತಿ ವಿಕಲಚೇತನ ಟ್ರಸ್ಟ್ ನ…

ಮಳೆ ಬೆಳಗಾಗಿ ಚಳ್ಳಕೆರಮ್ಮ ಹಾಗೂ ಉಡಿಸಲಮ್ಮ ದೇವರ ಮೆರವಣಿಗೆ ,

ಮಳೆ ಬೆಳಗಾಗಿ ಚಳ್ಳಕೆರಮ್ಮ ಹಾಗೂ ಉಡಿಸಲಮ್ಮ ದೇವರ ಮೆರವಣಿಗೆ , ಚಳ್ಳಕೆರೆ9ನೇ ವಾರ್ಡಿನ ಎಲ್ಲ ಸಮುದಾಯ ಹಾಗೂ ವಿಶ್ವಕರ್ಮ ಸಮುದಾಯದಿಂದ ದೇವತಾ ಮೆರವಣಿಗೆಯ ಕಾರ್ಯವನ್ನು ನೆರವೇರಿಸಲಾಯಿತು ಎಂದು 9ನೇ ವಾರ್ಡಿನ ಮೆಂಬರ ವಿ ವೈ ಪ್ರಮೋದ್ ಹೇಳಿದರು ಇವರು ನಗರದ ಶಾಂತಿನಗರದಲ್ಲಿ…

ಚಳ್ಳಕೆರೆ ನ್ಯೂಸ್ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಚಳ್ಳಕೆರೆ ನ್ಯೂಸ್ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಪರಿಣಾಮವಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಹಾಗೂಇಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಪಾಯದಿಂದಪಾರಾಗಿರುವ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿ ಚಿಕ್ಕಮ್ಮನಹಳ್ಳಿ ಗೇಟ್ ಸಮೀಪ…

ಚಳ್ಳಕೆರೆ ನ್ಯೂಸ್ : ತಿಪ್ಪಾರೆಡ್ಡಿ ಗೆ ಸ್ವಾಗತ ಮಾಡುವ ಅನಿವಾರ್ಯತೆ ಪಕ್ಷಕ್ಕಿಲ್ಲ : ಬಿಎನ್. ಚಂದ್ರಪ್ಪ

ಚಳ್ಳಕೆರೆ ನ್ಯೂಸ್ : ತಿಪ್ಪಾರೆಡ್ಡಿ ಗೆ ಸ್ವಾಗತ ಮಾಡುವ ಅನಿವಾರ್ಯತೆ ಪಕ್ಷಕ್ಕಿಲ್ಲ ಚಿತ್ರದುರ್ಗದ ಬಿಜೆಪಿ ಹಿರಿಯ ಹಾಗೂ ಮಾಜಿ ಶಾಸಕ ತಿಪ್ಪಾರೆಡ್ಡಿ,ಅವರು ನನ್ನ ಮತ್ತು ನಮ್ಮಪಕ್ಷದ ವಿರುದ್ಧ ಚುನಾವಣೆಯಲ್ಲಿಕೆಲಸ ಮಾಡಿದ್ದಾರೆ. ಅವರನ್ನು ನಾನು ಸ್ವಾಗತಿಸುವ ಪ್ರಶ್ನೆಯೇ ಇಲ್ಲ ಎಂದು ಚಿತ್ರದುರ್ಗ ಲೋಕಸಭಾ…

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಖಾಲಿ ಇಲ್ಲ : ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿಎಸ್ ಮಂಜುನಾಥ್

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಖಾಲಿ ಇಲ್ಲ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರ ಖಾಲಿ ಇಲ್ಲ, ಯುವಕನುರಿತ ರಾಜಕಾರಣಿ ವೀರೇಂದ್ರ ಪಪ್ಪಿ ಶಾಸಕರಿದ್ದಾರೆ ಎಂದುಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿಎಸ್ ಮಂಜುನಾಥ್ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿಮಾತಾಡಿದರು.…

ಚಳ್ಳಕೆರೆ ನ್ಯೂಸ್ : ನಾಗಸಮುದ್ರ ಗ್ರಾ ಪಂ ಅಧ್ಯಕ್ಷರಾಗಿ ಪದ್ಮಾವತಿ ಅವಿರೋಧವಾಗಿ ಆಯ್ಕೆ

ಚಳ್ಳಕೆರೆ ನ್ಯೂಸ್ : ನಾಗಸಮುದ್ರ ಗ್ರಾ ಪಂ ಅಧ್ಯಕ್ಷರಾಗಿ ಪದ್ಮಾವತಿಅವಿರೋಧವಾಗಿ ಆಯ್ಕೆ ನಾಗಸಮುದ್ರ ಗ್ರಾಂಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತಅಭ್ಯರ್ಥಿ ಪದ್ಮಾವತಿಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಇದ್ದ ಗ್ರಾಮ ಪಂಚಾಯತಿ ಅಧ್ಯಕ್ಷರ ರಾಜೀನಾಮೆಯಿಂದತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದ್ಮಾವತಿ ಅವರುಅಧ್ಯಕ್ಷ ಸ್ಥಾನ…

ಯುದ್ಧಭೂಮಿಯಲ್ಲಿ ವೀರನು ಗೆದ್ದರು ಶೂರನೇ, ವೀರ ಮರಣ ಹೊಂದಿ ಸತ್ತರು ಅವನು ವೀರನೇ : ಶ್ರೀ ಡಾ. ಪಂಡಿತಾರಾಧ್ಯ ಶ್ರೀಗಳು ಹೇಳಿದರು.

ಚಳ್ಳಕೆರೆ ನ್ಯೂಸ್ : ಯುದ್ಧಭೂಮಿಯಲ್ಲಿ ವೀರನು ಗೆದ್ದರು ಶೂರನೇ, ವೀರ ಮರಣ ಹೊಂದಿ ಸತ್ತರು ಅವನು ವೀರನೇ ಎಂದು ಶ್ರೀ ಡಾ. ಪಂಡಿತಾರಾಧ್ಯ ಶ್ರೀಗಳು ಹೇಳಿದರು. ಅವರು ಸಾಣೇಹಳ್ಳಿ ರಂಗಮಂದಿರದಲ್ಲಿ ಅಯೋಜಿಸಿದ್ದ ಕಾರ್ಯಕ್ರಮದಲ್ಲಿಮಾತನಾಡಿದರು. ಒಂದು ಯುದ್ದ ಭೂಮಿಯಲ್ಲಿ ರಣರಂಗದಲ್ಲಿ ವೀರ ತನ್ನ…

ಚಳ್ಳಕೆರೆನ್ಯೂಸ್ : ವಯೋನಿವೃತ್ತಿ‌ ಹೊಂದಿದ ಶಿಕ್ಷಕಿಗೆ‌ ಕಂಬನಿ‌‌‌ ಮಿಡಿದ ವಿದ್ಯಾರ್ಥಿಗಳು

ಚಳ್ಳಕೆರೆ ನ್ಯೂಸ್ : ಸುಮಾರು ವರ್ಷಗಳ ಮಕ್ಕಳಿಗೆ ಪಾಠ‌‌ಹೇಳಿ ಕೊಡುವ ಕೈಗಳು‌ ಇಂದು‌ ನಿವೃತ್ತಿ‌ ಬಯಸುತ್ತಿವೆ ಆದರೆ ಸರಕಾರಿ‌ ಸೇವೆಯಲ್ಲಿ‌ ಇದ್ದಷ್ಟು‌ ದಿನಗಳ ಕಾಲ ಉತ್ತಮ ಸೇವೆ ಮಾಡಿದ್ದೆನೆ‌ ಎಂಬ ಆತ್ಮ ತೃಪ್ತಿ ನನಗಿದೆ‌ ಎಂದು ನಿವೃತ್ತ ಹೊಂದಿದ ಸಹ ಶಿಕ್ಷಕಿ…

ಚಳ್ಳಕೆರೆ ನ್ಯೂಸ್ : ಬಿಸಿಲಿನ ತಾಪಮಾನಕ್ಕೆ ವೃದ್ದೆ ಸಾವು

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಇನ್ನೂ ಸರಿಸುಮಾರು 41 ,ಸೆಲ್ಸಿಯಸ್ ತಾಪಮಾನ ತಲುಪಿದ ಬಿಸಿಲ ಜಳ ಮನುಷ್ಯನ ಮೇಲೆ ಪ್ರಭಾವ ಬೀರುತ್ತಿದೆ. ಅದರಂತೆ ಬಿಸಲಿನ ತಾಪಮಾನಕ್ಕೆ ವೃದ್ದೆಯೊಬ್ಬಳು ಕುಸಿದು ಬಿದ್ದು ಸಾವನ್ನಪ್ಪಿದ…

error: Content is protected !!