ಚಳ್ಳಕೆರೆ ನ್ಯೂಸ್: ಶಿವಮೊಗ್ಗದಲ್ಲಿ ಜನ ಬದಲಾವಣೆ ಬಯಸಿದ್ದಾರೆ
ಶಿವಮೊಗ್ಗದಲ್ಲಿ ಬದಲಾವಣೆ ಬಯಸಿರುವುದು ಅವರ
ಭಾವನೆಯಲ್ಲಿ ವ್ಯಕ್ತವಾಗುತ್ತಿದೆ ಎಂದು ನಟ ಶಿವರಾಜ್
ಕುಮಾರ್ ಹೇಳಿದರು.
ಚಿತ್ರದುರ್ಗದ ಭೋವಿ ಗುರುಪೀಠಕ್ಕೆ ಪತ್ನಿ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ
ಶಿವರಾಜಕುಮಾರ್ ಜೊತೆ ವಿವಿಧ ಮಠಾಧೀಶರ ಆಶೀರ್ವಾದ
ಪಡೆದು ಮಾತಾಡಿದರು.
ಈ ಚುನಾವಣೆ ಯಲ್ಲಿ ವ್ಯತ್ಯಾಸ
ಕಂಡಿದ್ದೇವೆ. ಎಲ್ಲೆಡೆ ಜನ ಬೆಂಬಲ ಸೂಚಿಸುತ್ತಿದ್ದಾರೆ.
ಬದಲಾವಣೆ
ಬಯಸಿ, ನಮ್ಮ ಮೇಲೆ ನಂಬಿಕೆಯಿಟ್ಟಿದ್ದಾರೆ. ಗೆಲುವಿನ
ವಾತಾವರಣವಿದೆ ಎಂದರು.