Category: News Flash

ಚಳ್ಳಕೆರೆನ್ಯೂಸ್ : ಶ್ರೀ ವೀರಭದ್ರೇಶ್ವರ, ಪಾರ್ವತಿ ಕೆಂಡ ತುಳಿದು ಹರಕೆ ತೀರಿಸಿದ ಭಕ್ತರು

ಚಳ್ಳಕೆರೆ ನ್ಯೂಸ್ : ವೀರಭದ್ರೇಶ್ವರ, ಪಾರ್ವತಿ ಕೆಂಡ ತುಳಿದು ಹರಕೆತೀರಿಸಿದ ಭಕ್ತರು ಹೊಳಲ್ಕೆರೆ ತಾಲೂಕಿನ ಗಡಿಭಾಗದ ಕಣಿವೇಹಳ್ಳಿ ಗ್ರಾಮದ ಶ್ರೀವೀರಭದ್ರೇಶ್ವರ ಸ್ವಾಮಿ, ಶ್ರೀ ಪಾರ್ವತಿ ದೇವಿ ಕೆಂಡೋತ್ಸವ, ಬೆಳಗ್ಗೆಅದ್ಧೂರಿಯಾಗಿ ಜರುಗಿತು. ಪುರುಷರಷ್ಟೆ ಅಲ್ಲ ಮಹಿಳೆಯರುಕೂಡ ಕೆಂಡ ಹಾಯ್ದು ತಮ್ಮ ಹರಕೆ ತೀರಿಸಿದರು.…

ಚಳ್ಳಕೆರೆ‌ನ್ಯೂಸ್ : ಬೈಕ್ ಚಾಲಕನ ಅಜಾಗ್ರತೆ — ಬಸ್ ಚಾಲಕನ ಸಮಯ ಪ್ರಜ್ಞೆ ಯಿಂದ ಅನಾಹುತ ತಪ್ಪಿದಂತಾಯಿತು..

ಚಳ್ಳಕೆರೆ ನ್ಯೂಸ್ : ಬೈಕ್ ಸವಾರನ ಪ್ರಾಣ ಉಳಿಸಲು ಹೋಗಿ ದೊಡ್ಡ‌ ಅನಾಹುತದಿಂದ ಪಾರಾದ ಬಸ್ ಚಾಲಕ ಹೌದು ಚಾಲಕನ ಸಮಯ ಪ್ರಜ್ಞೆನಿಯಿಂದ ಸುಮಾರು ಮೂವತ್ತು ಕ್ಕೂ ಹೆಚ್ಚುಪ್ರಯಾಣಿಕರ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಇನ್ನೂ‌ ಚಾಲಕನ ಈ ಸಮಯ ಪ್ರಜ್ಞೆಗೆ ಪ್ರಯಾಣಿಕರಮೆಚ್ಚಿಗೆಯ…

ಚಳ್ಳಕೆರೆ ನ್ಯೂಸ್ : ಸಾರಿಗೆ ಬಸ್ — ಬೈಕ್ ನಡುವೆ ಮುಖಾ ಮುಖಿ ಡಿಕ್ಕಿ : ಇಬ್ಬರಿಗೆ ಗಂಭೀರ ಘಾಯ

ಚಳ್ಳಕೆರೆ ನ್ಯೂಸ್ : ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಬೈಕ್ ಸವಾರರಿಗೆ ಗಂಭೀರ ‌ಸ್ಥಿತಿ ಹೌದು ಚಳ್ಳಕೆರೆ ತಾಲೂಕಿನ ಚಿಕ್ಕ ಉಳ್ಳಾರ್ತಿ ಗೋಶಾಲೆ ಸಮೀಪದ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ ಚಳ್ಳಕೆರೆ ಮಾರ್ಗದಿಂದ ಬೈಕ್ ಸವಾರ ಹಾಗೂ ದೊಡ್ಡುಳ್ಳಾರ್ತಿ…

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ವೇಳಾಪಟ್ಟಿ ಪ್ರಕಟ : ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ವೇಳಾಪಟ್ಟಿ ಪ್ರಕಟ

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ : ವೇಳಾಪಟ್ಟಿ ಪ್ರಕಟ ಜಿಲ್ಲೆಯಲ್ಲಿ 4615 ಮತದಾರರು, ಜೂನ್ 3 ರಂದು ಮತದಾನ ಚಿತ್ರದುರ್ಗ : ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಗೆ ವೇಳಾಪಟ್ಟಿ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 4615 ಮತದಾರರು…

ಚಳ್ಳಕೆರೆ ನ್ಯೂಸ್ : ಪ್ರತಿ ನಿತ್ಯವೂ ಸಾರಿಗೆ‌ ಬಸ್ ನಿಲ್ದಾಣದಲ್ಲಿ ಚಾಲಕರಿಗೆ ಕಿರಿ ಕಿರಿಯುಂಟು ಮಾಡುವ ಗೂಳಿ ಕಾಟಕ್ಕೆ‌ರೋಸಿ ಹೋದ ಚಾಲಕರ ಪರಿಸ್ಥಿತಿ ಹೇಳತೀರದು

ಚಳ್ಳಕೆರೆ ನ್ಯೂಸ್ : ಪ್ರತಿ ನಿತ್ಯವೂ ಸಾರಿಗೆ‌ ಬಸ್ ನಿಲ್ದಾಣದಲ್ಲಿ ಚಾಲಕರಿಗೆ ಕಿರಿ ಕಿರಿಯುಂಟು ಮಾಡುವ ಗೂಳಿ ಕಾಟಕ್ಕೆ‌ರೋಸಿ ಹೋದ ಚಾಲಕರ ಪರಿಸ್ಥಿತಿ ಹೇಳತೀರದು ಹೌದು ಚಳ್ಳಕೆರೆ ನಗರದ ಕೆಎಸ್ ಆರ್ ಟಿಸಿ ಸಾರಿಗೆ ಬಸ್ ನಿಲ್ದಾಣದಲ್ಲಿ ಪ್ರತಿ ನಿತ್ಯವೂ ‌ಗೂಳಿಯೊಂದು…

ಚಳ್ಳಕೆರೆನ್ಯೂಸ್ : ಮಾವಿನ ತೋಟಕ್ಕೆ ಬೆಂಕಿ : ಲಕ್ಷಾಂತರ ರೂಪಾಯಿ‌ನಷ್ಟ

ಚಳ್ಳಕೆರೆ ನ್ಯೂಸ : ಮಳೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ರೈತನಿಗೆ ಮತ್ತೆ ಬರಸಿಡಿಲು‌ ಬಡಿದಂತಾಗಿದೆ‌ ಹೌದು ಮಳೆ ಬಾರದೆ ಬೆಳೆಗಳಿಗೆ ನೀರಿಲ್ಲದೆ ಒಣಗಲುಪ್ರಾರಂಬಿಸಿದ್ದರಿಂದ ಈ ಒಣ ಹವೆ ವಿಪರೀತ ಬಿಸಿಲಿನ ತಾಪಕ್ಕೆ ಬೆಳೆಗಳು ಬೆಂಕಿಗೆ ಅಹುತಿಯಾಗಿವೆ. ಸಂಪೂರ್ಣವಾಗಿಸುಟ್ಟು ಕರಕಲಾಗುವ ಜಗೆ ರೈತರ ಬದುಕು…

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ಹಿಂದೆಂದೂಗೂ ಕಂಡು‌ಕೇಳರಿಯದ ಬಿಸಿಲಿನ ತಾಪಮಾನ ಹೆಚ್ಚಾಗಿದೆ: ಸಾಮಾನ್ಯ ಜನರಿಗೆ ಹೀಟ್ ವೇವ್ ಗೆ ಸಲಹೆಗಳು

ಚಳ್ಳಕೆರೆ ನ್ಯೂಸ್ : ಬಯಲು ಸೀಮೆಯಲ್ಲಿ ಹಿಂದೆಂದೂಗೂ ಕಂಡು‌ಕೇಳರಿಯದ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಅದರಂತೆ ಸೂರ್ಯನ ಕಿರಣಗಳ ‌ನೇರವಾಗಿ ಭೂಮಿಯ‌ ಮೇಲೆ ಬಿಳುವುದರಿಂದ ಬಿಸಿಲಿನ ಜಳ ದಿನದಿಂದ ದಿನಕ್ಕೆ ಕಾವೆರುತ್ತಿದೆ. ಅದರಂತೆ ಕಲ್ಲಿನ ಕೋಟೆ ಚಿತ್ರದುರ್ಗದಲ್ಲಿ ಒಣ ಹವೆ ಜಾಸ್ತಿ ಇರುವ…

ಅಬಕಾರಿ ಪೊಲೀಸ್ ಕಣ್ ತಪ್ಪಿಸಿ ಅಕ್ರಮ ಮಧ್ಯ ಮಾರಾಟ : ಗೋಪನಹಳ್ಳಿ ಗ್ರಾಮದ ಅಂಜನ ಮೂರ್ತಿ ಮೇಲೆ ಪ್ರಕರಣ ದಾಖಲು

ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆಯ ಪ್ರಯುಕ್ತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಬ್ರೇಕ್ ಹಾಕಿದ ಅಬಕಾರಿ ಇಲಾಖೆ ಆದರೆ ಅಬಕಾರಿ ಪೊಲೀಸ್ ಕಣ್ ತಪ್ಪಿಸಿ ಅಕ್ರಮ ಮಧ್ಯ ಮಾರಾಟ ಮಾಡುವುದು ಕಂಡುಬಂದ‌‌…

ಚಳ್ಳಕೆರೆ ತಾಲ್ಲೂಕಿನ ಸಿಐಟಿಯು ನ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಮೇ 1ರಂದು ಎಪಿಎಂಸಿ ಯಾರ್ಡ್ ಬಳಿರುವ ಲೋಡಿಂಗ್ ಮತ್ತು ಆನ್ ಲೋಡಿಂಗ್ ಹಮಾಲರ ಕಚೇರಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಕಾರ್ಮಿಕರು ಸೇರಿ “ಮೇ 1 “ದಿನಾಚರಣೆಯ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಿದರು.

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ತಾಲ್ಲೂಕಿನ ಸಿಐಟಿಯು ನ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು ಮೇ 1ರಂದು ಎಪಿಎಂಸಿ ಯಾರ್ಡ್ ಬಳಿರುವ ಲೋಡಿಂಗ್ ಮತ್ತು ಆನ್ ಲೋಡಿಂಗ್ ಹಮಾಲರ ಕಚೇರಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಕಾರ್ಮಿಕರು ಸೇರಿ “ಮೇ 1 “ದಿನಾಚರಣೆಯ ಕಾರ್ಯಕ್ರಮವನ್ನು…

ಚಳ್ಳಕೆರೆ ನ್ಯೂಸ್ : ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹರಸಾಹಸ

ಚಳ್ಳಕೆರೆ ನ್ಯೂಸ್ : ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಹರಸಾಹಸ ಮೊಳಕಾಲೂರು ತಾಲೂಕಿನ ಬಿಜಿಕೆರೆ ಗ್ರಾಮ ಪಂಚಾಯತಿವ್ಯಾಪ್ತಿಯ ನಾನಾ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಉದ್ಭವಿಸಿದೆ. ಇನ್ನೂ ಕುಡಿಯುವ ನೀರಿಗಾಗಿ ಜನರು ಈಗಾಗಲೇಬೀದಿಗಿಳಿದು ಪ್ರತಿಭಟನೆ ನಡೆಸಿದರು ಇದರಿಂದ ಎಚ್ಚೆತ್ತುಕೊಂಡಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯತಿ…

error: Content is protected !!