ಚಳ್ಳಕೆರೆ ನ್ಯೂಸ್ :
ಸ್ವಾತಂತ್ರ್ಯ ಪಡೆಯಲು ಧೈರ್ಯ ಆತ್ಮವಿಶ್ವಾಸ ಸತ್ಯ
ಬಹುಮುಖ್ಯವಾಗಿತ್ತು.
ವ್ಯಕ್ತಿಯ ಕಾರ್ಯ ದಕ್ಷತೆ ಮತ್ತು ಸಂತೋಷಕ್ಕೆ ಕಾರಣ ಸ್ವಾತಂತ್ರ್ಯ.
ಸ್ವಾತಂತ್ರ್ಯ ಇಲ್ಲದೆ ಏನಿಲ್ಲ.
ಆದರೂ ಪ್ರಯೋಜನವಿಲ್ಲ ಸ್ವತಂತ್ರ್ಯ
ತಮಗೆ ತಾವೇ ಪಡೆಯಬಹುದು. ಉದಾರ ಮಾನವೀಯ
ಹೃದಯವುಳ್ಳವರು ಮತ್ತೊಬ್ಬರಿಗೆ ಸ್ವತಂತ್ರ್ಯ ಕೊಡುವವರು ಅವರ
ಸ್ವತಂತ್ರ್ಯವನ್ನು ಗೌರವಿಸುವರು
ಸ್ವತಂತ್ರ್ಯ ಪಡೆಯುವ ಧೈರ್ಯ
ಆತ್ಮವಿಶ್ವಾಸ ಮತ್ತು ಪ್ರೀತಿ ಸತ್ಯ ಬಹು ಮುಖ್ಯ ಎಂದು ಸಾಣೇಹಳ್ಳಿ
ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.