Category: News Flash

ನೀಟ್ ಪರೀಕ್ಷೆಯಿಂದ ಅನ್ಯಾಯಕ್ಕೊಳಗಾದಮಕ್ಕಳಿಗೆ ನ್ಯಾಯ ಕೊಡಿಸಿ

ಚಳ್ಳಕೆರೆ ನ್ಯೂಸ್ : ನೀಟ್ ಪರೀಕ್ಷೆಯಿಂದ ಅನ್ಯಾಯಕ್ಕೊಳಗಾದಮಕ್ಕಳಿಗೆ ನ್ಯಾಯ ಕೊಡಿಸಿ ನೀಟ್ ಪರೀಕ್ಷೆಯಿಂದ ರಾಜ್ಯದ ಮಕ್ಕಳಿಗೆ ಅನ್ಯಾಯವಾಗುತ್ತಿದ್ದು,ರಾಜ್ಯ ಸರ್ಕಾರ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು, ಅನ್ಯಾಯಕ್ಕೊಳಗಾದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಬೇಕೆಂದುಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಿಇ ಜಗದೀಶ್ ಒತ್ತಾಯಿಸಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ…

ನಿರಂತರ ಯೋಜನೆಯಲ್ಲಿ ರೈತರ ಮನೆಗಳಿಗೆ ವಿದ್ಯುತ್ಸಂಪರ್ಕ ಕೊಡಿ

ಚಳ್ಳಕೆರೆ ನ್ಯೂಸ್ : ನಿರಂತರ ಯೋಜನೆಯಲ್ಲಿ ರೈತರ ಮನೆಗಳಿಗೆ ವಿದ್ಯುತ್ಸಂಪರ್ಕ ಕೊಡಿ ನಿರಂತರ ಜ್ಯೋತಿ ಯೋಜನೆಯಲ್ಲಿ ತೋಟದ ಮನೆಗಳಿಗೂವಿದ್ಯುತ್ ಸಂಪರ್ಕವನ್ನು ಕೊಡಬೇಕು ಎಂದು ಸಂಸದ ಗೋವಿಂದಕಾರಜೋಳ ಬೆಸ್ಕಾಂ ಅಧಿಕಾರಿಗಳಿಗೆ ಹೇಳಿದರು. ಅವರುಚಿತ್ರದುರ್ಗ ದ ಜಿಪಂ ಸಭಾಂಗಣದಲ್ಲಿ ನೆಡೆದ ಪ್ರಗತಿ ಪರಿಶೀಲನಾಸಭೆಯಲ್ಲಿ ಮಾತಾಡಿದರು.…

ಖಾಸಗಿ ನರ್ಸರಿ ಮಾಲೀಕರು ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು : ತಹಶಿಲ್ದಾರ್ ರೇಹಾನ್ ಪಾಷ ಖಡಕ್ ಸೂಚನೆ

ಚಳ್ಳಕೆರೆ ನ್ಯೂಸ್ :ಫಲಕ್ಕೆ ಬಂದಾಗ ಗಿಡದಲ್ಲಿ ಕಾಯಿ ಕಟ್ಟದೆ ರೈತರು ಸಂಕಷ್ಟ ಎದುರುವಂತಿಸದಾಗಿದೆ ಆದ್ದರಿಂದ ಪ್ರತಿಯೊಬ್ಬ ನರ್ಸರಿದಾರರು ರೈತರಿಗೆ ಸಸಿ ಕೊಟ್ಟ ಬಿಲ್ ಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು. ಅವರು ನಗರದ ತಾಲೂಕು ಕಛೇರಿಯಲ್ಲಿ ತೋಟಗಾರಿಕೆ…

ಚಳ್ಳಕೆರೆ ನಗರದ ಚೇಂಬರ್ ಆಫ್ ಕಾಮರ್ಸ್ ಕಲ್ಯಾಣ ಮಂಟಪದಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಿದ ಡಿ ಟಿ ಶ್ರೀನಿವಾಸ್ ರವರಿಗೆ ಅಭಿನಂದನಾ ಸಮಾರಂಭ

ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರದ ಚೇಂಬರ್ ಆಫ್ ಕಾಮರ್ಸ್ ಕಲ್ಯಾಣ ಮಂಟಪದಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಡಿ ಟಿ ಶ್ರೀನಿವಾಸ್ ರವರಿಗೆ ಅಭಿನಂದನಾ ಸಮಾರಂಭದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ…

ಅಪ್ಪಂದಿರ ದಿನಾಚರಣೆ ಪ್ರಯುಕ್ತ ಹೋಳಿಗೆ ಊಟ ವಿತರಣೆ

ಚಳ್ಳಕೆರೆ ನ್ಯೂಸ್ : ಅಪ್ಪಂದಿರ ದಿನಾಚರಣೆ ಪ್ರಯುಕ್ತ ಹೋಳಿಗೆ ಊಟವಿತರಣೆ ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢ ಶಾಲೆ ಶಿಕ್ಷಕಿ ಎಸ್.ಸುಜಾತ ಇವರ ತಂದೆ ನೆನಪಿಗಾಗಿ ನಗರದ ಬನಶ್ರೀ ವೃದ್ಧಾಶ್ರಮದವಾಸಿಗಳಿಗೆ ಹೋಳಿಗೆ ಊಟ ವಿತರಿಸುವುದರ ಮೂಲಕ ಅಪ್ಪಂದಿರದಿನಾಚರಣೆ ಕಾರ್ಯಕ್ರಮ ಸರಳವಾಗಿ ಆಚರಣೆ ಮಾಡಿದರು.…

ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ

ಚಳ್ಳಕೆರೆ ನ್ಯೂಸ್ : ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು ಅರಣ್ಯ ಇಲಾಖೆಜಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಜೊತೆಗೆಮಾತಾಡಿದ್ದೇನೆ, ಜೋಗಿಮಟ್ಟಿಗೆ ಹೋಗುವ ರಸ್ತೆ ಅಭಿವೃದ್ಧಿ ಬಗ್ಗೆಕೂಡ ಚರ್ಚಿಸುತ್ತೇನೆ ಎಂದು ಸಂಸದ ಗೋವಿಂದ ಕಾರಜೋಳಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆಮಾತಾಡಿದರು. ಈಗಾಗಲೇ ಅಲ್ಲಿಗೆ…

ಕೆಲವರು ಆದರ್ಶದ ಮಾತನಾಡುತ್ತಲೇ ಆದರ್ಶಗಳನ್ನಗಾಳಿಗೆ ತೂರುವವರು

ಚಳ್ಳಕೆರೆ ನ್ಯೂಸ್ : ಕೆಲವರು ಆದರ್ಶದ ಮಾತನಾಡುತ್ತಲೇ ಆದರ್ಶಗಳನ್ನಗಾಳಿಗೆ ತೂರುವವರು ಕೆಲವರು ನಡೆಯೇ ಒಂದು ನುಡಿಯೇ ಮತ್ತೊಂದು. ನುಡಿಗೆ ತಕ್ಕನಡೆ ನಡೆಗೆ ತಕ್ಕ ನುಡಿ ಇರಬೇಕು ಎನ್ನುವವರೇ ತದ್ವಿರುದ್ಧವಾಗಿನಡೆದುಕೊಳ್ಳುವರು ಎಂದು ಸಾಣೇಹಳ್ಳಿ ಮಠದ ಶ್ರೀಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಶ್ರೀಮಠದ ಕಾರ್ಯಕ್ರಮದಲ್ಲಿ…

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಪತ್ನಿಗೆ ಸರ್ಕಾರಿ ನೌಕರಿ ನೀಡಲು ವೀರಶೈವ ಸಮಾಜದಿಂದ ಗೃಹ ಸಚಿವರಿಗೆ ಮನವಿ

ಚಳ್ಳಕೆರೆ ನ್ಯೂಸ್ : ಸರ್ಕಾರಿ ನೌಕರಿ ನೀಡಲು ವೀರಶೈವ ಸಮಾಜದಿಂದಗೃಹ ಸಚಿವರಿಗೆ ಮನವಿ ರೇಣುಕಾಸ್ವಾಮಿ ಹತ್ಯೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ವಿಆರ್ ಎಸ್ಬಡಾವಣೆಯ ಅವರ ಮನೆಗೆ ಗೃಹ ಸಚಿವ ಜಿ. ಪರಮೇಶ್ವರ್ ಭೇಟಿನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಇದೇ ಸಮಯದಲ್ಲಿಜಿಲ್ಲಾ ವೀರಶೈವ ಸಮಾಜದ…

ಲಾರಿ ಮತ್ತು ಬೈಕ್ ಅಪಘಾತ : ಸವಾರನಿಗೆ ಗಂಭೀರಗಾಯ

ಚಳ್ಳಕೆರೆ ನ್ಯೂಸ್ : ಲಾರಿ ಮತ್ತು ಬೈಕ್ ಅಪಘಾತ : ಸವಾರನಿಗೆ ಗಂಭೀರಗಾಯ ಚಳ್ಳಕೆರೆ ನಗರದ ಹೊರವಲಯದ ಬಳ್ಳಾರಿ ಹಾಗೂ ಚಳ್ಳಕೆರೆಮಧ್ಯ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಲಾರಿ ಹಾಗೂ ಬೈಕ್ನಡುವೆ ಅಪಘಾತವಾಗಿದ್ದು, ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿಹಿಂಬದಿಯ ಸವಾರರಿಗೂ ಗಾಯಗಳಾಗಿವೆ.…

ರೇಣುಕಾ ಸ್ವಾಮಿ ಕೊಲೆ ಅಮಾನವೀಯ ಕೃತ್ಯ

ಚಳ್ಳಕೆರೆ ನ್ಯೂಸ್ : ರೇಣುಕಾ ಸ್ವಾಮಿ ಕೊಲೆ ಅಮಾನವೀಯ ಕೃತ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣ ರಾಜ್ಯ ಅಷ್ಟೆ ಅಲ್ಲ, ದೇಶದಲ್ಲಿಬಹಳ ಜೋರಾಗಿ ಚರ್ಚೆಯಾಗುತ್ತಿದೆ, ರಾಜ್ಯ ಸರ್ಕಾರಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆನಡೆಸಬೇಕು. ಯಾರ ಒತ್ತಾಯಕ್ಕೆ ಮಣಿಯದೆ ಸೂಕ್ತ ಕಾನೂನುರೀತಿಯಲ್ಲಿ ತನಿಖೆ ನಡೆಸಬೇಕು…

error: Content is protected !!