ಚಳ್ಳಕೆರೆ :

ಪತ್ತೆಯಾದ ಮುರುಘಾ ಶ್ರೀ ಬೆಳ್ಳಿ ಪುತ್ಥಳಿ

ಚಿತ್ರದುರ್ಗದ ಮುರುಘಾ ಮಠದ ದರ್ಬಾರ್ ಹಾಲಿನಿಂದ
ಕಳೆದ 4 ದಿನಗಳ ಹಿಂದೆ ಕಳುವಾಗಿದ್ದ, ಶರಣರ ಬೆಳ್ಳಿ ಪುತ್ಥಳಿ

ಮುರುಘಾ ಮಠದ ಮ್ಯೂಸಿಯಂನ ಬಳಿ ಪತ್ತೆಯಾಗಿದೆ. ಗೋಣಿ
ಚೀಲದಲ್ಲಿಟ್ಟು ಕಟ್ಟಿದ್ದ ರೀತಿಯಲ್ಲಿ ಮ್ಯೂಸಿಯಂ ನ ಸಮೀಪವಿರುವ
ಶಾಲೆಯ ಗೋಡೆಯ ಬಳಿ ಪುತ್ತಳಿ ಕಂಡು ಬಂದಿದೆ.

ಶ್ರೀಗಳ
ಪಟ್ಟಾಭಿಷೇಕೋತ್ಸವ ಕಾರ್ಯಕ್ರಮದಲ್ಲಿ ಭಕ್ತರು ಕಾಣಿಕೆ ರೂಪದಲ್ಲಿ
ನೀಡಿದ್ದರು.

ಪುತ್ಥಳಿ ಪತ್ತೆಯಾದ ಸ್ಥಳಕ್ಕೆ ಅಡಿಷನಲ್ ಎಸ್ಪಿ
ಕುಮಾರಸ್ವಾಮಿ, ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ
ಪರಿಶೀಲಿಸಿದ್ದಾರೆ.

About The Author

Namma Challakere Local News
error: Content is protected !!