Category: News Flash

ವಿದ್ಯುತ್ ತಂತಿ ತುಳಿದು ಎಮ್ಮೆಗಳು ಸಾವು

ಚಳ್ಳಕೆರೆ : ಚಳ್ಳಕೆರೆ ನಗರದ ಹೃದಯಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಶವಗಾರ ಹಿಂಬಾಗಎರಡು ಎಮ್ಮೆಗಳು ಸಾವನ್ನಪ್ಪಿರುವ ಘಟನೆ ಜರುಗಿದೆ. ಇನ್ನೂಹಳೆಯದಾಗಿದ್ದು ಸುತ್ತ ಮುತ್ತಲಿನ ಪರಿಸರ ತ್ಯಾಜ್ಯ ಹಾಗೂಗಿಡಗಂಟೆಗಳಿಂದ ಕೂಡಿದ್ದು ಶವ ಮರಣೋತ್ತರ ಪರೀಕ್ಷೆ ಮಾಡುವಾಗಕೈಗಳಿಗೆ ಹಾಕಿಕೊಂಡ ಯ್ಯಾಂಡ್ ಗ್ಲೌಜ್ ಸಹ ಶವಗಾರದ…

ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬೆಳೆಯಾಗಲಿ ಜನ -ಜಾನುವಾರುಗಳಿಗೆ ರೋಗರುಜಿನೆ ಭಾರದಿರಲಿ ಹೋಲಿಗಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪಟ್ಟಣ ಪಂಚಾಯತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ.

ನಾಯಕನಹಟ್ಟಿ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆ ಬೆಳೆಯಾಗಲಿ ಜನ -ಜಾನುವಾರುಗಳಿಗೆ ರೋಗರುಜಿನೆ ಭಾರದಿರಲಿ ಹೋಲಿಗಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪಟ್ಟಣ ಪಂಚಾಯತಿ ಸದಸ್ಯ ಅಬಕಾರಿ ತಿಪ್ಪೇಸ್ವಾಮಿ. ನಾಯಕನಹಟ್ಟಿ:: ಜುಲೈ 23. ಹೋಳಿಗಮ್ಮ ದೇವಿಗೆ ಮತ್ತೊಂದು ಹೆಸರು ಅಜ್ಜಿ ಹಬ್ಬ ಎಂದು ಪಟ್ಟಣ…

ಚಳ್ಳಕೆರೆ : ನವ ದಂಪತಿಗಳು ಇಬ್ಬರು ಬೈಕ್ ನಲ್ಲಿ ಚಲಿಸುವಾಗ ರಸ್ತೆ ಅಪಘಾತದಲ್ಲಿ ಪತಿ ಮೃತ ಪಟ್ಟರೆ, ಪತ್ನಿ ಗಾಯಗೊಂಡ ಘಟನೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಳ್ಳಕೆರೆ : ನವ ದಂಪತಿಗಳು ಇಬ್ಬರು ಬೈಕ್ ನಲ್ಲಿ ಚಲಿಸುವಾಗ ರಸ್ತೆ ಅಪಘಾತದಲ್ಲಿ ಪತಿ ಮೃತ ಪಟ್ಟ ರೆಪತ್ನಿ ಗಾಯಗೊಂಡ ಘಟನೆ ಚಳ್ಳಕೆರೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೊಳಕಾಲ್ಕೂರು ಕಡೆಯಿಂದ ಬೈಕ್ ನಲ್ಲಿ ಸಮೀರ್(26)ಅರ್ಪೀನಬಾನು(23) ಬರುವಾಗ ೮ ಘಟನೆ ನಡೆದಿದೆ… ಗಾಯಗೊಂಡವರನ್ನು…

ಬೆಳೆ ವಿಮೆಗಾಗಿ ರೈತರಿಂದ ಡಿಸಿ ಕಚೇರಿ ಬಳಿ ಪ್ರತಿಭಟನೆ

ಚಳ್ಳಕೆರೆ ,: ಬೆಳೆ ವಿಮೆಗಾಗಿ ರೈತರಿಂದ ಡಿಸಿ ಕಚೇರಿ ಬಳಿ ಪ್ರತಿಭಟನೆ ಹಿರಿಯೂರಿನ ಎಂಡಿ ಕೋಟೆ ಗ್ರಾಮ ಪಂಚಾಯಿತಿಯ ಏಳುಹಳ್ಳಿಗಳಲ್ಲಿ ರೈತರು ನೂರಾರು ಎಕೆರೆಗೆ ಶೇಂಗಾ ಬೆಳೆ ವಿಮೆಯನ್ನುಕಟ್ಟಿದ್ದು, ಒಂದು ಪೈಸೆಯೂ ಬಂದಿಲ್ಲ. ಅಧಿಕಾರಿಗಳುಅವೈಜ್ಞಾನಿಕವಾಗಿ ಸರ್ವೇ ಮಾಡಿದ್ದಾರೆಂದು ಆರೋಪಿಸಿ ರೈತರುಜಿಲ್ಲಾಧಿಕಾರಿ ಕಚೇರಿ…

ಪಕ್ಷಿ ಪ್ರಾಣ ಉಳಿಸಲು ಹೋಗಿ ಹಾರಿ ಹೋಯ್ತು ಬಾಲಕನ ಪ್ರಾಣ ಪಕ್ಷಿ

ಚಳ್ಳಕೆರೆ :ಪಕ್ಷಿ ಪ್ರಾಣ ಉಳಿಸಲು ಹೋಗಿ ಹಾರಿ ಹೋಯ್ತುಬಾಲಕನ ಪ್ರಾಣ ಪಕ್ಷಿ ಪಾರಿವಾಳವೊಂದು ಆಕಸ್ಮಿಕವಾಗಿ ವಿದ್ಯುತ್ ಕಂಬದ ಮೇಲಿನತಂತಿಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿರುವುದನ್ನುಕಂಡ ಬಾಲಕನು ಪಾರಿವಾಳವನ್ನು ರಕ್ಷಿಸಲು ಹೋಗಿ ತಾನೇಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ತಾಲ್ಲೂಕಿನಹನುಮಾಪುರ ಗ್ರಾಮದಲ್ಲಿನ ವಿದ್ಯುತ್ ಕಂಬದ…

ವಿದ್ಯಾರ್ಥಿ ವೇತನಕ್ಕಾಗಿ ಕಾನೂನು ವಿದ್ಯಾರ್ಥಿಗಳಿಂದ. ಪ್ರತಿಭಟನೆ

ಚಳ್ಳಕೆರೆ : ವಿದ್ಯಾರ್ಥಿ ವೇತನಕ್ಕಾಗಿ ಕಾನೂನು ವಿದ್ಯಾರ್ಥಿಗಳಿಂದಪ್ರತಿಭಟನೆ ಪರೀಕ್ಷಾ ಶುಲ್ಕ ಮರುಪಾವತಿ ಹಾಗೂ ಎಸ್ಸಿ ಎಸ್ಟಿ ವಿದ್ಯಾರ್ಥಿವೇತನಕಡಿತ ವಿರೋಧಿಸಿ, ಸರಸ್ವತಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳು,ಚಿತ್ರದುರ್ಗ ಡಿಸಿ ಕಚೇರಿ ಬಳಿ, ಪ್ರತಿಭಟನೆ ನಡೆಸಿದರು. ಕಾನೂನುವಿವಿ ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಪರೀಕ್ಷಾ ಶುಲ್ಕಹೆಚ್ಚಿಸಿದ್ದು,…

ನಗರದ ವಾಲ್ಮೀಕಿ ನಗರ, ವಿಠ್ಠಲ ನಗರ ಈಗೇ ವಿವಿಧ ಕಡೆಗಳಲ್ಲಿ ಸಡಗರದಿಂದ ಜರುಗಿದ ಹೋಳಿಗೆಮ್ಮ ಹಬ್ಬ

ಚಳ್ಳಕೆರೆ : ನಗರದ ವಾಲ್ಮೀಕಿ ನಗರ, ವಿಠ್ಠಲ ನಗರ ಈಗೇ ವಿವಿಧ ಕಡೆಗಳಲ್ಲಿ ಸಡಗರದಿಂದ ಜರುಗಿದಹೋಳಿಗೆಮ್ಮ ಹಬ್ಬ ಪ್ರತಿ ಮನೆಗಳಲ್ಲಿ ನೆಲಕರಣೆ ಮಾಡಿ, ಒಂದೊತ್ತು ಉಪವಾಸದಪದ್ಧತಿಯಂತೆ ಸಿಹಿ ಹೋಳಿಗೆ ಊಟ ತಯಾರಿಸಿ, ಹೊಸದಾಗಿತಂದಿದ್ದ ಬಿದಿರು ಮೊರದಲ್ಲಿ ಹಣ್ಣು, ಹೂವು, ಕಾಯಿ, ಬಾಳೆ…

ಕಾಂಗ್ರೆಸ್ ತಲೆದಂಡ ಖಚಿತ: ಕಾರಜೋಳ

ಚಳ್ಳಕೆರೆ : ಕಾಂಗ್ರೆಸ್ ತಲೆದಂಡ ಖಚಿತ: ಕಾರಜೋಳ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಾಲ್ಮೀಕಿ ನಿಗಮದ ಹಣವನ್ನುಲೋಕಸಭಾ ಚುನಾವಣೆಗೆ, ದುರ್ಬಳಕೆ ಮಾಡಿಕೊಂಡಿರುವುದುಬ್ಯಾಂಕ್ ಗಳಿಂದ ಸಾಬೀತಾಗಿದೆ ಇದರಿಂದ ರಾಜ್ಯ ಸರ್ಕಾದ ತಲೆದಂಡ ಖಚಿತ ಎಂದು ಚಿತ್ರದುರ್ಗ ಸಂಸದ ಕಾರಜೋಳ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ…

ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ : ಶಾಸಕ ಎನ್ ವೈ ಜಿ

ಚಳ್ಳಕೆರೆ : ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದಶಾಸಕ ಎನ್ ವೈ ಜಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎನ್ ವೈಗೋಪಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. ತಾಲ್ಲೂಕಿನಕೋನಾಸಾಗರ ಗ್ರಾಮದಿಂದ ಗೌರಸಮುದ್ರಕ್ಕೆ ಹೋಗುವ ರಸ್ತೆಅಭಿವೃದ್ಧಿ ಕಾಮಗಾರಿ 11ಕೋಟಿ,ಕೋನಾಸಾಗರ, ಮೂಳ್ಳೂರ, ಓಬಯನಟ್ಟಿ, ಜಲಜೀವನ್ಮಿಷನ್ ಯೋಜನಾ…

ಚಳ್ಳಕೆರೆ : ರೈತರ ಗಮನಕ್ಕೆ ತರದೆ ಪಹಣಿಗೆ ಆಧಾರ್ ಲಿಂಕ್ ಮಾಡುವ ಅವೈಜ್ಞಾನಿಕ ಕಾನೂನನ್ನು ಹಿಂಪಡೆಯಬೇಕು : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ತಾಲೂಕು ಶಾಖೆಯಿಂದ ನಗರದ ಬೆಸ್ಕಾಂ ಸಹಾಯಕ ಇಂಜಿನಿಯರ್ ಎನ್.ಎಸ್.ರಾಜು ರವರಿಗೆ ಮನವಿ.

ಚಳ್ಳಕೆರೆ : ರೈತರ ಗಮನಕ್ಕೆ ತರದೆ ಪಹಣಿಗೆಆಧಾರ್ ಲಿಂಕ್ ಮಾಡುವ ಅವೈಜ್ಞಾನಿಕ ಕಾನೂನನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ತಾಲೂಕು ಶಾಖೆಯಿಂದ ನಗರದ ಬೆಸ್ಕಾಂ ಸಹಾಯಕ ಇಂಜಿನಿಯರ್ ಎನ್.ಎಅ್.ರಾಜು ರವರಿಗೆ ಮನವಿ ಸಲ್ಲಿಸಿದರು.…

error: Content is protected !!