ಚಳ್ಳಕೆರೆ :
ಕೃಷಿ ಇಲಾಖೆಯ ಕಳಪೆ ಬೀಜದಿಂದ ರೈತ ಕಂಗಾಲು,,,,,
ಕಳಪೆ ಸೂರ್ಯಕಾಂತಿ ಬೀಜ ವಿತರಣೆ ಗೋಲ್ಮಾಲ್ ,,,,,
ಬೆಳೆ ಕಾಳು ಕಟ್ಟದ ಮುಟರು ರೋಗ ಆತಂಕದಲ್ಲಿ ರೈತರು.,,,,
ಮಳೆ ಬಾರದೆ ಬರಗಾಲ ಆವರಿಸಿದ್ದು ರೈತರು ಸಂಕಷ್ಟ ಕ್ಕೆ ಸಿಲುಕಿದ್ದಾರೆ,,,,, .
ಇದು ಚಿತ್ರದುರ್ಗ [ಜಿ] ಚಳ್ಳಕೆರೆ [ತಾ] ಬಾಲೇನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ,,,,,,
ಕಪ್ಪುಭೂಮಿಯಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ ಬೆಳೆ ಸಂಪೂರ್ಣ ನಾಶ,,,,,,
ತನೆ ಬಿಡದೆ ಮುಟರು ರೋಗ ಆವರಿಸಿ ಬೆಳೆ ನಾಷ್ಟ,,,,,,
ಚಳ್ಳಕೆರೆ ಕೃಷಿ ಇಲಾಖೆಯಿಂದ ಕೆಬಿ ಎಸ್ ಎಚ್ 41 ಎನ್ನಲಾಗಿದೆ ,,,,,,,
ಸರ್ಕಾರಿ ಬ್ರಾಂಡ್ ಸೂರ್ಯಕಾಂತಿ ಬೀಜ ತಂದು ಬಿತ್ತನೆ ಮಾಡಲಾಗಿತ್ತು.,,,,
ಖಾಸಗಿ ಕಂಪನಿಯಿಂದ ತಂದ ಬೀಜಗಳು ಬೆಳೆಗಳು ಚೆನ್ನಾಗಿದೆ,,,,,
ಕೃಷಿ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ ರೈತರು,,,,,
ಕೃಷಿ ಇಲಾಖೆ ಕೊಟ್ಟಿರುವ ಸೂರ್ಯಕಾಂತಿ ಬೀಜ ಸಂಪೂರ್ಣ ಕಳಪೆಯಾಗಿದೆ,,,,,,
ಸರ್ಕಾರ ಕೊಟ್ಟಿರುವ ಬೀಜದಿಂದ ರೈತರ ಲಕ್ಷಾಂತರ ಹಣ ನಷ್ಟವಾಗಿದೆ,,,,,
4 ರಿಂದ 5 ಎಕರೆ ಖರ್ಚಾಗಿರುವ ವೆಚ್ಚ 60 ರೂ ,,,,,,
ಕೃಷಿ ಇಲಾಖೆ ರೈತರನ್ನು ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿದ್ದಾರೆ,,,,,,
ಕೃಷಿ ಇಲಾಖೆ ತಾಲೂಕಿನಾದ್ಯಂತ 50ರಿಂದ 60 ಪರ್ಸೆಂಟ್ ಬೆಳೆ ಉತ್ತಮವಾಗಿದೆ ಕೃಷಿ ಇಲಾಖೆ ವರದಿ,,,,
ಕೃಷಿ ಇಲಾಖೆ ಸರ್ವೆ ಮಾಡದೆ ಸುಖ ಸುಮ್ಮನೆ ಪರ್ಸೆಂಟೇಜ್ ಹೆಚ್ಚಿಗೆ ಹೇಳುತ್ತಾರೆ ,,,,,,
ಚಳ್ಳಕೆರೆ ತಾಲೂಕಿನಲ್ಲಿ ಕೇವಲ 25% ಬೆಳೆ ಮಾತ್ರ ಚೆನ್ನಾಗಿದೆ,,,,,
ಈ ನಷ್ಟಕ್ಕೆ ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆ ಹೊಣೆಗಾರಿಕೆ ಹೊರಬೇಕು,,,,,
ಇಲ್ಲದಿದ್ದರೆ ಕೃಷಿ ಇಲಾಖೆಯ ಮುಂದೆ ಶಾಮೀನ ಹಾಕಿ ಪ್ರತಿಭಟಿಸುತ್ತೇವೆ,,,,,,
ಇದರಿಂದ ನಮಗೆ ನಷ್ಟವಾಗಿದೆ ಎಂದು ರೈತರಾದ ಓಟಿ ತಿಪ್ಪೇಸ್ವಾಮಿ, ಗೋವಿಂದಪ್ಪ, ತಮ್ಮ ನೋವನ್ನು ನ್ಯೂಸ್ ಅಲರ್ಟ್ಜ ಜೊತೆ ಹಂಚಿಕೊಂಡರು