ಚಳ್ಳಕೆರೆ :
ಅಂಗನವಾಡಿಗಳ ಸ್ಥಿತಿ ಬದಲಾಗುತ್ತಿದೆ
ಚಿತ್ರದುರ್ಗದ ಅಂಗನವಾಡಿಗಳಿಗೆ ನ್ಯಾಯ ಪ್ರಾಧಿಕಾರದ ಸದಸ್ಯ
ಕಾರ್ಯದರ್ಶಿ, ವಿಜಯ್ ಭೇಟಿ ನೀಡಿದ್ದು,
ಅಂಗನವಾಡಿಗಳಲ್ಲಿರುವ
ನ್ಯೂನ್ಯತೆಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳಿಗೆ ತಿಳಿಸಿದ್ದು,
ಅವುಗಳನ್ನು ಅಧಿಕಾರಿಗಳು ಸರಿಪಡಿಸಿಕೊಳ್ಳುತ್ತಿದ್ದಾರೆ ಎಂದು ಚಿತ್ರದುರ್ಗ
ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ
ರೋಣ್ ವಾಸುದೇವ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಪತ್ರಿಕಾ
ಗೋಷ್ಠಿಯಲ್ಲಿ ಮಾತಾಡಿದರು.