ಚಳ್ಳಕೆರೆ :ಬಯಲಿ ಸೀಮೆಯಲ್ಲಿ ವರುಣನ ಆರ್ಭಟ ಮತ್ತೆ ಮುಂದುವರೆದಿದ್ದು ಚಳ್ಳಕೆರೆ ತಾಲೂಕಿನ ಹಲವು ಹಳ್ಳಿಗಳಿಗೂ ಸಮೃದ್ದಿ ಮಳೆಯಾಗಿದ್ದು ಕೆರೆಕಟ್ಟೆ ಗೋಕಟ್ಟೆಗಳು ತುಂಬಿ ಹರಿಯುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಚಳ್ಳಕೆರೆ :ಬಯಲಿ ಸೀಮೆಯಲ್ಲಿ ವರುಣನ ಆರ್ಭಟ ಮತ್ತೆ ಮುಂದುವರೆದಿದ್ದು ಚಳ್ಳಕೆರೆ ತಾಲೂಕಿನ ಹಲವು ಹಳ್ಳಿಗಳಿಗೂ ಸಮೃದ್ದಿ ಮಳೆಯಾಗಿದ್ದು ಕೆರೆಕಟ್ಟೆ ಗೋಕಟ್ಟೆಗಳು ತುಂಬಿ ಹರಿಯುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಅದರಂತೆ ಕೆರೆ ಕೋಡಿ ಸಮೀಪದಲ್ಲಿರುವ ರೈತರ ಹೊಲಗಳಿಗೆ ನೀರು ನುಗ್ಗಿದ್ದು ರೈತ…
