ಚಳ್ಳಕೆರೆ :
ಚಳ್ಳಕೆರೆ ತಾಲೂಕಿನ ರೇಣುಕಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ತಪ್ಪಗೊಂಡನಹಳ್ಳಿ ಗ್ರಾಮದ ಎಸ್ ಸಿ ಕಾಲೋನಿಯ ನಿವಾಸಿಗಳಿಗೆ ಸೊಳ್ಳೆಗಳ ಕಾಟ
ಹೌದು ಮಳೆ ಬಂದರೆ ಸಾಕು ಮಳೆ ನೀರು ಮುಂದಕ್ಕೆ ಹೊಗದೆ ನಿಂತಲ್ಲಿಯೇ ನಿಂತು ಸೊಳ್ಳೆಗಳ ಉತ್ಪತ್ತಿತಾಣವಾಗಿ ಸಾರ್ವಜನಿಕರಿಗೆ ಕಿರಿಯಾಗುತ್ತದೆ
ಇನ್ನೂ ಕಾಲೋನಿ ಹೊಳಗೆ ಸಾರ್ವಜನಿಕರು ಓಡಾಡಲು ಹಾಗದೆ ಕೊಳಚೆ ನೀರಿನಲ್ಲಿ ಪಾದಚಾರಿಗಳು ಸಂಚರಿಸಬೇಕಿದೆ ಎಂದು ಕಾಲೋನಿಯ ಹೊನ್ನುರಸ್ವಾಮಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾನೆ.
ಇನ್ನೂಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸುವರಾ ಕಾದು ನೋಡಬೇಕಿದೆ..