ಚಳ್ಳಕೆರೆ :

ರಂಗನಮ್ಮನ ಕುಟುಂಬಕ್ಕೆ ಐದುಲಕ್ಷ
ಪರಿಹಾರ ನೀಡಿದ ಶಾಸಕರು
ಚಿತ್ರದುರ್ಗದ ಈಚಲನಾಗೇನಹಳ್ಳಿ ಗ್ರಾಮದಲ್ಲಿ, ಮನೆಯ ಗೋಡೆ
ಹಾಗೂ ಚಾವಡಿ ಕುಸಿದು ರಂಗಮ್ಮ ಮಹಿಳೆ ಮೃತಪಟ್ಟಿದ್ದು, ಈ
ವಿಷಯ ತಿಳಿದ ಸ್ಥಳೀಯ ಶಾಸಕ ಕೆಸಿ ವೀರೇಂದ್ರ ಪಪ್ಪಿ ಮೃತರ
ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದರು.

ಅವರೊಂದಿಗೆ ಮಾತಾಡಿ, ಸ್ಥಳದಲ್ಲಿದ್ದ ತಹಶೀಲ್ದಾರ್ ನಾಗವೇಣಿ
ಅವರಿಗೆ ಸರ್ಕಾರದಿಂದ 4 ಲಕ್ಷ ಪರಿಹಾರ ನೀಡಬೇಕು.

ಜೊತೆಗೆ
1 ಲಕ್ಷ ಹೆಚ್ಚುವರಿ ನೀಡುವಂತೆ ಸೂಚಿಸಿದರು. ಪರಿಹಾರದ
ಮಂಜೂರಾತಿ ಪತ್ರ ನೀಡಿ, ಇದರಿಂದ ಬಳಿಸಿಕೊಂಡು ಮನೆ
ನಿರ್ಮಿಸಿ ಕೊಳ್ಳಬೇಕೆಂದರು.

About The Author

Namma Challakere Local News
error: Content is protected !!