Category: News Flash

ಹಿರಿಯೂರು: ಮರಿಗಳೊಂದಿಗೆ ಪ್ರತ್ಯಕ್ಷವಾದ ಚಿರತೆಗ್ರಾಮಸ್ಥರು ಭಯ

ಚಳ್ಳಕೆರೆ : ಹಿರಿಯೂರು: ಮರಿಗಳೊಂದಿಗೆ ಪ್ರತ್ಯಕ್ಷವಾದ ಚಿರತೆಗ್ರಾಮಸ್ಥರು ಭಯಹಿರಿಯೂರಿನ ಐಮಂಗಲದ ರಾಮಜೋಗಿಹಳ್ಳಿ ಸೊಂಡೆಕೆರೆಗ್ರಾಮಗಳ ಸರಹದ್ದಿನಲ್ಲಿರುವ, ಅಂಗಡಿ ಜಯಣ್ಣರ ಜಮೀನಿನಬಳಿ ಇಂದು ಬೆಳಗ್ಗೆ ಚರತೆಯೊಂದು ಮೂರು ಮರಿಗಳೊಂದುಪ್ರತ್ಯಕ್ಷವಾಗಿವೆ. ಟ್ರ್ಯಾಕ್ಟರ್ ನಿಂದ ಹೊಲದಲ್ಲಿ ಉಳುಮೆಮಾಡುತ್ತಿದ್ದನ್ನು ಸ್ವಲ್ಪ ಹೊತ್ತು ವೀಕ್ಷಿಸಿದ ಚಿರತೆ ಜಮೀನಿಗೆಹೊಂದಿಕೊಂಡಿರುವ ಪೊದೆಯ ಮೂಲಕ…

ಚಿತ್ರದುರ್ಗ: ದುಷ್ಕರ್ಮಿಗಳಿಂದ ಜೋಗಿಮಟ್ಟಿ ಅರಣ್ಯಕ್ಕೆಬೆಂಕಿ

ಚಳ್ಳಕೆರೆ :ಚಿತ್ರದುರ್ಗ: ದುಷ್ಕರ್ಮಿಗಳಿಂದ ಜೋಗಿಮಟ್ಟಿ ಅರಣ್ಯಕ್ಕೆಬೆಂಕಿಚಿತ್ರದುರ್ಗ ನಗರಕ್ಕೆ ಹೊಂದಿಕೊಂಡಂತಿರುವ ಜೋಗಿ ಮಟ್ಟಿಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು, ಬೆಂಕಿಯಿಂದ ಅಪಾರಅರಣ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ. ಜೋಗಿಮಟ್ಟಿ ಸಂರಕ್ಷತಅರಣ್ಯಕ್ಕೆ ದುಷ್ಕರ್ಮಿಗಳು ಬೆಂಕಿ ಇಟ್ಟಿರುವ ಶಂಕಿಸಲಾಗಿದೆ. ಬೆಂಕಿಯಿಂದಾಗಿ ನೂರಾರು ಎಕರೆ ಅರಣ್ಯ ಸಂಪತ್ತು ಬೆಂಕಿಯಕೆನ್ನಾಲಿಗೆಗೆ ಸುಟ್ಟು ಹೋಗಿದೆ.…

ನಿರಾಶಾದಾಯಕ ಬಜೆಟ್ ಅಥವಾ ರೈತ ಹಾಗೂ ಬಡವರ ವಿರೋಧಿ ಬಜೆಟ್ : ಎಸ್. ಲಕ್ಷ್ಮಣ ಆರ್ಥಿಕ ಚಿಂತಕರು,

ಚಳ್ಳಕೆರೆ : ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನಿರಾಶಾದಾಯಕ ಬಜೆಟ್ ಅಥವಾ ರೈತ ಹಾಗೂ ಬಡವರ ವಿರೋಧಿ ಬಜೆಟ್. ಮಧ್ಯಮ ವರ್ಗಕ್ಕೆ ಆದ್ಯತೆ ಆದರೆ ರೈತ ಹಾಗೂ ಬಡವರ ಬಗ್ಗೆ ನಿರ್ಲಕ್ಷ, ಭದ್ರ ಮೇಲ್ದಂಡೆ ಯೋಜನೆಗೆ ಅನುದಾನವಿಲ್ಲ, ಆಂಧ್ರ ಬಿಹಾರಕ್ಕೆ ವಿಶೇಷ…

ಮೌನಿ ನೂರು ವರ್ಷಗಳಿಗೊಮ್ಮೆ ಬರುವ ಅಮಾವಾಸ್ಯೆ”:- ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯ

“ಮೌನಿ ನೂರು ವರ್ಷಗಳಿಗೊಮ್ಮೆ ಬರುವ ಅಮಾವಾಸ್ಯೆ”:- ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯ ಚಳ್ಳಕೆರೆ:-ಮೌನಿ ಅಮಾವಾಸ್ಯೆ ಎನ್ನುವುದು ನೂರು ವರ್ಷಗಳಿಗೊಮ್ಮೆ ಬರುವ ವಿಶೇಷ ಅಮಾವಾಸ್ಯೆಯಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು. ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಮೌನಿ…

ವಿದ್ಯಾರ್ಥಿಗಳಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯಬೇಕು ಎಂದು ಚಳ್ಳಕೆರೆ ಡಿವೈಎಸ್ ಪಿ ಟಿ.ಬಿ.ರಾಜಣ್ಣ ಹೇಳಿದರು .

ವಿದ್ಯಾರ್ಥಿಗಳಗಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಯಬೇಕು ಎಂದು ಚಳ್ಳಕೆರೆ ಡಿವೈಎಸ್ ಪಿ ಟಿ.ಬಿ.ರಾಜಣ್ಣ ಹೇಳಿದರು . ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದ ಹೊರವಲಯದ ಬಿ.ಸೀತರಾಮಶಾಸ್ರ್ತಿ ಪ್ರೌಡಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಶಾರದ ಮಂದರದ ಸಭಾಗಣದಲ್ಲಿ ಕ್ರೀಡೆ,ವಿಜೇತರಿಗೆ ಪ್ರಮಾಣ‌ ಪತ್ರ ವಿತರಣೆ…

ರಾಷ್ಟ್ರೀಯ ರಸ್ತೆ ಸುರಕ್ಷತಾ ಅಂಗವಾಗಿ ಚಳ್ಳಕೆರೆ ನಗರದ ಪೊಲೀಸ್ ಠಾಣೆ ವತಿಯಿಂದ ರಸ್ತೆ ಸುರಕ್ಷತಾ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ನಡೆಸಿದರು.

ಚಳ್ಳಕೆರೆ : ರಾಷ್ಟ್ರೀಯ ರಸ್ತೆ ಸುರಕ್ಷತಾ ಅಂಗವಾಗಿ ಚಳ್ಳಕೆರೆ ನಗರದ ಪೊಲೀಸ್ ಠಾಣೆ ವತಿಯಿಂದ ರಸ್ತೆ ಸುರಕ್ಷತಾ ಹೆಲ್ಮೆಟ್ ಜಾಗೃತಿ ಅಭಿಯಾನವನ್ನು ನಡೆಸಿದರು. ನಗರದ ಚಳ್ಳಕೆರೆ ಪೊಲೀಸ್ ಠಾಣೆ ಆವರಣದಿಂದ ನೂರಾರು ಪೊಲೀಸರು ಹೆಲ್ಮೆಟ್ ಧರಿಸುವ ಮೂಲಕ ನಾಗರಿಕರಿಗೆ ಬೈಕ್ ಜಾಗೃತಿ…

ಹಾಡಹಗಲೆ ಮಹಿಳೆಯ ಮಾಂಗಲ್ಯ ಸರ ಕದ್ದ ಕಳ್ಳರು.

ಚಳ್ಳಕೆರೆ : ಹಾಡಹಗಲೆ ಮಹಿಳೆಯ ಮಾಂಗಲ್ಯ ಸರ ಕದ್ದ ಕಳ್ಳರು. ಹೌದುನಗರದ ಕುಬೇರ ನಗರದಲ್ಲಿ ಮಧ್ಯಾಹ್ನ 1: ಗಂಟೆ ಸಮೀಪ ಮನೆಯ ಮುಂದೆ ಕುಳಿತುಕೊಂಡಿರುವ ಮಹಿಳೆಯ ಮಾಂಗಲ್ಯ ಸರ ಕದ್ದ ಕಳ್ಳರು, ಮಾಂಗಲ್ಯ ಕಿತ್ತು ಕೊಂಡು ಪಲ್ಸರ್ ಬೈಕ್ ನೊಂದಿಗೆ ಪರಾರಿಯಾಗಿದ್ದಾರೆ…

ಚಳ್ಳಕೆರೆ :ನಗರಸಭೆಯ ಸರ್ವತೋಮುಖ ಅಭಿವೃದ್ಧಿಗೆ 2025 -26 ನೇ ಸಾಲಿನ ಆಯಾ ವ್ಯಯ್ಯ ಬಜೆಟ್ ಮಂಡನೆಯನ್ನು ಮಂಡಿಸಲಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಜೈತುಂಬಿ ಮಾಲಿಕ್ ಸಾಬ್ ಹೇಳಿದರು.

ಚಳ್ಳಕೆರೆ :ನಗರಸಭೆಯ ಸರ್ವತೋಮುಖ ಅಭಿವೃದ್ಧಿಗೆ 2025 -26 ನೇ ಸಾಲಿನ ಆಯಾ ವ್ಯಯ್ಯ ಬಜೆಟ್ ಮಂಡನೆಯನ್ನು ಮಂಡಿಸಲಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಜೈತುಂಬಿ ಮಾಲಿಕ್ ಸಾಬ್ ಹೇಳಿದರು. ಅವರು ನಗರದ ನಗರಸಭೆ ಸಭಾಂಗಣದಲ್ಲಿ 2025 -26ನೇ ಸಾಲಿನ ಬಜೆಟ್ ಮಂಡನೆಯನ್ನು ಮಂಡಿಸಿ…

ಚಳ್ಳಕೆರೆ : ನಗರಸಭೆ ನಿರ್ಲಕ್ಷ್ಯ : ವಾಣಿಜ್ಯ ಮಳಿಗೆಗಳ ಬಗ್ಗೆ ‌ಕರಪತ್ರ …!! ತುರ್ತು ಸಭೆಗೆ ಸದಸ್ಯೆ ಜಯಲಕ್ಷ್ಮಿ ಒಕ್ಕೂರಲು ,: ಸಭೆಗೆ ನಗರಸಭೆ ವಕೀಲರನ್ನು ಕರೆಸಲು ಒತ್ತಾಯ

ಚಳ್ಳಕೆರೆ : ನಗರಸಭೆ ವ್ಯಾಪ್ತಿಗೆ ಒಳಪಡುವ ವಾಣಿಜ್ಯ ಮಳಿಗೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕರಪತ್ರ ಹರಿದಾಡುವುದನ್ನು ಇಂದು ನಗರಸಭೆ ಬಜೆಟ್ ಮಂಡನೆ ಸಭೆಯ ನಂತರ ಸದಸ್ಯೆ ಜಯಲಕ್ಷ್ಮಿ ಕರಪತ್ರವನ್ನು ಹಿಡಿದು ಸಭೆಯ ಗಮನಕ್ಕೆ ತಂದರು. ನಮ್ಮ ನಗರಸಭೆಯ ವಾಣಿಜ್ಯ ಮಳಿಗೆಗಳಿಗೆ ಸಂಬಂಧಿಸಿದಂತೆ…

ಚಳ್ಳಕೆರೆ : ನಾಳೆ ನಗರಸಭೆಯ 2025-26ನೇ ಸಾಲಿನ ಆಯ-ವ್ಯಯ (ಬಜೆಟ್) ಮಂಡನೆ

ಚಳ್ಳಕೆರೆ :ಚಳ್ಳಕೆರೆ ನಗರಸಭೆಯ 2025-26ನೇ ಸಾಲಿನ ಆಯ-ವ್ಯಯ (ಬಜೆಟ್) ಅನ್ನು ದಿನಾಂಕ:31/01/2025ರ ಶುಕ್ರವಾರ ಬೆಳಿಗ್ಗೆ 11-00 ಗಂಟೆಗೆ ನಗರಸಭೆ ಕಛೇರಿಯ ಆವರಣದಲ್ಲಿ ಅಧ್ಯಕ್ಷೆ ಜೈತುನ್ ಬಿ ಮಾಲೀಕ್ ಸಾಬ್ ರವರು ಮಂಡಿಸಲಿದ್ದಾರೆ. ಬಜೆಟ್ ಸಭೆಗೆ ಎಲ್ಲಾ ಸದಸ್ಯರು, ನಾಮ ನಿರ್ದೇಶಕರು, ಸಾರ್ವಜನಿಕರು,…

error: Content is protected !!