ಚಳ್ಳಕೆರೆ :
ಹಾಡಹಗಲೆ ಮಹಿಳೆಯ ಮಾಂಗಲ್ಯ ಸರ ಕದ್ದ ಕಳ್ಳರು.
ಹೌದು
ನಗರದ ಕುಬೇರ ನಗರದಲ್ಲಿ ಮಧ್ಯಾಹ್ನ 1: ಗಂಟೆ ಸಮೀಪ ಮನೆಯ ಮುಂದೆ ಕುಳಿತುಕೊಂಡಿರುವ ಮಹಿಳೆಯ ಮಾಂಗಲ್ಯ ಸರ ಕದ್ದ ಕಳ್ಳರು,
ಮಾಂಗಲ್ಯ ಕಿತ್ತು ಕೊಂಡು ಪಲ್ಸರ್ ಬೈಕ್ ನೊಂದಿಗೆ ಪರಾರಿಯಾಗಿದ್ದಾರೆ
ಕುಬೇರ ನಗರದ ಮಹಿಳೆ ಉಷಾ..(58 ) ವೃದ್ದೆ ಮನೆಯ ಮುಂದೆ ವಿಶ್ರಾಂತಿ ಪಡೆಯುತ್ತಿರುವ ಸಂಧರ್ಭದಲ್ಲಿ ಏಕಾ ಏಕಿ ಬಂದ ಕಳ್ಳರು ಕೊರಳಲ್ಲಿ ಧರಿಸಿದ್ದ ಸುಮಾರು 40 ಗ್ರಾಂ ದಷ್ಟು ಬಂಗಾರದ ಚೈನ್ ಕದ್ದೊಯಿದಿದ್ದಾರೆ.
ಇನ್ನೂ ಸ್ಥಳಕ್ಕೆ ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಹಾಗೂ ಡಿವೈಎಸ್ ಪಿ ಬಿಟಿ.ರಾಜಣ್ಣ, ಇನ್ಸ್ಪೆಕ್ಟರ್ ಆರ್.ಎಪ್.ದೇಸಾಯಿ, ಸಿಬ್ಬಂದಿ ಹಾಗೂ ಇತರರು ಸ್ಥಳ ಪರೀಶಿಲನೆ ದಾಖಲಿಸಿಕೊಂಡಿದ್ದಾರೆ.

