ಅವರೆ ಬೇಳೆ ಮೇಳದಲ್ಲಿ ತರಯೇವಾರಿ ತಿನಿಸು
ತಿಂಡಿಪ್ರೀಯರೆ..!! ಈ ಅವಕಾಶ ಮಿಸ್ ಮಾಡಬೇಡಿ..?
ಅವರೆ ಬೇಳೆ ಮೇಳದಲ್ಲಿ ಶಾಸಕ ಟಿ.ರಘುಮೂರ್ತಿಯಿಂದ ಉದ್ಘಾಟನೆ

ಚಳ್ಳಕೆರೆ :

ಹರಿಕಾಸ್ ಗ್ರೂಪ್ಸ್ ನಿಂದ ಚಳ್ಳಕೆರೆ ನಗರದಲ್ಲಿ ವಿನೂತನವಾಗಿ ಅವರೆ ಬೇಳೆ ಮೇಳ –2025 ರ ಅಂಗವಾಗಿ ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಕ್ರೀಡಾಂಗಣದಲ್ಲಿ ಇಂದು ಸಂಜೆ 4 ಗಂಟೆಗೆ ಸರಿಯಾಗಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹಾಗೂ ಜಿಲ್ಲಾ ಕೃಷಿ ಜಂಟಿ ನಿರ್ದೇಶಕರಾದ ಮಂಜುನಾಥ್ ರವರು ಉದ್ಘಾಟಿಸುವರು,

ಅದರಂತೆ ಅವರೆ ಬೇಳೆ ಮೇಳದಲ್ಲಿ ವಿವಿಧ ತರಯೇವಾರಿ ತಿನಿಸುಗಳನ್ನು ಸವಿಯುವುದರ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಅವರೆ ಬೇಳೆ ತಿನಿಸು ಪ್ರೀಯರಿಗೆ ನೆಚ್ಚಿನ ಔತಣಕೂಟವಾಗಿದೆ.

ಹೌದು ಕೈಗೆಟುಕುವ ದರದಲ್ಲಿ ಸವಿ ರುಚಿಯೊಂದಿಗೆ ಎಲ್ಲಾರ ಮನೆ ಮಾತಾದ ಹರಿಕಾಸ್ ಗ್ರೂಪ್ಸ್ ನ ವಿನೂತನವಾದ ಅವರೆ ಬೇಳೆ ಮೇಳ ಆಯೋಜಿಸಲಾಗಿದೆ.

ಈಗಾಗಲೇ ನಿಮ್ಮ‌ ಸಮೀಪದಲ್ಲಿ ಇರುವ ರೋಟರಿ ಕ್ಲಬ್ ಕಟ್ಟಡದಲ್ಲಿ ದೇಸಿ ಟೀ ಮಾಸ್ಟರ್ , ಹಾಗೂ ಚಿತ್ರದುರ್ಗ ರಸ್ತೆಯಲ್ಲಿ ಇರುವ ಹರಿಕಾಸ್ ಟಿಪನ್ ‌ಸೆಂಟರ್, ಹಾಗೂ ಹರಿಕಾಸ್ ಪ್ಯಾಮಿಲಿ ರೆಸ್ಟೋರೆಂಟ್ ಗೆ ಒಮ್ಮೆ ಬೇಟಿ‌ನೀಡಿ,

ನಿಮ್ಮ ಪ್ರೀತಿಯ ಹರಿಕಾಸ್ ಗ್ರೂಪ್ಸ್ ಪ್ರಸ್ತುತಪಡಿಸುವ ಅವರೆ ಬೇಳೆಯ ಮೇಳದಲ್ಲಿ ಅವರೆ ಬೇಳೆ ಪಡ್ಡು, ಅವರೆ ಬೇಳೆ ಹೋಳಿಗೆ, ಉಪ್ಪಿಟ್ಟು, ಅವರೆ ಬೇಳೆ ಪಾಯಸ, ಅವರೆ ಬೇಳೆ ಪಲಾವ್, ಅವರೆ ಬೇಳೆ ಮಸಾಲೆ ವಡೆ, ಅವರೆ ಬೇಳೆ ಐಸ್ ಕ್ರೀಂ, ಸಾಗು ಈಗೇ ತರವೇ ವಾರಿ ಐಟಂಗಳು ಸಿಗುತ್ತವೆ,

ನೀವು ಬನ್ನಿ ನಿಮ್ಮವರನ್ನು ಕರೆತನ್ನಿ

ಸ್ಥಳ ಚಿತ್ರದುರ್ಗ ರಸ್ತೆಯ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು (ಡಿ.ಸುಧಾಕರ್ ಕ್ರೀಡಾಂಗಣ)ದಲ್ಲಿ ಇದೇ ಫೆಬ್ರವರಿ 7, 8 ಹಾಗೂ 9 ರಂದು ಮೂರು ದಿನಗಳ ಕಾಲ ಪ್ರತಿದಿನ ಸಂಜೆ 4 ರಿಂದ 10 ರವರೆಗೆ ನಡೆಯುವ ಅವರೆ ಬೇಳೆ ಮೇಳದಲ್ಲಿ ಭಾಗವಹಿಸಿ ನಿಮಗಿಷ್ಟವಾದ ಆಹಾರವನ್ನು
ಬಾಯಿ ಸವಿರುಚಿಗೆ ತಕ್ಕಂತೆ ಆಹಾರ ಸವಿಯಿರಿ….

ಇನ್ನೂ ನಮ್ಮಲ್ಲಿ ಸೌತ್ ಇಂಡಿಯನ್ , ನಾರ್ತ್ ಇಂಡಿಯನ್ , ಚೈನೀಸ್ ಐಟಂಗಳು ಒಳಗೊಂಡಂತೆ

ನಮ್ಮಲ್ಲಿ ಪಾರ್ಟಿ ಆರ್ಡರ್, ಕ್ಯಾಟರಿಂಗ್ ಸರ್ವಿಸ್ ಮತ್ತು ಹೋಂ ಡೆಲಿವರಿ ಕೂಡ ಲಭ್ಯವಿದೆ.

ವಿಕಾಸ್ ಜಿ.
ಹರಿಕಾಸ್ ಗ್ರೂಪ್ಸ್
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ — 9164919878

About The Author

Namma Challakere Local News
error: Content is protected !!