ಚಳ್ಳಕೆರೆ :
ಹೊಸದುರ್ಗ: ಉಳುಮೆಯಲ್ಲಿ ಮಗ್ನರಾದ ಶಾಸಕ;
ವಿಡಿಯೋ ವೈರಲ್
ಹೊಸದುರ್ಗ ಶಾಸಕರು ಹಾಗೂ ರಾಜ್ಯ ಆಹಾರ ನಿಗಮದ ಅಧ್ಯಕ್ಷರು
ಹಾಗೂ ರೈತನೂ ಆಗಿರುವ, ಬಿಜಿ ಗೋವಿಂದಪ್ಪ ಬಾಗೂರು
ಗ್ರಾಮದಲ್ಲಿ ರೈತನಾಗಿರುವ ಸ್ವತಃ ರೈತನಂತೆ ಜಮೀನಿಲ್ಲಿ ಉತ್ತಿ
ಬೆಳೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿಂದು ವೈರಲ್
ಆಗಿದೆ. ಬಿಜಿ ಗೋವಿಂದಪ್ಪ ಅವರು, ನೀರಾವರಿ ಜಮೀನಿನಲ್ಲಿ
ಎತ್ತುಗಳನ್ನು ಹೊಡೆಯುತ್ತಾ ಕಾಳು ಬಿಡುತ್ತಿದ್ದಾರೆ.
ಇದು ಎಲ್ಲರ
ಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ
ವೈರಲ್ ಆಗಿದೆ.

