Category: News Flash

ಚಿತ್ರದುರ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಮದ್ಯಮಾರಾಟಗಾರರ ಪ್ರತಿಭಟನೆ

ಚಳ್ಳಕೆರೆ : ಚಿತ್ರದುರ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಮದ್ಯಮಾರಾಟಗಾರರ ಪ್ರತಿಭಟನೆವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಚಿತ್ರದುರ್ಗಜಿಲ್ಲಾ ಮದ್ಯ ಮಾರಾಟಗಾರರ ಸಂಘದವರು ಜಿಲ್ಲಾಧಿಕಾರಿಗಳಕಚೇರಿ ಬಳಿ ಇಂದು ಪ್ರತಿಭಟನೆ ನಡೆಸಿದರು. ಬಾರ್ ಗಳಲ್ಲಿ ಚಿಲ್ಲರೆಮದ್ಯ ಮಾರಾಟದ ಮೇಲೆ ಕನಿಷ್ಟ ಶೇಕಡಾ 20ರಷ್ಟು ಲಾಭಾಂಶನೀಡಬೇಕು. ಅಬಕಾರಿ…

ಚಿತ್ರದುರ್ಗ: ಪ್ರತಿಭಟನೆ ಮಾಡಿದರೆ ಮಾತ್ರ ನೀರುಬರುತ್ತದೆ

ಚಳ್ಳಕೆರೆ : ಚಿತ್ರದುರ್ಗ: ಪ್ರತಿಭಟನೆ ಮಾಡಿದರೆ ಮಾತ್ರ ನೀರುಬರುತ್ತದೆಬಿಂದಿಗೆಗಳನ್ನು ತಂದು ಪ್ರತಿಭಟನೆ ಮಾಡುತ್ತೇವೆಂದು ತಿಳಿದಮೇಲೆ ನಮ್ಮ ವಾರ್ಡ್ ಗೆ ನೀರು ಬಿಟ್ಟು ಫೋನ್ ಮಾಡ್ತಿರಲ್ಲಇದು ಹೇಗಾಯ್ತು ಎಂದು ಉಪಾಧ್ಯಕ್ಷೆ ಶ್ರೀದೇವಿ ಇಂಜಿನಿಯರ್ಮುನಿರಾಜು ಅವರ ಮೇಲೆ ಕಿಡಿಕಾರಿದರು. ಚಿತ್ರದುರ್ಗದ ನಗರಸಭೆಕೌನ್ಸಿಲ್ ಸಭಾಂಗಣದಲ್ಲಿಂದು ನಡೆದ…

ಚಳ್ಳಕೆರೆ: ನಾಲ್ಕು ಪಥದ ರಸ್ತೆ ಹೆದ್ದಾರಿ ಪೂರ್ಣಗೊಂಡಿದೆ

ಚಳ್ಳಕೆರೆ : ಚಳ್ಳಕೆರೆ: ನಾಲ್ಕು ಪಥದ ರಸ್ತೆ ಹೆದ್ದಾರಿ ಪೂರ್ಣಗೊಂಡಿದೆಚಳ್ಳಕೆರೆ ಹಿರಿಯೂರು ಹೆದ್ದಾರಿಯನ್ನು ನಾಲ್ಕು ಪಥಹೆದ್ದಾರಿಯನ್ನಾಗಿ ಪರಿವರ್ತಿಸುವ ಕೆಲಸ ಪೂರ್ಣಗೊಂಡಿದೆಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು. ಲೋಕಸಭೆಯಲ್ಲಿಂದು ಪ್ರಶೋತ್ತರ ವೇಳೆಯಲ್ಲಿ ಸಂಸದಕಾರಜೋಳ ಪ್ರಶ್ನೆಗೆ ಉತ್ತರಿಸಿದ ಸಚಿವ ಗಡ್ಕರಿ, ಉಳಿದಂತೆ…

ಚಿತ್ರದುರ್ಗದ 6 ಜನ ಪೊಲೀಸ್ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ

ಚಳ್ಳಕೆರೆ : ಚಿತ್ರದುರ್ಗದ 6 ಜನ ಪೊಲೀಸ್ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ ಚಿತ್ರದುರ್ಗ: ಮುಖ್ಯಮಂತ್ರಿ ಪದಕಕ್ಕೆಭಜನ ರಾದ ಚಿತ್ರದುರ್ಗದ 6ಜನ ಪೊಲೀಸ್ ಅಧಿ ಕಾರಿಗಳುಹಾಗೂ ಸಿಬ್ಬಂದಿಗೆ ಚಿತ್ರದುರ್ಗಜಿ ಲ್ಲಾ ಪೊಲೀಸ್ ಅಧಿಕ್ಷಕರಾದರಂಜಿತ್ ಕುಮಾರ ಬಂಡಾರುಹಾಗೂ ಜಿಲ್ಲಾ ಹೆಚ್ಚುವರಿ ಜಿಲ್ಲಾಪೊಲೀಸ್ ಅಧಿಕ್ಷಕರಾದ ಎಸ್.ಜೆ.ಕುಮಾ ರ…

ಮೊಳಕಾಲ್ಕೂರು: ಬಾಲಕ ಸತ್ತ10 ವರ್ಷ ನಂತರ ಹೊರಬಿದ್ದ ಐತಿಹಾಸಿಕ ತೀರ್ಪು

ಚಳ್ಳಕೆರೆ : ಮೊಳಕಾಲ್ಕೂರು: ಬಾಲಕ ಸತ್ತ10 ವರ್ಷ ನಂತರ ಹೊರಬಿದ್ದ ಐತಿಹಾಸಿಕ ತೀರ್ಪುವಿದ್ಯುತ್ ಕಂಬದ ವಯರ್ ತಗುಲಿ ಬಾಲಕನ ಮೃತಪಟ್ಟ 10ವರ್ಷಗಳ ನಂತರ, ಮೊಳಕಾಲ್ಕೂರು ಜೆಎಂ ಎಫ್ ಸಿನ್ಯಾಯಾಲಯ ಇಂದು ಐತಿಹಾಸಿಕ ತೀರ್ಪು ನೀಡಿದೆ. 2015ರಲ್ಲಿಭೋವಿ ಕಾಲೋನಿ ಹಳೆ ಪಂಪ್ ಹೌಸ್…

ಹೊಳಲ್ಕೆರೆ: ಅರ್ಜಿ ವಜಾ ಗೊಳಿಸಿದ ಜಿಲ್ಲಾನ್ಯಾಯಾಲಯ

ಚಳ್ಳಕೆರೆ : ಹೊಳಲ್ಕೆರೆ: ಅರ್ಜಿ ವಜಾ ಗೊಳಿಸಿದ ಜಿಲ್ಲಾನ್ಯಾಯಾಲಯಹೊಳಲ್ಕೆರೆ ಕ್ಷೇತ್ರದ ಸಿರಿಗೆರೆ ತರಳಬಾಳು ಮಠದ ಸಂಬಂಧಹಿರೆಕೆರೂರಿನ ಎಸ್ ಎಸ್ ಪಾಟೀಲ್ ಮತ್ತು ಇತರರುಸಲ್ಲಿಸಿದ್ದ ಮಧ್ಯಂತರ ಅರ್ಜಿ ಬುಧವಾರ ಚಿತ್ರದುರ್ಗ ಜಿಲ್ಲಾನ್ಯಾಯಾಲಯ ವಜಾಗೊಳಿಸಿದೆ ಎಂದು ಮಠ ಪ್ರಕಟಣೆ ತಿಳಿಸಿದೆ.ಟ್ರಸ್ಟ್ ಡೀಡ್ ವಿರುದ್ಧ ಮಧ್ಯಂತರ…

ಚಿತ್ರದುರ್ಗ: ಕೋಟೆ ನಾಡಿನಲ್ಲಿ ವರುಣ ಸಿಂಚನತಂಪಾದ ಇಳೆ

ಚಳ್ಳಕೆರೆ : ಚಿತ್ರದುರ್ಗ: ಕೋಟೆ ನಾಡಿನಲ್ಲಿ ವರುಣ ಸಿಂಚನತಂಪಾದ ಇಳೆಚಿತ್ರದುರ್ಗದಲ್ಲಿ ಇಂದು ಮಳೆ ಆಗಿದ್ದು, ಸುಮಾರು ಅರ್ಧ ಗಂಟೆಗೂಹೆಚ್ಚು ಮಳೆ ಬಿದ್ದ ಕಾರಣ ನಗರದ ರಸ್ತೆಗಳು ಚರಂಡಿಗಳು ತುಂಬಿಹರಿದವು. ಕೋಟೆ ನಾಡಿನ ಬಂಡೆಗಳ ಬಿಸಿಗೆ ಜನತೆ ಕಂಗೆಟ್ಟಿದ್ದರು.ಆದರೆ ಇಂದು ಅರ್ಧ ಗಂಟೆಗೂ…

ಚಿತ್ರದುರ್ಗ: ಲೋಕಾಯುಕ್ತರಿಂದ ಆಸ್ಪತ್ರೆಗೆ ದಿಢೀರ್ದಾಳಿ

ಚಳ್ಳಕೆರೆ : ಚಿತ್ರದುರ್ಗ: ಲೋಕಾಯುಕ್ತರಿಂದ ಆಸ್ಪತ್ರೆಗೆ ದಿಢೀರ್ದಾಳಿಚಿತ್ರದುರ್ಗ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಇಂದು ಲೋಕಾಯುಕ್ತರತಂಡವು ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.ದಾಳಿ ವೇಳೆ ಸಂಪೂರ್ಣವಾಗಿ ಎಲ್ಲಾ ವಿಭಾಗಗಳು ವಾರ್ಡ್ಗಳುಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರ ಕೊಠಡಿಯನ್ನು ಕೂಡ ಜಾಲಾಡಿದ್ದಾರೆ.ಔಷಧ ಕೊಠಡಿಯಲ್ಲಿ ಅವಧಿ ಮೀರಿದ ಔಷಧಿ…

ಹೊಳಲ್ಕೆರೆ: ಅಮೆ ಗತಿಯಲ್ಲಿ ಸಾಗಿದ ರಸ್ತೆ ಕಾಮಗಾರಿ

ಚಳ್ಳಕೆರೆ : ಹೊಳಲ್ಕೆರೆ: ಅಮೆ ಗತಿಯಲ್ಲಿ ಸಾಗಿದ ರಸ್ತೆ ಕಾಮಗಾರಿಹೊಳಲ್ಕೆ ಚಿಕ್ಕಜಾಜೂರು ಸಮೀಪದ ಚಿಕ್ಕಂದವಾಡಿ ಸಿಸಿ ರಸ್ತೆಕಾಮಗಾರಿ ಅಮೆಗತಿಯಲ್ಲಿ ಸಾಗಿದ್ದು, ಸಾರ್ವಜನಿಕರು ವಾಹನಚಾಲಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜನವರಿಯಲ್ಲಿಚಿಕ್ಕಂದವಾಡಿ ಚಿಕ್ಕಜಾಜುರು ಮಧ್ಯ ಸಿ ಸಿ ರಸ್ತೆ ಕಾಮಗಾರಿಯನ್ನುಆರಂಭಿಸಲಾಗಿತ್ತು, ಆದರೆ, ಮೂರು ತಿಂಗಳು…

ಚಳ್ಳಕೆರೆ ತಾಲ್ಲೂಕು ಪಿಲ್ಲಳ್ಳಿ ಗ್ರಾಮದಲ್ಲಿ ಇದೆ ಮೊದಲ ಬಾರಿಗೆ ಬಲಿಜ ಸಮಾಜದ ವತಿಯಿಂದ ಶ್ರೀ ಕೈವಾರ ಯೋಗಿನಾರೆಯಣ ತಾತಯ್ಯ. ಹಾಗೂ ಶ್ರೀ ಕೃಷ್ಣದೇವರಾಯರ ಜಯಂತೋತ್ಸವ

ಚಳ್ಳಕೆರೆ ತಾಲ್ಲೂಕು ಪಿಲ್ಲಳ್ಳಿ ಗ್ರಾಮದಲ್ಲಿ ಇದೆ ಮೊದಲ ಬಾರಿಗೆ ಬಲಿಜ ಸಮಾಜದ ವತಿಯಿಂದ ಶ್ರೀ ಕೈವಾರ ಯೋಗಿನಾರೆಯಣ ತಾತಯ್ಯ. ಹಾಗೂ ಶ್ರೀ ಕೃಷ್ಣದೇವರಾಯರ ಜಯಂತೋತ್ಸವವನ್ನು ಗ್ರಾಮದ ಬಲಿಜ ಸಂಘದ ಅಧ್ಯಕ್ಷರಾದ ಎಂ. ಚಂದ್ರಶೇಖರ್ ಹಾಗೂ ಸಂಘದ ಪಾದಾಧಿಕಾರಿಗಳಿಂದ ಅದ್ದೂರಿಯಾಗಿ ಆಚರಿಸಲಾಯಿತು. ಈ…

error: Content is protected !!