ಚಳ್ಳಕೆರೆ :

ಚಳ್ಳಕೆರೆ: ವಕ್ಷ ಮಸೂದೆಯಿಂದ ದೇಶದ ಜನತೆಗೆ
ಒಳಿತಾಗಲಿದೆ
ವಕ್ಷ ಮಸೂದೆಯಿಂದ ದೇಶದ ಜನತೆಗೆ ಒಳಿತಾಗಲಿದೆ,
ಇದನ್ನು ಭಾರತೀಯ ಕಿಸಾನ್ ಸಂಘವು ಸ್ವಾಗತಿಸಲಿದೆ ಎಂದು
ಜಿಲ್ಲಾಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ ಹೇಳಿದರು.

ಚಳ್ಳಕೆರೆಯಲ್ಲಿಂದು
ಮಾತಾಡಿ, ಈಹಿಂದೆ ವಕ್ಷ ಬೋರ್ಡ್ ಖಬರ್ ಸ್ಥಾನಕ್ಕೆ ಸೇರಿದ
ಜಾಗವೆಂದು ಹಲವು ಕಡೆ ಜಮೀನು ಹಾಗೂ ಗೋಮಾಳವನ್ನು
ವಶಪಡಿಸಿಕೊಂಡಿತ್ತು. ಇದರಿಂದಾಗಿ ಅನೇಕ ರೈತರಿಗೆ
ಅನ್ಯಾಯವಾಗಿತ್ತು. ಕೇಂದ್ರ ಸರ್ಕಾರ ವಕ್ಷ ಖಾತೆಯನ್ನು
ಬದಲಾಯಿಸಿ, ಜನಪರ ಕಾಯ್ದೆಯನ್ನಾಗಿಸಿ ಮಂಡಿಸಿರುವುದು
ಸಂತಸ ತಂದಿದೆ ಎಂದರು.

About The Author

Namma Challakere Local News
error: Content is protected !!